• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತ್ರಿವಿಕ್ರಮ್ ಗೆ ಗೋಮುಖವ್ಯಾಘ್ರ ಎಂದ ಮೋಕ್ಷಿತ ಪೈ – ಇವರಿಬ್ಬರ ಮಧ್ಯೆ ಬಿಗ್ ಫೈಟ್ ಆಗಲು ಕಾರಣ ಏನು.?

Rachita by Rachita
October 28, 2024
in Top Story, ಇದೀಗ, ಸಿನಿಮಾ
0
ತ್ರಿವಿಕ್ರಮ್ ಗೆ ಗೋಮುಖವ್ಯಾಘ್ರ ಎಂದ ಮೋಕ್ಷಿತ ಪೈ – ಇವರಿಬ್ಬರ ಮಧ್ಯೆ ಬಿಗ್ ಫೈಟ್ ಆಗಲು ಕಾರಣ ಏನು.?

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಮನೆಯಲ್ಲಿ ನಟಿ ಮೋಕ್ಷಿತ ಹಾಗೂ ತ್ರಿವಿಕ್ರಮ್ ನಡುವೆ ದೊಡ್ಡ ಫೈಟ್ ನಡೆದಿದೆ. ಇಷ್ಟು ದಿನ ಬಿಗ್ ಬಾಸ್ ನಮ್ಮನೆಯಲ್ಲಿ ತುಂಬಾನೇ ಸೈಲೆಂಟ್ ಆಗಿದ್ದ ಮೋಕ್ಷಿತ ಇವತ್ತು ತ್ರಿವಿಕ್ರಮ್ ಮೇಲೆ ಕಿರುಚಾಡಿದ್ದಾರೆ.

ADVERTISEMENT
Screenshot

ಈ ಜಗಳಕ್ಕೆ ಪ್ರಮುಖ ಗಾರ್ಡನ್ ಏರಿಯಾದಲ್ಲಿ ತ್ರಿವಿಕ್ರಮ್ ಹಾಗೂ ಮಂಜು ಮಾತನಾಡುತ್ತಿರುವಾಗ ಮಂಜು ಬಳಿ ತ್ರಿವಿಕ್ರಮ್, ಮೋಕ್ಷಿತ ಬಂದಿರೋದು 10 ವಾರಕ್ಕೇ ಅಷ್ಟೇ,ಅದರ ಬಳಿಕ ಮನೆಗೆ ಮೋಕ್ಷಿತ ಅವರ ಅವಶ್ಯಕತೆ ಇಲ್ಲ ಎಂಬ ಮಾತುಗಳನ್ನು ಆಡ್ತಾರೆ..ಈ ವಿಚಾರ ಮೋಕ್ಷಿತಾ ಪೈ ಗೆ ಗೊತ್ತಾಗುತ್ತದೆ.

Screenshot

ನಂತರ ಮೋಕ್ಷಿತ ನಾನು ೧೦ ವಾರ ಇರ್ತೀನಿ ಅಂತ ಹೇಳೋದಕ್ಕೆ ನೀನೇನು ಬಿಗ್ ಬಾಸ್ ಆ?ಈ ವಿಚಾರ ಮಾತನಾಡೋದಿಕ್ಕೆ ನೀನು ಯಾರು..ಎಂಬ ಪ್ರಶ್ನೆ ಕೇಳ್ತಾರೆ..ಇದಕ್ಕೆ ತ್ರಿವಿಕ್ರಮ್ ನನಗೇನಮ್ಮ ನೀನು ಫಿನಾಲೆ ತನಕ ಹೋಗೂ ಅಂತ ಹೇಳ್ತಾರೆ..ಈ ಫೀಟ್ ನಡುವೆ ಮೋಕ್ಷಿತ ನೀನು ಗೋಮುಖವ್ಯಾಗ್ರ ಎಂದು ತ್ರಿವಿಕ್ರಮ್ ಗೆ  ಹೇಳ್ತಾರೆ.

Screenshot

ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಜಗಳ ಹೊತ್ತಿ ಉರಿತಇದ್ದು ಯಾರದ್ದು ಸರಿ ಯಾರದ್ದು ತಪ್ಪು ಎಂಬುದನ್ನು ತಿಳಿಯಲು ಇವತ್ತಿನ ಬಿಗ್ ಬಾಸ್ ನೋಡ್ಬೇಕು..

Tags: Bigg fightbiggbossseason11
Previous Post

ಪೋಲೀಸ್‌ ಜತೆ ಘರ್ಷಣೆ ;ಗಾಯಗೊಂಡ ಮಾವೋವಾದಿ ಆಸ್ಪತ್ರೆಗೆ ದಾಖಲು

Next Post

ಹೈಕೋರ್ಟ್ ನಲ್ಲಿ ಇಂದು ದರ್ಶನ್ ಜಾಮೀನು ಭವಿಷ್ಯ ನಿರ್ಧಾರ ?! 

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
Next Post
Darshan Thoogudeepa : ಡಿ ಗ್ಯಾಂಗ್‌ ಮರ್ಡರ್‌ ಕೇಸ್‌ನಲ್ಲಿ ಮೊದಲ ಜಾಮೀನು..!

ಹೈಕೋರ್ಟ್ ನಲ್ಲಿ ಇಂದು ದರ್ಶನ್ ಜಾಮೀನು ಭವಿಷ್ಯ ನಿರ್ಧಾರ ?! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada