• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಶಾಸಕ ಸಿ.ಟಿ ರವಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಫ್ಲೆಕ್ಸ್‌ಗಳನ್ನು ಹರಿದು ಹಾಕಿದ್ದು ಯಾಕೆ ಗೊತ್ತೇ?

ಪ್ರತಿಧ್ವನಿ by ಪ್ರತಿಧ್ವನಿ
July 19, 2022
in ಕರ್ನಾಟಕ
0
ಶಾಸಕ ಸಿ.ಟಿ ರವಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಫ್ಲೆಕ್ಸ್‌ಗಳನ್ನು ಹರಿದು ಹಾಕಿದ್ದು ಯಾಕೆ ಗೊತ್ತೇ?
Share on WhatsAppShare on FacebookShare on Telegram

ಆಡಳಿತಾರೂಢ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ 55 ನೇ ಹುಟ್ಟುಹಬ್ಬದಂದು ಬೆಂಗಳೂರಿನಲ್ಲಿ ಹಾಕಿದ್ದ ಅಕ್ರಮ ಫ್ಲೆಕ್ಸ್ ಹೋರ್ಡಿಂಗ್‌ಗಳನ್ನು ಕಾಂಗ್ರೆಸ್‌ ಕಾರ್ಯಕರ್ತೆ ಬಿಂದು ಗೌಡ ಎಂಬುವವರು ಹರಿದು ಹಾಕಿರುವ ವಿಡಿಯೋ ಸೋಮವಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

ADVERTISEMENT

Prevention of Disfigurement Act ಪ್ರಕಾರ, ಕರ್ನಾಟಕ ಸಾರ್ವಜನಿಕ ಸ್ಥಳಗಳಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವ ಹೋರ್ಡಿಂಗ್‌ಗಳನ್ನು ಮತ್ತು ಎಲ್ಲಾ ರೀತಿಯ ಫ್ಲೆಕ್ಸ್, ಬ್ಯಾನರ್‌ಗಳನ್ನು ನಿಷೇಧಿಸಿದೆ. ಬೆಂಗಳೂರಿನ ವಿಧಾನಸೌಧದ ಸುತ್ತ ಮುತ್ತ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಫ್ಲೆಕ್ಸ್, ಬ್ಯಾನರ್‌ಗಳನ್ನು ನಿಷೇಧಿಸಿದೆ. ಆದರೆ ನಿನ್ನೆ ಸಿ.ಟಿ ರವಿ ಹುಟ್ಟು ಹಬ್ಬದ ಪ್ರಯುಕ್ತ ವಿಧಾನಸೌಧದ ಮುಂಭಾಗ ಮತ್ತು ಕರ್ನಾಟಕ ಹೈಕೋರ್ಟ್ ಎದುರೇ ಫ್ಲೆಕ್ಸ್ ಹೋರ್ಡಿಂಗಳನ್ನು ಅಳವಡಿಸಿದ್ದು, ಕಾಂಗ್ರೆಸ್‌ ಕಾರ್ಯಕರ್ತೆಯ ಕೆಂಗಣ್ಣಿಗೆ ಗುರಿಯಾಗಿದೆ.

ಸೋಮವಾರ ನಗರದಾದ್ಯಂತ ಇಂತಹ ಹಲವಾರು ಕಡೆ ಇಂತಹ ದೃಶ್ಯಗಳು ಕಂಡುಬಂದಿದ್ದು, ಬೆಂಗಳೂರು ನಾಗರಿಕರನ್ನು ಕೆರಳಿಸಿದೆ.

ಬೆಳಗಾವಿಯ ಕಾಂಗ್ರೆಸ್‌ನ ಕರ್ನಾಟಕ ಘಟಕದ ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಗುಲಾಬ್ ಬಾಳೇಕುಂದ್ರಿ ಅವರು,  ಬಿಂದುಗೌಡ ಅವರು ವಿಧಾನಸೌಧದ ಮುಂದೆ ಹಾಕಿದ್ದ ಬ್ಯಾನರ್ ಅನ್ನು ದಿಟ್ಟತನದಿಂದ ಹರಿದು ಹಾಕಿದ್ದಾರೆ’ ಎಂದು ಟ್ವೀಟ್ರ್‌ ನಲ್ಲಿ ಬರೆದುಕೊಂಡಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿ ಹಾಕಿರುವ ಬ್ಯಾನರ್ ಹರಿದು ಹಾಕಿ ದಿಟ್ಟತನ ಮೆರೆದ ಬಿಂದುಗೌಡ. pic.twitter.com/DnWWNpYt44

— Gulab Balekundri (@GulabBalekundr2) July 18, 2022

ವಿಧಾನಸೌಧದ ಹೊರಗಡೆ ಹಿಂದಿಯಲ್ಲಿ ಮಾತನಾಡುವ ವ್ಯಕ್ತಿಯೊಬ್ಬ, ‘ಹೋರ್ಡಿಂಗ್ ಕಿತ್ತು ಹಾಕುವ ಹಕ್ಕು ನಿಮಗಿಲ್ಲ, ಬದಲಿಗೆ ದೂರು ನೀಡಬೇಕಿತ್ತು’ ಎಂಬ ಬಿಂದು ಗೌಡರಿಗೆ ಹೇಳಿದಾಗ. ಅದಕ್ಕೆ ಅವರು, “ನಾವು ಈಗಾಗಲೇ ದೂರು ನೀಡಿದ್ದೇವೆ ಮತ್ತು ಏನು ಮಾಡಬೇಕೆಂದು ನಮಗೆ ತಿಳಿದಿದೆ, ನೀವು ಕನ್ನಡಿಗ ಅಲ್ಲದ ಕಾರಣ ಈ ವಿಷಯದ ಬಗ್ಗೆ ಮಾತನಾಡುವ ಹಕ್ಕು ನಿಮಗೆ ಇಲ್ಲ, ಮೊದಲು ಕನ್ನಡ ಕಲಿಯಿರಿ ಮತ್ತು ನಂತರ ನನ್ನೊಂದಿಗೆ ಮಾತನಾಡಿ. ” ಎಂದು ಹೇಳಿದ್ದಾರೆ.

#ಬದಲಾವಣೆ. ಯುವಕರೇ ಅಲ್ಲ ಯುವತಿಯರು ಕೂಡ ಬದಲಾಗಿದ್ದಾರೆ.

ಹಿಂದಿಯನ್ಸ್ ಗೆ ಸರಿಯಾಗಿ ಹಬ್ಬ ಮಾಡಿದ ಕನ್ನಡತಿ 💛❤️👌🔥🔥

[[ಹಿಂದಿ ರಾಷ್ಟ್ರಭಾಷೆ ಅಲ್ಲ – ಹಿಂದಿ ಯವರೇನೂ ಫರ್ಸ್ಟ್ ಗ್ರೇಡ್ ಪ್ರಜೆಗಳಲ್ಲ ]] pic.twitter.com/IAoGbzTXvN

— ನನ್‌ ಮಿನಿ ರೇಡಿಯೋ 📻 (@nanminiradio) July 18, 2022

ಸಿಟಿ ರವಿ ಅವರಿಗೆ ಶುಭ ಕೋರಿರುವ ಅನೇಕ ಬ್ಯಾನರ್‌ಗಳು, ಪೋಸ್ಟರ್‌ಗಳು ಮತ್ತು ಫ್ಲೆಕ್ಸ್‌ಗಳು ಬೆಂಗಳೂರು ನರದಾದ್ಯಂತೆ ಹಾಕಲಾಗಿದ್ದು ಅದರ ಕೆಲವು ಚಿತ್ರಣಗಳನ್ನು ಬೆಂಗಳೂರಿನ ನಾಗರೀಕರು ಟ್ವೀಟರ್‌ ನಲ್ಲಿ ಹಂಚಿಕೊಂಡಿದ್ದಾರೆ.

Today was landmark day in #Bengaluru .. Guess Why? ಏಕೆ ಹೇಳಿ?
..
…..
……..
………..
…………..
……………..
…………………..
……………………….

HBD @byrathi_suresh @CTRavi_BJP @BBMPCOMM pic.twitter.com/Wt6Mbyn9ZN

— North BangalorePost (@nBangalorepost) July 18, 2022
Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಕೇರಳ ನೀಟ್ ಪರೀಕ್ಷೆ ವಿವಾದ; ಘಟನೆ ಕಾಲ್ಪನಿಕ ಎಂದು ಹೇಳಿದ ಪರೀಕ್ಷಾಧಿಕಾರಿ

Next Post

ಉಪರಾಷ್ಟ್ರಪತಿ ಚುನಾವಣೆ; ಉಮೇದುವಾರಿಕೆ ಸಲ್ಲಿಸಿದ ಮಾರ್ಗರೇಟ್ ಆಳ್ವ

Related Posts

BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ
Top Story

BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

by ಪ್ರತಿಧ್ವನಿ
May 13, 2026
0

ಬೆಂಗಳೂರು : ರಾಜ್ಯದ ಶಾಲಾ - ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿಗೆ ತರುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ, ರಾಜ್ಯಾದ್ಯಂತ ಎಲ್ಲ...

Read moreDetails
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

May 13, 2026
“ತಂತ್ರಜ್ಞಾನ ನಾವೀನ್ಯತೆಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗದೆ, ಕಲ್ಯಾಣ ಕರ್ನಾಟಕಕ್ಕೂ ವ್ಯಾಪಿಸಲಿ”

“ತಂತ್ರಜ್ಞಾನ ನಾವೀನ್ಯತೆಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗದೆ, ಕಲ್ಯಾಣ ಕರ್ನಾಟಕಕ್ಕೂ ವ್ಯಾಪಿಸಲಿ”

May 13, 2026
ಬೆಂಗಳೂರಿಗರಿಗೆ ಡಿಕೆ ಶಿವಕುಮಾರ್‌‌ ಕೊಟ್ಟ ಗುಡ್‌ ನ್ಯೂಸ್ ಏನು..?

ಬೆಂಗಳೂರಿಗರಿಗೆ ಡಿಕೆ ಶಿವಕುಮಾರ್‌‌ ಕೊಟ್ಟ ಗುಡ್‌ ನ್ಯೂಸ್ ಏನು..?

May 13, 2026
ಕೋಚಿಂಗ್‌ ಸೆಂಟರ್‌ಗಳಿಂದಲೇ ಲೀಕಾಯ್ತಾ ನೀಟ್‌ ಪ್ರಶ್ನೆ ಪತ್ರಿಕೆ..‌? : ಸಚಿವ ಪಾಟೀಲ್ ಸ್ಫೋಟಕ ಆರೋಪಗಳೇನು..?

ಕೋಚಿಂಗ್‌ ಸೆಂಟರ್‌ಗಳಿಂದಲೇ ಲೀಕಾಯ್ತಾ ನೀಟ್‌ ಪ್ರಶ್ನೆ ಪತ್ರಿಕೆ..‌? : ಸಚಿವ ಪಾಟೀಲ್ ಸ್ಫೋಟಕ ಆರೋಪಗಳೇನು..?

May 12, 2026
Next Post
ಉಪರಾಷ್ಟ್ರಪತಿ ಚುನಾವಣೆ; ಉಮೇದುವಾರಿಕೆ ಸಲ್ಲಿಸಿದ ಮಾರ್ಗರೇಟ್ ಆಳ್ವ

ಉಪರಾಷ್ಟ್ರಪತಿ ಚುನಾವಣೆ; ಉಮೇದುವಾರಿಕೆ ಸಲ್ಲಿಸಿದ ಮಾರ್ಗರೇಟ್ ಆಳ್ವ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada