• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Serial

ʼNAASH Studioʼ Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !

ಪ್ರತಿಧ್ವನಿ by ಪ್ರತಿಧ್ವನಿ
October 1, 2025
in Serial, ಇತರೆ / Others, ವಾಣಿಜ್ಯ, ವಿಶೇಷ, ಸಿನಿಮಾ, ಸೌಂದರ್ಯ
0
ʼNAASH Studioʼ Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !
Share on WhatsAppShare on FacebookShare on Telegram


ADVERTISEMENT

ಬೆಂಗಳೂರಿನ ಮಾಗ್ರತ್‌ ರಸ್ತೆಯಲ್ಲಿರುವ ʼಗರುಡಾ ಮಾಲ್‌ನಲ್ಲಿʼ ಹೊಸದಾದ Luxury Beauty & Wellness  Destination, ʼ NAASH Studio ʼ ಇತ್ತೀಚಿಗೆ  ಅದ್ಧೂರಿಯಾಗಿ ಉದ್ಘಾಟನೆಗೊಂಡಿದೆ. ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಸುಧಾರಾಣಿ ರಿಬ್ಬನ್‌ ಕಟ್ ಮಾಡುವ ಮೂಲಕ ಗ್ರ್ಯಾಂಡ್‌ ಲಾಂಚ್‌ಗೆ ಚಾಲನೆ ನೀಡಿದರು.  

ಉದ್ಘಾಟನೆ ಬಳಿಕ ಮಾತನಾಡಿದ ಸುಧಾರಾಣಿ, “NAASH ಉದ್ಘಾಟನೆಗೆ ಅಹ್ವಾನಿಸಿದ್ದು ಮತ್ತು  ಉದ್ಟಾಟಿಸಿದ್ದು ನನಗೆ ಸಂತೋಷ ತಂದಿದೆ. ನಿಜವಾದ ಸೌಂದರ್ಯ ಸಂಪೂರ್ಣ ಸ್ವಯಂ ಆರೈಕೆಯಿಂದ ಬರುತ್ತದೆ ಎಂಬುದನ್ನು ಈ ಬ್ರ್ಯಾಂಡ್ ಅರಿತಿರುವುದು ಶ್ಲಾಘನೀಯ. ವಿಕ್ರಮ್ ಮತ್ತು ವಿವಾನ್ ಹಾಗೂ ಇಡೀ  NAASH ತಂಡಕ್ಕೆ ನನ್ನ ಶುಭ ಹಾರೈಕೆಗಳನ್ನು ಸುಧಾರಾಣಿ ತಿಳಿಸಿದರು.

Services Available at NAASH Studio

Nails : Signature Manicure and Pedicure
Lashes : Signature Manicure and Pedicure
Skin : Advances Hydro Facial Treatments
Hair and Relaxation : Luxurious Hair wash and Head Message


NAASH ಸಂಸ್ಥಾಪಕರ ಹೇಳಿಕೆ

NAASH ಸಂಸ್ಥಾಪಕರಾದ ವಿಕ್ರಮ್ ಮತ್ತು ವಿವಾನ್ ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. “NAASH, ನಮ್ಮ ಪರಿಪೂರ್ಣತೆಯ ಪೈಪೋಟಿ ಮತ್ತು ಗ್ರಾಹಕರಿಗೆ ಎಲ್ಲಾ ಸೌಂದರ್ಯ ಸೇವೆಗಳು ಒಂದೇ ಜಾಗದಲ್ಲಿ ಸಿಗುವ ತಾಣವನ್ನು ನೀಡಬೇಕೆಂಬ ಆಸೆಯಿಂದ ಹುಟ್ಟಿಕೊಂಡಿದೆ. ಉತ್ತಮ ತಂತ್ರಜ್ಞಾನ ಹಾಗೂ ತರಬೇತಿ ಪಡೆದ ತಜ್ಞರಲ್ಲಿ ನಾವು ಹೂಡಿಕೆ ಮಾಡಿದ್ದೇವೆ. ಶೀಘ್ರ ಮ್ಯಾನಿಕ್ಯೂರ್ ಆಗಿರಲಿ ಅಥವಾ ವಿಶ್ರಾಂತಿ ನೀಡುವ ಹೈಡ್ರಾ ಫೇಷಿಯಲ್ ಆಗಿರಲಿ – ಪ್ರತಿಯೊಂದು ಸೇವೆಯೂ ಗ್ರಾಹಕರ ನಿರೀಕ್ಷೆಗಳನ್ನು ಮೀರುವಂತಿವೆ ಎಂದರು. 

NAASH ಬಗ್ಗೆ NAASH, ಸಂಪೂರ್ಣ Luxurious Beauty Studio ಆಗಿದ್ದು, Nails, Lashes, Hydro Facial, Pedicure and Manicure and Hair wash with Massage.

ಸೇರಿದಂತೆ ವಿಶೇಷ ಸೇವೆಗಳನ್ನು ಒದಗಿಸುತ್ತದೆ. ಇಂಡೋನೇಷಿಯನ್ ಪ್ರೀಮಿಯಂ ಉತ್ಪನ್ನಗಳು ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ, ಪ್ರತಿಯೊಬ್ಬ ಗ್ರಾಹಕರಿಗೂ ಸಂಪೂರ್ಣ ಹಾಗೂ ಆನಂದದ ಅನುಭವವನ್ನು ನೀಡುವುದೇ ಇದರ ಉದ್ದೇಶವಾಗಿದೆ.



Tags: # sandalwood #sandalwoodcinema #kannadafilmindustry #kicchasudeep #fans #socialmedia #goodnews #newupdate #pratidhvani #pratidhvanidigital #pratidhvaninews'BeautyFacialsLooksManicureNaashhnailsPedicureSaloonSkinsudharani
Previous Post

ʼUAPAʼ ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !

Next Post

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !

Related Posts

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?
Top Story

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

by ಪ್ರತಿಧ್ವನಿ
April 19, 2026
0

ಬೆಂಗಳೂರು : ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ದಂಪತಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ...

Read moreDetails
ರಾಮಾಯಣ ಹೇಳಿಕೆಗೆ ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ರಾಮಾಯಣ ಹೇಳಿಕೆಗೆ ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

April 16, 2026
ಸುಡುವುದಿಲ್ಲ, ಹೂಳುವುದಿಲ್ಲ… ಈ ಗ್ರಾಮದ ವಿಚಿತ್ರ ಅಂತ್ಯಕ್ರಿಯೆ ಪದ್ಧತಿ!

ಸುಡುವುದಿಲ್ಲ, ಹೂಳುವುದಿಲ್ಲ… ಈ ಗ್ರಾಮದ ವಿಚಿತ್ರ ಅಂತ್ಯಕ್ರಿಯೆ ಪದ್ಧತಿ!

April 15, 2026
‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

April 14, 2026
ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

April 14, 2026
Next Post
ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada