
ಕಮಲದ ಪಡೆಯಲ್ಲಿ ಬಹು ವರ್ಷಗಳಿಂದ ನಡೆಯುತಿದ್ದ ಬಿಜೆಪಿ ಯ ರಾಜ್ಯದಕ್ಷ ಮಾಡಿದ್ದಾರೆ ಮಾಡಿತ್ತು. ಪಟ್ಟಕೆ ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಆಗಾಗ್ಗೆ ವಾಕ್ಸಮರ ನಡೆಯುತ್ತಿದ್ದು
ಕೊನೆಗೂ ಬಿಜೆಪಿಯ ಹೈ ಕಮಾಂಡ್ ಯತ್ನಾಳ್ ಗೆ

ಬಿಜೆಪಿ ಒಳಜಗಳಕ್ಕೆ ಬಸವನ ಗೌಡ ಯತ್ನಾಳ್ ಹೈ ಕಮಾಂಡ್ 6 ವರ್ಷಗಳ ಕಾಲ ಬಿಜೆಪಿ ಯಲ್ಲಿ ಉಚ್ಛಾಟನೆ ಮಾಡಿದ ನಂತರ ವಿಜಯೇಂದ್ರ ಬಣಕ್ಕೆ ಮುಂದೇನು ಅಂತ ಯೋಚನೆ ಮಾಡೋ ಅಷ್ಟರಲ್ಲಿ ಇಂದು ಬಿಜೆಪಿ ಯ ಬಂಡಾಯ ನಾಯಕರು ರಾಜ್ಯ ರಾಜಧಾನಿಯಲ್ಲಿ ಗೌಪ್ಯ ಸಭೆ ಸೇರಲು ನಿರ್ಧರಿಸಿದ್ದಾರೆ ಈ ಸಭೆ ನಂತರ ವಿಜಯೇಂದ್ರ ಗೆ ಮುಂದೇನು ..? ಅಂತ ನೋಡಬೇಕಾಗಿದೆ.
