ADVERTISEMENT

ಸರ್ಕಾರಿ ಗೆಜೆಟ್

ರಾಜ್ಯದ ಜನರಿಗೆ ತೈಲ ಬೆಲೆ ಏರಿಕೆ ಶಾಕ್ ಕೊಟ್ಟ ರಾಜ್ಯ ಸರ್ಕಾರ

ರಾಜ್ಯದ ಜನರಿಗೆ ತೈಲ ಬೆಲೆ ಏರಿಕೆ ಶಾಕ್ ಕೊಟ್ಟ ರಾಜ್ಯ ಸರ್ಕಾರ. ಪೆಟ್ರೋಲ್ ಡೀಸೆಲ್‌ ಮೇಲಿನ ಟ್ಯಾಕ್ಸ್ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ. ಟ್ಯಾಕ್ಸ್ ಹೆಚ್ಚಳ...

Read moreDetails

ಕರ್ನಾಟಕ ಲೋಕ ಸೇವಾ ಆಯೋಗವು ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು.

ಕರ್ನಾಟಕ ಲೋಕ ಸೇವಾ ಆಯೋಗವು ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಮತ್ತು ತಿದ್ದುಪಡಿ ನಿಯಮ 2022ರನ್ವಯ ದಿ:15-03-2024ರಂದು ಪದವಿ ಹಾಗೂ ಪದವಿಮಟ್ಟಕ್ಕಿಂತ...

Read moreDetails

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿದ ಇಲಾಖೆ/ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮುಂಬರುವ ದಿನಗಳಲ್ಲಿ ನಡೆಸಲು ಉದ್ದೇಶಿಸಿರುವ ನೇಮಕಾತಿ ಪರೀಕ್ಷೆಗಳ ದಿನಾಂಕಗಳಿಗೆ ವೀಕ್ಷಿಸಿ.

ಕರ್ನಾಟಕ ಲೋಕ ಸೇವ ಆಯೋಗವು ಸಾರಿಗೆ ಇಲಾಖೆಯಲ್ಲಿನ ಗ್ರೂಪ್ ಸಿ ವೃಂದದಮೋಟಾರು ವಾಹನ ನಿರೀಕ್ಷಕರು 70 (ಆರ್‌ಪಿಸಿ) ಮತ್ತು 06 (ಹೈ.ಕ.) ಹುದ್ದೆಗಳನೇಮಕಾತಿ ಸಂಬAಧ ದಿ: 14/03/2024...

Read moreDetails

ಕರ್ನಾಟಕ ಲೋಕಸೇವ ಇಲಾಖೆಯು 2024ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ಮಾಹಿತಿಗಾಗಿ ವೀಕ್ಷಿಸಿ.

ಕರ್ನಾಟಕ ಲೋಕಸೇವ ಆಯೊಗವು 2024ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಈ ಕೆಳಕಂಡ ದಿನಾಂಕಗಳAದು ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಿದೆ. ದಿನಾಂಕ: 07/06/2024 ರಿಂದ 09/06/2024...

Read moreDetails

ಶಿಕ್ಷಣ ಇಲಾಖೆ ಮಾಡಿಕೊಂಡಿರುವ ಯಡವಟ್ಟು ಒಂದಾ ಎರಡಾ..?

ಸಾಲು ಸಾಲು ಮಿಸ್ಟೇಕ್ ಮಾಡಿ ಮಕ್ಕಳ ಬದುಕಲ್ಲಿ ಚೆಲ್ಲಾಟ ಆಡ್ತಾ ಇರೋ ಇಲಾಖೆ ವಿರುದ್ಧ ಇಷ್ಟು ದಿನ ಸಂಘಟನೆಗಳು ದೂರುತ್ತಾ ಇದ್ವು ಆದ್ರೀಗ ಖುದ್ದು ಮಕ್ಕಳೇ ಮುಂದೆ...

Read moreDetails

ಕೆಪಿಟಿಸಿಎಲ್‌ನಲ್ಲಿ 902 ಹುದ್ದೆಗಳ ನೇಮಕಕ್ಕೆ ಆದೇಶ

ಬೆಂಗಳೂರು: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತವು (ಕೆಪಿಟಿಸಿಎಲ್) ಒಟ್ಟು 902 ಹುದ್ದೆಗಳ ಭರ್ತಿಗೆ ನೇಮಕ ಆದೇಶ ಹೊರಡಿಸಿದೆ. ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳುವ ಮುನ್ನ ಅಂದರೆ...

Read moreDetails

ಶಾಲಾ ಪ್ರವೇಶಾತಿಗೆ ಕನಿಷ್ಠ ವಯೋಮಿತಿ ನಿಗದಿ; ಪೋಷಕರ ಆಕ್ರೋಶ

ಬೆಂಗಳೂರು: 2025-26ನೇ ಸಾಲಿಗೆ ಶಾಲಾ ಪ್ರವೇಶಾತಿಗೆ ವಯೋಮಿತಿ ನಿಗದಿ ಮಾಡಿದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನಿಷ್ಠ ವಯೋಮಿತಿ (Age limit) 6 ವರ್ಷಕ್ಕೆ ನಿಗದಿ ಮಾಡಿರುವುದು ಮತ್ತು...

Read moreDetails

ರಘುಪತಿ ಭಟ್‌ಗೆ ನೋಟಿಸ್ ನೀಡಿದ ಬಿಜೆಪಿ

ಮಾಜಿ ಶಾಸಕ(Former MLA), ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ(BJP) ಬಂಡಾಯ ಅಭ್ಯರ್ಥಿ ರಘುಪತಿ ಭಟ್‌ಗೆ(Ragupathi Bhatt) ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಆರೋಪದಡಿಯಲ್ಲಿ ನೋಟಿಸ್(Notice) ಜಾರಿ‌ ಮಾಡಲಾಗಿದೆ....

Read moreDetails

ಸರ್ಕಾರಕ್ಕೆ ವರ್ಷದ ಸಂಭ್ರಮ.. ಸರ್ಕಾರದ ಕಾಲೆಳೆದ ವಿಪಕ್ಷಗಳು..

ರಾಜ್ಯ ಸರ್ಕಾರಕ್ಕೆ(State Government) ಒಂದು ವರ್ಷದ ಸಂಭ್ರಮದಲ್ಲಿ ಚುನಾವಣಾ(Election) ನೀತಿ ಸಂಹಿತೆ ಇರುವ ಕಾರಣಕ್ಕೆ ಸಂಭ್ರಮಾಚರಣೆ ಕಾರ್ಯಕ್ರಮ ಮಾಡಲು ಆಗ್ತಿಲ್ಲ. ಈ ನಡುವೆ ಸರ್ಕಾರವನ್ನು ವಿರೋಧ ಪಕ್ಷಗಳು...

Read moreDetails

ಸರ್ಕಾರದಲ್ಲಿ ಅಕ್ರಮವೋ..? ಅಕ್ರಮಕ್ಕಾಗಿಯೇ ಸರ್ಕಾರವೋ..? ಯಾರು ಕಳ್ಳರು..?

ಪ್ರತಿಧ್ವನಿ ಈಗಾಗಲೇ ಜಯಪ್ರಕಾಶ ನಾರಾಯಣ ಯುವ ತರಬೇತಿ ಕೇಂದ್ರದಲ್ಲಿ (Jayaprakash Narayan National Youth Center Vidyanagar, Bangalore) ನಡೆದಿದೆ ಎನ್ನಬಹುದಾಗ ಸುದ್ದಿಯನ್ನು ದಾಖಲೆ ಸಮೇತ ನಿಮ್ಮ...

Read moreDetails

ಸಕ್ಕರೆ ಕಾರ್ಖಾನೆಯಿಂದ ರೈತರ ಬೆಳೆ ಹಾನಿ – ರೊಚ್ಚಿಗೆದ್ದ ರೈತರು…

ಕೆ.ಆರ್.ಪೇಟೆ: ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಯ ಹಾರುವ ಬೂದಿಯಿಂದ ಆ ವ್ಯಾಪ್ತಿಯ ರೈತರ ತೋಟದ ಫಸಲುಗಳು ಹಾಳಾಗುತ್ತಿದ್ದಾವೆ ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳಿ ಎಂದು ತಾಲೂಕು ತೋಟಗಾರಿಕೆ...

Read moreDetails

5, 8 ಮತ್ತು 9ನೇ ತರಗತಿ ಪರೀಕ್ಷೆಗೆ ದಿನಾಂಕ ನಿಗದಿ.. ಪರೀಕ್ಷೆ ನಡೆಯುತ್ತಾ..?

5, 8 ಮತ್ತು 9ನೇ ತರಗತಿ ಪರೀಕ್ಷೆಗೆ ದಿನಾಂಕ ನಿಗದಿ.. ಪರೀಕ್ಷೆ ನಡೆಯುತ್ತಾ..? ರಾಜ್ಯ ಸರ್ಕಾರ ಬೋರ್ಡ್​ ಎಕ್ಸಾಂ ನಡೆಸುವ ನಿರ್ಧಾರ ಇನ್ನೂ ಅನಿಶ್ಚತತೆಯಿಂದ ಕೂಡಿದೆ. 5,...

Read moreDetails

ರಾಜ್ಯಪಾಲರ ಹುದ್ದೆ ಘನತೆಗೆ ಕುಂದುಂಟು ಮಾಡಿತೇ ಬಿಜೆಪಿ..?

ರಾಜ್ಯಪಾಲರ ಹುದ್ದೆ ಘನತೆಗೆ ಕುಂದುಂಟು ಮಾಡಿತೇ ಬಿಜೆಪಿ..? ರಾಜ್ಯಪಾಲರು ಹಾಗು ರಾಷ್ಟ್ರಪತಿ ಎಂದರೆ ಸಾಂವಿಧಾನಿಕ ಹುದ್ದೆ. ಒಮ್ಮೆ ರಾಜ್ಯಪಾಲರು ಅಥವಾ ರಾಷ್ಟ್ರಪತಿಯಾಗಿ ಅಧಿಕಾರ ನಡೆಸಿದವರು ಬಹುತೇಕ ಪಕ್ಷ...

Read moreDetails
Page 19 of 20 1 18 19 20

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!