ಕರೋನಾ ಹಾಡು ಹಾಡಿ ವೈರಲ್ ಆದ BMTC ಕಂಡಕ್ಟರ್. BMTC ಸಿಬ್ಬಂದಿಯಿಂದ ವಿಭಿನ್ನ ರೀತಿಯಲ್ಲಿ ಕರೋನಾ ತಿಳುವಳಿಕೆ. ಕಂಡಕ್ಟರ್ ಮುನಿಕೃಷ್ಣ ಪ್ರಯತ್ನಕ್ಕೆ ಭಾರೀ ಪ್ರಶಂಸೆ. ಸಿಪಾಯಿ ರಾಮು ಸಿನಿಮಾ ಹಾಡಿಗೆ ಮುನಿಕೃಷ್ಣ ಲಿರಿಕ್ಸ್ ಧರೆಗಿಳಿಯಿತು ಕರೋನಾ, ಮಾಸ್ಕ್ ಅನ್ನು ಧರಿಸೋಣ ಅಂತಿರೋ ಕಂಡಕ್ಟರ್ ಮುನಿಕೃಷ್ಣ. ಕೆಲಸದ ಜೊತೆ ಮುನಿಕೃಷ್ಣ ಸಾಮಾಜಿಕ ಕಳಕಳಿಗೆ ಜನರ ಮೆಚ್ಚುಗೆ.
Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.
ಸರ್ಕಾರಿ ಶಾಲಾ ಕಾಲೇಜು ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ...
Read moreDetails