ಬಿಗ್ ಬಾಸ್ ಮನೆಯಲ್ಲಿ ನಟಿ ಮೋಕ್ಷಿತ ಹಾಗೂ ತ್ರಿವಿಕ್ರಮ್ ನಡುವೆ ದೊಡ್ಡ ಫೈಟ್ ನಡೆದಿದೆ. ಇಷ್ಟು ದಿನ ಬಿಗ್ ಬಾಸ್ ನಮ್ಮನೆಯಲ್ಲಿ ತುಂಬಾನೇ ಸೈಲೆಂಟ್ ಆಗಿದ್ದ ಮೋಕ್ಷಿತ ಇವತ್ತು ತ್ರಿವಿಕ್ರಮ್ ಮೇಲೆ ಕಿರುಚಾಡಿದ್ದಾರೆ.

ಈ ಜಗಳಕ್ಕೆ ಪ್ರಮುಖ ಗಾರ್ಡನ್ ಏರಿಯಾದಲ್ಲಿ ತ್ರಿವಿಕ್ರಮ್ ಹಾಗೂ ಮಂಜು ಮಾತನಾಡುತ್ತಿರುವಾಗ ಮಂಜು ಬಳಿ ತ್ರಿವಿಕ್ರಮ್, ಮೋಕ್ಷಿತ ಬಂದಿರೋದು 10 ವಾರಕ್ಕೇ ಅಷ್ಟೇ,ಅದರ ಬಳಿಕ ಮನೆಗೆ ಮೋಕ್ಷಿತ ಅವರ ಅವಶ್ಯಕತೆ ಇಲ್ಲ ಎಂಬ ಮಾತುಗಳನ್ನು ಆಡ್ತಾರೆ..ಈ ವಿಚಾರ ಮೋಕ್ಷಿತಾ ಪೈ ಗೆ ಗೊತ್ತಾಗುತ್ತದೆ.

ನಂತರ ಮೋಕ್ಷಿತ ನಾನು ೧೦ ವಾರ ಇರ್ತೀನಿ ಅಂತ ಹೇಳೋದಕ್ಕೆ ನೀನೇನು ಬಿಗ್ ಬಾಸ್ ಆ?ಈ ವಿಚಾರ ಮಾತನಾಡೋದಿಕ್ಕೆ ನೀನು ಯಾರು..ಎಂಬ ಪ್ರಶ್ನೆ ಕೇಳ್ತಾರೆ..ಇದಕ್ಕೆ ತ್ರಿವಿಕ್ರಮ್ ನನಗೇನಮ್ಮ ನೀನು ಫಿನಾಲೆ ತನಕ ಹೋಗೂ ಅಂತ ಹೇಳ್ತಾರೆ..ಈ ಫೀಟ್ ನಡುವೆ ಮೋಕ್ಷಿತ ನೀನು ಗೋಮುಖವ್ಯಾಗ್ರ ಎಂದು ತ್ರಿವಿಕ್ರಮ್ ಗೆ ಹೇಳ್ತಾರೆ.

ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಜಗಳ ಹೊತ್ತಿ ಉರಿತಇದ್ದು ಯಾರದ್ದು ಸರಿ ಯಾರದ್ದು ತಪ್ಪು ಎಂಬುದನ್ನು ತಿಳಿಯಲು ಇವತ್ತಿನ ಬಿಗ್ ಬಾಸ್ ನೋಡ್ಬೇಕು..