• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಿಮ್ಮ ಪಾದಗಳು ಸುಂದರವಾಗಿ ಕಾಣ್ಬೇಕು ಅಂದ್ರೆ ಹೀಗೆ ಮಾಡಿ .!

Rachita by Rachita
December 29, 2024
in Top Story, ಇದೀಗ, ಸೌಂದರ್ಯ
0
ನಿಮ್ಮ ಪಾದಗಳು ಸುಂದರವಾಗಿ ಕಾಣ್ಬೇಕು ಅಂದ್ರೆ ಹೀಗೆ ಮಾಡಿ .!
Share on WhatsAppShare on FacebookShare on Telegram

ಪ್ರತಿಯೊಬ್ಬರು ಕೂಡ ತಮ್ಮ ಮುಖ,ತ್ವಚೆ,ಕೂದಲು ಬಣ್ಣ ಹೀಗೆ ಪ್ರತಿಯೊಂದರ ಬಗ್ಗೆ ಆರೈಕೆ ಮಾಡುತ್ತಾರೆ. ಆದ್ರೆ ಪಾದಗಳ ಬಗ್ಗೆ ಹೆಚ್ಚು ಕಾಳಜಿವಹಿಸುವುದಿಲ್ಲ..ದೇಹದ ಎಲ್ಲ ಭಾಗವೂ ಕೂಡ ಮುಖ್ಯ..ಹಾಗೆ ಪಾದದ ಆರೈಕೆಯನ್ನು ಕೂಡ ಮಾಡ್ಬೇಕು.ಹಾಗಿದ್ರೆ ನಿಮ್ಮ ಪಾದ ಸುಂದರವಾಗಿ ಕಾಣ್ಬೇಕು ಅಂದ್ರೆ ಹೀಗೆ ಮಾಡಿ.

ADVERTISEMENT

ಕಾಲನ್ನು ನೆನಸಿ 

ವಾರಕ್ಕೆ ಒಮ್ಮೆ ಅಥವ ಎರಡು ಭಾರಿ ಎಪ್ಸಮ್ ಉಪ್ಪು, ಅಡಿಗೆ ಸೋಡಾ ಅಥವಾ ಸಾರಭೂತ ತೈಲಗಳನ್ನು ಬೆರೆಸಿದ ಬೆಚ್ಚಗಿನ ನೀರಿನಲ್ಲಿ ನಿಮ್ಮ ಪಾದಗಳನ್ನು ನೆನೆಸಿ.ಹೀಗೆ ಮಾಡುವುದರಿಂದ ಕಾಲುಗಳು ಸ್ವಚವಾಗುವುದು ಮಾತ್ರವಲ್ಲದೆ ಒಡೆಯುವುದಿಲ್ಲ.

ಸಕ್ಕರೆ ಸ್ಕ್ರಬ್

ಮುಖಕ್ಕೆ ಹೇಗೆ ಸ್ಕ್ರಬ್ ಬಳಸುತ್ತಿವೊ ಅದೇ ರೀತಿ ಪದಗಳನ್ನು ಕೂಡ ಸ್ಕ್ರಬ್ ಮಾಡುವುದು ಉತ್ತಮ..ಸಲೂನ್ ಗಳಲ್ಲಿ ದುಬಾರಿ ಖರ್ಚು ಇರುವುದರಿಂದ ನೀವು ನೈಸರ್ಗಿಕ ಎಕ್ಸ್‌ಫೋಲಿಯೇಟಿಂಗ್ ಸ್ಕ್ರಬ್ ಅನ್ನು ಮಾಡಬಹುದು. ಆಲಿವ್ ಎಣ್ಣೆ ಮತ್ತು ನಿಂಬೆ ರಸದೊಂದಿಗೆ ಸಕ್ಕರೆಯನ್ನು ಮಿಶ್ರಣ ಮಾಡಿ.ನಂತರ ಅದನ್ನು ನಿಮ್ಮ ಪಾದಗಳಿಗೆ ಬಳಸಿ.ಇದರಿಂದ ಡೆಡ್ ಸ್ಕಿನ್ ರಿಮೂವ್ ಆಗುತ್ತದೆ.

ಮಾಯಿಶ್ಚರೈಸ್

ಪ್ರತಿದಿನ ಬೆಳಿಗ್ಗೆ ಎದ್ದಾಗ ನಿಮ್ಮ ಮುಖವನ್ನು ಹೇಗೆ ಮಾಯಿಶ್ಚರೈಸ್ ಮಾಡುತ್ತಿರೋ ಅದೇ ರೀತಿ ಪಾದಗಳನ್ನು ಕೂಡ ಮಾಯಿಶ್ಚರೈಸ್ ಮಾಡುವುದು ಉತ್ತಮ. ಹಾಗೂ ರಾತ್ರಿ ಮಲಗುವಾಗ ಕೊಬ್ಬರಿ ಎಣ್ಣೆಯನ್ನು ನಿಮ್ಮ ಪಾದಗಳಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ನಂತರ ಸಾಕ್ಸ್ ಧರಿಸಿ ಮಲಗುವುದರಿಂದ ಪಾದಗಳು ಮಾಯಿಶ್ಚರೈಸ್ ಆಗುತ್ತದೆ. ಚಳಿಗಾಲದಲ್ಲಿ ಇದನ್ನು ತಪ್ಪದೆ ಪಾಲಿಸಿ

Tags: 10 healthy habits12 healthy habitsbrain healthdeath magiceternal healthfoot healthgut healthgut health dietgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

BIG BREAKING ದಕ್ಷಿಣ ಕೊರಿಯಾ ವಿಮಾನ ದುರಂತ ಸಾವಿನ ಸಂಖ್ಯೆ 85 ಕ್ಕೆ ಏರಿಕೆಯಾಗಿದೆ 

Next Post

ಡಾ. ಮನಮೋಹನ್ ಸಿಂಗ್ ಯಶಸ್ವಿಯಲ್ಲಿ ಸೋನಿಯಾ ಗಾಂಧಿ ಪಾತ್ರವೂ ಇದೆ

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

April 19, 2026
Next Post

ಡಾ. ಮನಮೋಹನ್ ಸಿಂಗ್ ಯಶಸ್ವಿಯಲ್ಲಿ ಸೋನಿಯಾ ಗಾಂಧಿ ಪಾತ್ರವೂ ಇದೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada