• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಕಾಶ್ಮೀರ ಸ್ವಾತಂತ್ರ್ಯಕ್ಕೆ ಪಾಕಿಸ್ತಾನ ಹುಂಡೈ ಕರೆ ಆರೋಪ : ಹುಂಡೈ ಬಹಿಷ್ಕಾರಕ್ಕೆ ಟ್ವಿಟರ್‌ ಅಭಿಯಾನ

ಪ್ರತಿಧ್ವನಿ by ಪ್ರತಿಧ್ವನಿ
February 6, 2022
in ಇದೀಗ
0
ಕಾಶ್ಮೀರ ಸ್ವಾತಂತ್ರ್ಯಕ್ಕೆ ಪಾಕಿಸ್ತಾನ ಹುಂಡೈ ಕರೆ ಆರೋಪ : ಹುಂಡೈ ಬಹಿಷ್ಕಾರಕ್ಕೆ ಟ್ವಿಟರ್‌ ಅಭಿಯಾನ
Share on WhatsAppShare on FacebookShare on Telegram

ಪಾಕಿಸ್ತಾನದ ಹುಂಡೈ ಕಾಶ್ಮೀರದ ಸ್ವಾತಂತ್ರ್ಯವನ್ನು ಕೇಳುತ್ತಿದೆ ಎಂದು ಆರೋಪಿಸಿ ಟ್ವಿಟರಿನಲ್ಲಿ ಹುಂಡೈ ಬಹಿಷ್ಕಾರಕ್ಕೆ #BoycottHyundai ಹ್ಯಾಷ್‌ಟ್ಯಾಗ್‌ ಅಭಿಯಾನ ಪ್ರಾರಂಭವಾಗಿದೆ.

ADVERTISEMENT

 “ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ‌ ನಡೆದ ಸಂಘರ್ಷದಲ್ಲಿ ತೊಡಗಿಸಿಕೊಂಡ ನಮ್ಮ ಸಹೋದರರರ ತ್ಯಾಗ ಬಲಿದಾನಗಳನ್ನು ನೆನೆಯೋಣ” ಎಂದು ಹುಂಡೈ ಪಾಕಿಸ್ತಾನದ ಅಧಿಕೃತ ಫೇಸ್‌ಬುಕ್‌ ಮತ್ತು ಟ್ವಿಟರ್ ಖಾತೆಯಲ್ಲಿ‌ ಹಾಕಲಾಗಿದೆ ಎನ್ನಲಾದ ಸ್ಕ್ರೀನ್‌ಶಾಟ್‌ಗಳು ಟ್ವಿಟರಿನಲ್ಲಿ ಹರಿದಾಡುತ್ತಿದೆ.

ಹುಂಡೈ ಪಾಕಿಸ್ತಾನದ ಅಧಿಕೃತ ಫೇಸ್‌ಬುಕ್‌ ಮತ್ತು ಟ್ವಿಟರ್ ಖಾತೆಯಲ್ಲಿ ಈ ಪೋಸ್ಟ್‌ ಸದ್ಯ ಕಂಡು ಬರುತ್ತಿಲ್ಲ. ಅಭಿಯಾನಕಾರರ ಪ್ರಕಾರ, ಭಾರತದಲ್ಲಿ ಆಕ್ರೋಶ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಕರೆ ನೀಡಿರುವ ಪೋಸ್ಟ್‌ ಡಿಲಿಟ್‌ ಮಾಡಲಾಗಿದೆ.

Hyundai in Pakistan is asking for freedom of Kashmir.

Hyundai Pakistan also posted them same on its Facebook page. Link: https://t.co/ZOBDggsdW0 pic.twitter.com/Kmmk2Rc1wu

— Anshul Saxena (@AskAnshul) February 6, 2022

ಹುಂಡೈ ಕಂಪೆನಿ ವಿರುದ್ಧ ಆಕ್ರೋಶಗಳ ಹೆಚ್ಚುತ್ತಿದ್ದು, ಈ ಹಿಂದೆ ಹುಂಡೈ ಕಂಪೆನಿ ಜಾಹಿರಾತಿನಲ್ಲಿ ಕಾಣಿಸಿಕೊಂಡ ಶಾರುಖ್‌ ಖಾನ್‌ ವಿರುದ್ಧವೂ ಧ್ವೇಷದ ಪೋಸ್ಟ್‌ ಹಾಕಲಾಗುತ್ತಿದೆ.

https://twitter.com/SoulSelfReliant/status/1490239028356026368

ಹುಂಡೈ ರಾಜಕೀಯದಲ್ಲಿ ತೊಡಗಬಾರದಿತ್ತು. ಈಗ ಕಾಲ ಮಿಂಚಿದೆ, ಪಾಕಿಸ್ತಾನದ ಅಜೆಂಡಾಗಳನ್ನು ಪ್ರಚಾರ ಮಾಡುವ ಹುಂಡೈಯ ವಿರುದ್ಧ ಭಾರತೀಯರು ತಕ್ಕ ಪಾಠ ಕಲಿಸಲಿದ್ದಾರೆಂದು ಟ್ವೀಟ್‌ ಮಾಡಲಾಗುತ್ತಿದೆ.

It's a disgrace to see a companies official Twitter handle promoting Pakistani propaganda. #BoycottHyundai @Hyundai_Global @Hyundai@HyundaiIndia pic.twitter.com/Ine1fe4LEB

— Sagacap (@Anand90279460) February 6, 2022

ಟ್ವಿಟರ್‌ ಬಳಕೆದಾರರೊಬ್ಬರು ಹುಂಡೈ ಖಾತೆಯನ್ನು ಉಲ್ಲೇಖಿಸಿ, ಅಖಂಡ ಭಾರತದ ಜಾಹಿರಾತು ಹಾಕಿ ಇಲ್ಲದಿದ್ದರೆ ಬಹಿಷ್ಕಾರ ಎದುರಿಸಿ ಎಂದು ಟ್ವೀಟ್‌ ಮಾಡಿದ್ದಾರೆ.

https://twitter.com/Tru_Indiann/status/1490231332462546946

ನಿಮ್ಮ ಉದ್ಯೋಗಿಗಳಿಗೆ ಅಧಿಕೃತ ಹ್ಯಾಂಡಲ್ ಮೂಲಕ ಅಂತಹ ರಾಜಕೀಯ ಪೋಸ್ಟ್‌ಗಳನ್ನು ಮಾಡಲು ಅನುಮತಿಸಲಾಗಿದೆಯೇ? ಹೌದು ಎಂದಾದರೆ, ಭಾರತೀಯ ಮಾರುಕಟ್ಟೆಯಲ್ಲಿ ಉಳಿಯಲು ನೀವು ಖಂಡಿತವಾಗಿಯೂ ಕೆಲವು ಪರಿಷ್ಕರಣೆ ಮಾಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಕ್ಷಮೆಯಾಚಿಸಿ ಎಂದು ಇನ್ನೊಬ್ಬರು ಟ್ವಿಟರ್‌ ಬಳಕೆದಾರರು ಟ್ವೀಟ್‌ ಮಾಡಿದ್ದಾರೆ.

Dear @Hyundai_Global
Are your employees allowed to make such political posts via official handle? If yes, you certainly need some revamping to stay in Indian market. If not, take appropriate action against them and apologise!!!#BoycottHyundai @PakistanHyundai @HMOIndia pic.twitter.com/84U9dgrprg

— Shreya Bhardwaj (@Shre_vi) February 6, 2022

That's why Vocol for Local is so important after this all must go for Tata's or mahindra's for purchase car#BoycottHyundai

— Tejas Patel (@ParelTejas) February 6, 2022

Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿಕರೋನಾಕಾಶ್ಮೀರದ ಸ್ವಾತಂತ್ರ್ಯಕೋವಿಡ್-19ಟ್ವಿಟರ್‌ ಅಭಿಯಾನನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯಹುಂಡೈ ಬಹಿಷ್ಕಾರ
Previous Post

ಆನೆಗೂ ಜೆಸಿಬಿಗೂ ಬಿಗ್‌ ಫೈಟ್‌ | VIDEO VIRAL

Next Post

ಮರಳಿನಲ್ಲಿ ಮೂಡಿಬಂದ ಗಾನಕೋಗಿಲೆಯ ಚಿತ್ರ | ವಿಡಿಯೋ ವೈರಲ್‌

Related Posts

ಕೋಚಿಂಗ್‌ ಸೆಂಟರ್‌ಗಳಿಂದಲೇ ಲೀಕಾಯ್ತಾ ನೀಟ್‌ ಪ್ರಶ್ನೆ ಪತ್ರಿಕೆ..‌? : ಸಚಿವ ಪಾಟೀಲ್ ಸ್ಫೋಟಕ ಆರೋಪಗಳೇನು..?
Top Story

ಕೋಚಿಂಗ್‌ ಸೆಂಟರ್‌ಗಳಿಂದಲೇ ಲೀಕಾಯ್ತಾ ನೀಟ್‌ ಪ್ರಶ್ನೆ ಪತ್ರಿಕೆ..‌? : ಸಚಿವ ಪಾಟೀಲ್ ಸ್ಫೋಟಕ ಆರೋಪಗಳೇನು..?

by ಪ್ರತಿಧ್ವನಿ
May 12, 2026
0

ಬೆಂಗಳೂರು : ನೀಟ್‌ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸದ ಕೇಂದ್ರ ಸರ್ಕಾರ, ಪರೀಕ್ಷೆ ರದ್ದು ಮಾಡುವ ಮೂಲಕ ವೈದ್ಯರಾಗಬೇಕು ಎಂಬ ಕನಸು ಹೊತ್ತಿದ್ದ ಲಕ್ಷಾಂತರ ಜೀವನದ ಜೊತೆ ಚೆಲ್ಲಾಟವಾಡಿದೆ...

Read moreDetails
ಭಾರತವು ಯಾವುದೇ ಇಂಧನ ಸಮಸ್ಯೆಗಳನ್ನು ಎದುರಿಸುತ್ತಿಲ್ಲ : ಹರ್ದೀಪ್‌ ಸಿಂಗ್‌ ಪುರಿ ಬಿಗ್‌ ಅಪ್ಡೇಟ್..!

ಭಾರತವು ಯಾವುದೇ ಇಂಧನ ಸಮಸ್ಯೆಗಳನ್ನು ಎದುರಿಸುತ್ತಿಲ್ಲ : ಹರ್ದೀಪ್‌ ಸಿಂಗ್‌ ಪುರಿ ಬಿಗ್‌ ಅಪ್ಡೇಟ್..!

May 12, 2026
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಆಗೋ ಮುನ್ಸೂಚನೆ ಸಿಕ್ಕಿತ್ತಾ ..? : ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿತಾ NTA..?

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಆಗೋ ಮುನ್ಸೂಚನೆ ಸಿಕ್ಕಿತ್ತಾ ..? : ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿತಾ NTA..?

May 12, 2026
ಮೋದಿ ಕರೆ ಬೆನ್ನಲ್ಲೇ ಇಳಿಕೆ ಕಂಡ ಅಡುಗೆ ಎಣ್ಣೆ : ಅಕ್ಕಿ ರೇಟ್‌ ಎಷ್ಟು ಗೊತ್ತಾ..?

ಮೋದಿ ಕರೆ ಬೆನ್ನಲ್ಲೇ ಇಳಿಕೆ ಕಂಡ ಅಡುಗೆ ಎಣ್ಣೆ : ಅಕ್ಕಿ ರೇಟ್‌ ಎಷ್ಟು ಗೊತ್ತಾ..?

May 12, 2026
BREAKING NEWS : ನೀಟ್ ಪ್ರಶ್ನೆ ಪತ್ರಿಕೆ ಲೀಕ್‌ :  ದೇಶಾದ್ಯಂತ ಕೇಂದ್ರ ಸರ್ಕಾರದ ಸಿಡಿದೆದ್ದ ವಿದ್ಯಾರ್ಥಿಗಳು..

BREAKING NEWS : ನೀಟ್ ಪ್ರಶ್ನೆ ಪತ್ರಿಕೆ ಲೀಕ್‌ : ದೇಶಾದ್ಯಂತ ಕೇಂದ್ರ ಸರ್ಕಾರದ ಸಿಡಿದೆದ್ದ ವಿದ್ಯಾರ್ಥಿಗಳು..

May 12, 2026
Next Post
ಮರಳಿನಲ್ಲಿ ಮೂಡಿಬಂದ ಗಾನಕೋಗಿಲೆಯ ಚಿತ್ರ | ವಿಡಿಯೋ ವೈರಲ್‌

ಮರಳಿನಲ್ಲಿ ಮೂಡಿಬಂದ ಗಾನಕೋಗಿಲೆಯ ಚಿತ್ರ | ವಿಡಿಯೋ ವೈರಲ್‌

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada