ಬೆಳಗಾವಿಯಲ್ಲಿ ಸರ್ಕಾರ ರೈತರ ಮೇಲೆ ನೆಡಿಸಿದ ದೌರ್ಜನ್ಯವನ್ನು ಕರ್ನಾಟಕ ಕಿಸಾನ್ ಕಾಂಗ್ರೆಸ್ ತೀವ್ರವಾಗಿ ಕಂಡಿಸಿದೆ. ಈಗಾಗಲೇ ರಾಷ್ಟ್ರೀಯ ಬಿಜೆಪಿ ಸರ್ಕಾರದ ಮಂತ್ರಿಗಳು ರೈತರನ್ನು ಕೊಲೆಮಾಡಿದ್ದಾರೆ ಅದೇ ದಾರಿಯಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಪೊಲೀಸ್ ಪಡೆ ಮುಕಾಂತರ ದೌರ್ಜನ್ಯ ನೆಡೆಸಿದ್ದಾರೆ ಪದೇ ಪದೇ ರೈತರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನು ಸಹಿಸಲು ಸಾಧ್ಯವಿಲ್ಲ ಕೂಡಲೇ ಈ ರಾಜ್ಯದ ಗ್ರಹಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸಚಿನ್ ಮೀಗಾ ಹೇಳಿದ್ದಾರೆ
ನನ್ನನ್ನು ಜೈಲಿಗೆ ಕಳಿಸಿದ್ದೆ ಆರ್.ಅಶೋಕ್
https://youtu.be/FH4phfSAt_4
Read moreDetails