ಬಿಗ್ ಬಾಸ್ ಕನ್ನಡ ಸೀಸನ್ 11 12ನೇ ವಾರಕ್ಕೆ ಕಾಲಿಟ್ಟಿದೇ.ಇನ್ನು ಶುಕ್ರವಾರದ ಎಪಿಸೋಡ್ನಲ್ಲಿ ಕಳಪೆ ,ಉತ್ತಮ ಹಾಗೂ ಕ್ಯಾಪ್ಟನ್ ಯಾರು ಎಂಬ ಕೂತೂಹಲ ಇರೋದಂತು ಸಹಜ..
ಈ ವಾರ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಜೋರಾಗಿಯೆ ನಡೆದಿದೆ. ಹೌದು ಆಕ್ಟಿವಿಟಿ ರೂಮ್ ನಲ್ಲಿ ಈ ಟಾಸ್ಕ್ ನಡೆದಿದ್ದು, ಲೈಟ್ ಕಾಲ ಕಾಲಕ್ಕೆ ಆಫ್ ಮತ್ತು ಆನ್ ಆಗುತ್ತಾ ಇರುತ್ತದೆ. ಆಗ ಒಂದೊಂದೇ ಬಾಕ್ಸ್ ಅನ್ನು ಆಯಾ ಬಣ್ಣವನ್ನು ಸೂಚಿಸುವ ಜಾಗದಲ್ಲಿ ಇಡಬೇಕು. ಯಾವ ಸ್ಪರ್ಧಿ ಬೇಗನೆ ಬಾಕ್ಸ್ ನ ಇಟ್ಟಿರುವ ಪೆಡೆಸ್ಟಾಲ್ ಮೇಲೆ ಜೋಡಿಸುತ್ತಾರೆ ಅವರು ಈ ಟಾಸ್ಕ್ ಈ ವಾರದ ಕ್ಯಾಪ್ಟನ್ ಆಗುತ್ತಾರೆ.
ಇನ್ನು ಟಾಸ್ಕ್ ನ ಬೇಗನೆ ಪೂರ್ಣಗೊಳಿಸಿ ಭವ್ಯ ಗೌಡ ಈ ವಾರ ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಾರೆ..ಇನ್ನು ಕಳಪೆ ಮತ್ತೆ ಚೈತ್ರಾ ಅವರಿಗೆ ಸಿಗುತ್ತದೆ..ಹಾಗೂ ಈ ವಾರದ ಉತ್ತಮ ಯಾರು ಎಂಬ ಕೂತೂಹಲ ಎಲ್ಲರಲ್ಲು ಇದೇ.