ಬಿಗ್ ಬಾಸ್ ಕನ್ನಡ ಸೀಸನ್ 11 60ನೇ ದಿನವನ್ನು ಪೂರೈಸಿದೆ. ಎಲ್ಲಾ ಸ್ಪರ್ಧಿಗಳು ಕೂಡ ಯಾರಿಗಿಂತ ನಾವೇನು ಕಮ್ಮಿ ಇಲ್ಲ ಎಂಬಂತೆ ಸ್ಪರ್ಧಿಗಳು ಒಬ್ಬರಿಗೊಬ್ಬರು ಕಾಂಪಿಟೇಟಿವ್ ಆಗಿ ಆಟವನ್ನು ಆಡುತ್ತಿದ್ದಾರೆ. ಇನ್ನು ಈ ವಾರ ಕೂಡ ಬಿಗ್ ಬಾಸ್ ಬಂದು ವಿಭಿನ್ನ ಟಾಸ್ಕ್ ಅನ್ನ ಕೊಟ್ಟಿದ್ದು ಪ್ರತಿಯೊಬ್ಬರೂ ಕೂಡ ತಮ್ಮನ್ನ ತಾವು ಇನ್ವಾಲ್ ಮಾಡಿಕೊಂಡು ಆಟವನ್ನು ಹಾಕಿದ್ದಾರೆ ಮನೆಯಿಂದ ಹೊರಬರುವ ಭಯ ಪ್ರತಿಯೊಬ್ಬರಲ್ಲೂ ಕೂಡ ಇದೆ.
ಇದೀಗ ಇದ್ದಕ್ಕಿದ್ದ ಹಾಗೆ ಚೈತ್ರ ಕುಂದಾಪುರ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಹೌದು ಚೈತ್ರಾ ಕುಂದಾಪುರ ಅವರು ಹೊರಬಂದಿದ್ದು ಕೋರ್ಟ್ಗೆ ಹಾಜರಾಗಲು, 1ನೇ ಎಸಿಎಂಎಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಗೆ ಚೈತ್ರಾ ಕುಂದಾಪುರ ಹಾಜರಾಗಿದ್ದಾರೆ ಇದು ಪ್ರತಿಯೊಬ್ಬರಿಗೂ ಅಚ್ಚರಿ ಎನಿಸಿದೆ.
ಉದ್ಯಮಿ ಗೋವಿಂದಬಾಬು ಪೂಜಾರಿಗೆ ಕೋಟಿ, ಕೋಟಿ ವಂಚಿಸಿದ್ದ ಪ್ರಕರಣದಲ್ಲಿ ಚೈತ್ರಾ ಮತ್ತು ಗ್ಯಾಂಗ್ ಮೇಲೆ ತನಿಖೆ ನಡೆದಿತ್ತು. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಣವನ್ನು ವಂಚಿಸಿದ ಆರೋಪದಲ್ಲಿ ಚೈತ್ರಾ ಕುಂದಾಪುರ ಅವರ ಮೇಲೆ ದೂರು ದಾಖಲಾಗಿತ್ತು.ಇದೇ ವಿಚಾರವಾಗಿ ಚೈತ್ರ ಅರೆಸ್ಟ್ ಕೂಡ ಆಗಿದ್ರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್ಗೆ ಚೈತ್ರ ಅವರು ಹಾಜರಾಗಬೇಕಿತ್ತು, ಅದೇ ರೀತಿ ಬಿಗ್ ಬಾಸ್ ಮನೆಯಿಂದ ನೇರವಾಗಿ ಕೋರ್ಟಿಗೆ ಬಂದಿದ್ದು, ನಂತರ ವಿಚಾರಣೆಯನ್ನು ಮುಗಿಸಿ ಬಿಗ್ ಬಾಸ್ ಮನೆಗೆ ವಾಪಸ್ ಆಗಿದ್ದಾರೆ.