
ಬೆಂಗಳೂರಿನ ಬನಶಂಕರಿ 6ನೇ(Banashankari 6th stage)ಹಂತದಲ್ಲಿ ನೂತನವಾಗಿ ನಿರ್ಮಾಣ ಆಗಿರುವ OBW ಸಲೂನ್ ಹಾಗು ಸ್ಕಿನ್ ಕ್ಲಿನಿಕ್ ಸೆಂಟರ್ ಅನ್ನು ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್(Vishweshwar Bhatt)ಅವರು ಲೋಕಾರ್ಪಣೆ ಮಾಡಿದ್ದಾರೆ. ಬಿಗ್ಬಾಸ್ನ ವಿನ್ನರ್ ಒಳ್ಳೆ ಹುಡುಗ ಪ್ರಥಮ್ (Pratham)ಕೂಡ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿ ರವಿ ದಂಪತಿ ಶುಭ ಕೋರಿದ್ರು.
ಮೈಸೂರು ಹಾಗು ಕನಕಪುರ ರಸ್ತೆ ಕನೆಕ್ಟ್ ಆಗುವ ಸ್ಥಳದಲ್ಲಿ OBW ಪಾರ್ಲರ್ ತೆರೆಯಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವು ನಟ ನಟಿಯರು ಭಾಗಿಯಾಗಿ ಮಾಲೀಕ ರವಿ ದಂಪತಿಗೆ ಶುಭ ಕೋರಿದ್ದಾರೆ.. OBW ಕ್ಲೀನಿಕ್ನಲ್ಲಿ ಎಲ್ಲಾ ರೀತಿಯ ಸೇವೆಗಳು ಲಭ್ಯ..

ಕೋವಿಡ್ ಸಮಯದಲ್ಲಿ ಶುರುವಾದ ಸಲೂನ್ನಲ್ಲಿ ಇದೀಗ ಪದವೀಧರರು ಕೆಲಸ ಮಾಡ್ತಾರೆ. ಸಲೂನ್ನಲ್ಲಿ ಡಾಕ್ಟರ್ ಕೂಡ ಕೆಲಸ ಮಾಡ್ತಾರೆ. ಎಲ್ಲರಿಗೂ ವಿಶೇಷ ತರಬೇತಿ ನೀಡಲಾಗಿದೆ. ಡರ್ಮಟಾಲಜಿಸ್ಟ್, MBBS ಡಾಕ್ಟರ್ ಕೂಡ ಕೆಲಸ ಮಾಡ್ತಾರೆ.
ಹೇರ್ ಅಂಡ್ ಸ್ಕಿನ್ ಸಮಸ್ಯೆ ಇದ್ದವರು ಈ ಸಲೂನ್ಗೆ ಹೋದಾಗ ನಿಮ್ಮ ಚರ್ಮ ಮತ್ತು ಕೂದಲಿನಲ್ಲಿ ಯಾವ ಸಮಸ್ಯೆ ಇದೆ ಅನ್ನೋದನ್ನು ಪತ್ತೆ ಮಾಡಿ ನಿಮಗೆ ಟ್ರೀಟ್ಮೆಂಟ್ ಕೊಡುತ್ತಾರೆ. ಜೊತೆಗೆ ಈ ಸಲೂನ್ನಲ್ಲಿ ಕೆಮಿಕಲ್ ಫ್ರೀ ಮೆಡಿಸಿನ್ ಬಳಸ್ತಾರೆ.

ಬನಶಂಕರಿಯಲ್ಲಿ ಓಪನ್ ಆಗಿರುವ OBW ಸಲೂನ್ನಲ್ಲಿ ವಿಶೇಷ ಆಫರ್ಗಳನ್ನು ಕೊಡಲಾಗಿದ್ದು, ಒಮ್ಮೆ ಬಂದು ಸೇವೆ ತೆಗೆದುಕೊಂಡರೆ ವಿಶೇಷ ಕೊಡುಗೆಗಳು ಸಿಗಲಿವೆ. spa salon skin care clinic ಎಲ್ಲನೂ ಒಂದೇ ಸೂರಿನಲ್ಲಿ ಪಡೆಯಬಹುದು. ಈ ಶುಭಾರಂಭದ ಸಂದರ್ಭದಲ್ಲಿ ಈ skin spa salone ನಲ್ಲಿ 50 ಪರ್ಸೆಂಟ್ offfer ಕೊಡಲಾಗಿದೆ.