• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸಲೂನ್​ನಲ್ಲಿ ಡಾಕ್ಟರ್​.. ಓಪನ್​ ಮಾಡಿದ್ದು ಭಟ್ರು​.. ಏನಿದ್ರ ವಿಶೇಷ..?

ಪ್ರತಿಧ್ವನಿ by ಪ್ರತಿಧ್ವನಿ
February 26, 2025
in ಕರ್ನಾಟಕ, ವಿಶೇಷ, ಸೌಂದರ್ಯ
0
Share on WhatsAppShare on FacebookShare on Telegram

ಬೆಂಗಳೂರಿನ ಬನಶಂಕರಿ 6ನೇ(Banashankari 6th stage)ಹಂತದಲ್ಲಿ ನೂತನವಾಗಿ ನಿರ್ಮಾಣ ಆಗಿರುವ OBW ಸಲೂನ್‌ ಹಾಗು ಸ್ಕಿನ್‌ ಕ್ಲಿನಿಕ್‌ ಸೆಂಟರ್‌ ಅನ್ನು ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್‌(Vishweshwar Bhatt)ಅವರು ಲೋಕಾರ್ಪಣೆ ಮಾಡಿದ್ದಾರೆ. ಬಿಗ್​ಬಾಸ್​ನ ವಿನ್ನರ್​ ಒಳ್ಳೆ ಹುಡುಗ ಪ್ರಥಮ್​ (Pratham)ಕೂಡ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿ ರವಿ ದಂಪತಿ ಶುಭ ಕೋರಿದ್ರು.

ADVERTISEMENT

ಮೈಸೂರು ಹಾಗು ಕನಕಪುರ ರಸ್ತೆ ಕನೆಕ್ಟ್ ಆಗುವ ಸ್ಥಳದಲ್ಲಿ OBW ಪಾರ್ಲರ್ ತೆರೆಯಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವು ನಟ ನಟಿಯರು ಭಾಗಿಯಾಗಿ ಮಾಲೀಕ ರವಿ ದಂಪತಿಗೆ ಶುಭ ಕೋರಿದ್ದಾರೆ.. OBW ಕ್ಲೀನಿಕ್​ನಲ್ಲಿ ಎಲ್ಲಾ ರೀತಿಯ ಸೇವೆಗಳು ಲಭ್ಯ..

ಕೋವಿಡ್​ ಸಮಯದಲ್ಲಿ ಶುರುವಾದ ಸಲೂನ್​ನಲ್ಲಿ ಇದೀಗ ಪದವೀಧರರು ಕೆಲಸ ಮಾಡ್ತಾರೆ. ಸಲೂನ್​ನಲ್ಲಿ ಡಾಕ್ಟರ್​ ಕೂಡ ಕೆಲಸ ಮಾಡ್ತಾರೆ. ಎಲ್ಲರಿಗೂ ವಿಶೇಷ ತರಬೇತಿ ನೀಡಲಾಗಿದೆ. ಡರ್ಮಟಾಲಜಿಸ್ಟ್​​, MBBS ಡಾಕ್ಟರ್​ ಕೂಡ ಕೆಲಸ ಮಾಡ್ತಾರೆ.

ಹೇರ್​ ಅಂಡ್​ ಸ್ಕಿನ್​ ಸಮಸ್ಯೆ ಇದ್ದವರು ಈ ಸಲೂನ್​ಗೆ ಹೋದಾಗ ನಿಮ್ಮ ಚರ್ಮ ಮತ್ತು ಕೂದಲಿನಲ್ಲಿ ಯಾವ ಸಮಸ್ಯೆ ಇದೆ ಅನ್ನೋದನ್ನು ಪತ್ತೆ ಮಾಡಿ ನಿಮಗೆ ಟ್ರೀಟ್​ಮೆಂಟ್​ ಕೊಡುತ್ತಾರೆ. ಜೊತೆಗೆ ಈ ಸಲೂನ್​ನಲ್ಲಿ ಕೆಮಿಕಲ್​ ಫ್ರೀ ಮೆಡಿಸಿನ್​ ಬಳಸ್ತಾರೆ.

ಬನಶಂಕರಿಯಲ್ಲಿ ಓಪನ್ ಆಗಿರುವ OBW ಸಲೂನ್​ನಲ್ಲಿ ವಿಶೇಷ ಆಫರ್​ಗಳನ್ನು ಕೊಡಲಾಗಿದ್ದು, ಒಮ್ಮೆ ಬಂದು ಸೇವೆ ತೆಗೆದುಕೊಂಡರೆ ವಿಶೇಷ ಕೊಡುಗೆಗಳು ಸಿಗಲಿವೆ. spa salon skin care clinic ಎಲ್ಲನೂ ಒಂದೇ ಸೂರಿನಲ್ಲಿ ಪಡೆಯಬಹುದು. ಈ ಶುಭಾರಂಭದ ಸಂದರ್ಭದಲ್ಲಿ ಈ skin spa salone ನಲ್ಲಿ 50 ಪರ್ಸೆಂಟ್​ offfer ಕೊಡಲಾಗಿದೆ.

Tags: BanashankariDermatologistMBBS DoctorOBW Salonprathamskin care clinicVishweshwar Bhatt
Previous Post

ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆ..! ಆಳಂದದಲ್ಲಿ 144 ಸೆಕ್ಷನ್ ಜಾರಿ..ವ್ಯಾಪಕ ಬಂದೋಬಸ್ತ್! 

Next Post

ಶಿವರಾತ್ರಿಗೆ ನಾಡಿನಾದ್ಯಂತ ಸಿದ್ಧತೆ.. ಮಹಾಕುಂಭಕ್ಕೆ ಅಧಿಕೃತ ತೆರೆ..

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

April 18, 2026
ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

April 18, 2026
Next Post

ಶಿವರಾತ್ರಿಗೆ ನಾಡಿನಾದ್ಯಂತ ಸಿದ್ಧತೆ.. ಮಹಾಕುಂಭಕ್ಕೆ ಅಧಿಕೃತ ತೆರೆ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada