• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, November 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಆರನೇ ದಿನವೂ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ! ಎಸ್‌ಡಿಪಿಐ ಸಂಘಟನೆಯಿಂದ ಪ್ರೋಟೆಸ್ಟ್ ! 

Chetan by Chetan
December 17, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಆರನೇ ದಿನವೂ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ! ಎಸ್‌ಡಿಪಿಐ ಸಂಘಟನೆಯಿಂದ ಪ್ರೋಟೆಸ್ಟ್ ! 
Share on WhatsAppShare on FacebookShare on Telegram

ಬೆಳಗಾವಿ ಚಳಿಗಾಲದ ಅಧಿವೇಶನದ (Belagavi winter session) ಆರನೇಯ ದಿನವೂ ಸರ್ಕಾರಕ್ಕೆ ಸಾಲು ಸಾಲು ಪ್ರತಿಭಟನೆಗಳ ಬಿಸಿ ತಟ್ಟಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸ್‌ಡಿಪಿಐ (SDPI) ಸಂಘಟನೆಯಿಂದ ಪ್ರೋಟೆಸ್ಟ್ ನಡೆಸಿದೆ.

ADVERTISEMENT

ಬೆಳಗಾವಿಯ ಸುವರ್ಣ ಗಾರ್ಡನ್‌ನಲ್ಲಿ ಎಸ್‌ಡಿಪಿಐ ಪ್ರತಿಭಟನೆ ಹಿನ್ನೆಲೆ ಸ್ಥಳದಲ್ಲಿ ಪೊಲೀಸ್‌ರಿಂದ (Police)  ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.ಎಸ್‌ಡಿಪಿಐ ಕಾರ್ಯಕರ್ತರನ್ನು ತಪಾಸಣೆ ಮಾಡಿ ಪ್ರತಿಭಟನಾ ಸ್ಥಳಕ್ಕೆ ಬಿಡುತ್ತಿರುವ ಪೊಲೀಸರು. ಸ್ಕೂ ಡ್ರೈವರ್ (Screw driver), ಗುಟ್ಕಾ ಸೇರಿದಂತೆ ಇನ್ನಿತರ ವಸ್ತುಗಳನ್ನು  ವಶಕ್ಕೆ ಪಡೆದಿದ್ದಾರೆ.

ಟೆಂಟ್ ಬಳಿ ಎಸ್ ಡಿಪಿಐ ಸಂಘಟನೆ ಕಾರ್ಯಕರ್ತರನ್ನ ಬಿಗಿ ಭದ್ರತೆಯಲ್ಲಿ ಪೋಲಿಸರ ತಪಾಸಣೆ ನಡೆದಿದ್ದು ಪ್ರತಿಭಟನಾ ಸ್ಥಳಕ್ಕೆ ಯಾವುದೇ ವಸ್ತುಗಳನ್ನ ತೆಗೆದುಕೊಂಡು ಹೋಗದಂತೆ ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

Tags: ಎಸ್ ಡಿ ಪಿ ಐ ಪ್ರೊಟೆಸ್ಟ್ಚಳಿಗಾಲದ ಅಧಿವೇಶನಬೆಳಗಾವಿ ಪ್ರೊಟೆಸ್ಟ್ಸುವರ್ಣ ಸೌಧ
Previous Post

ಬೆಲೆ ನಿಗದಿ.. ಕೇಂದ್ರ ಸರ್ಕಾರದ ವಿರುದ್ಧ ಕಿಡಿ.. ಹಸು ಕೆಚ್ಚಲು ಕೊಯ್ಯಬೇಡಿ..

Next Post

ಭಾರತ ಸ್ವಿಜರ್‌ಲೆಂಡ್‌ ವಾಣಿಜ್ಯ ಬಾಂಧವ್ಯದಲ್ಲಿ ಬಿರುಕು ?

Related Posts

A shock for passengers during the Diwali season: KSRTC and BMTC bus ticket fares hiked suddenly
Top Story

ದೀಪಾವಳಿ ಹೊತ್ತಲ್ಲೇ ಪ್ರಯಾಣಿಕರಿಗೆ ಶಾಕ್: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ದಿಢೀರ್ ಏರಿಕೆ

by Shivakumar
November 4, 2026
0

ಬೆಂಗಳೂರು :  ದೀಪಾವಳಿ (Deepavali) ಹಬ್ಬದ ಸಂಭ್ರಮದಲ್ಲಿದ್ದ ರಾಜ್ಯದ ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ಭಾರಿ ಆಘಾತ ನೀಡಿದೆ. ಇತ್ತೀಚೆಗಷ್ಟೇ ಹಾಲು ಮತ್ತು ಮೊಸರಿನ ದರ ಏರಿಕೆ ಮಾಡಿದ್ದ...

Read moreDetails
ಹಾಸನಾಂಬೆ ದರ್ಶನಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಗಾಗಿ ₹5 ಲಕ್ಷದ ಟಿಕೆಟ್ ಖರೀದಿಸಿದ ಸಚಿವ ಶಿವಲಿಂಗೇಗೌಡ! ನಂತರ ಅದನ್ನು ಕೊಟ್ಟಿದ್ಯಾರಿಗೆ ?

ಹಾಸನಾಂಬೆ ದರ್ಶನಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಗಾಗಿ ₹5 ಲಕ್ಷದ ಟಿಕೆಟ್ ಖರೀದಿಸಿದ ಸಚಿವ ಶಿವಲಿಂಗೇಗೌಡ! ನಂತರ ಅದನ್ನು ಕೊಟ್ಟಿದ್ಯಾರಿಗೆ ?

November 4, 2026
22 ವರ್ಷಗಳ ಹಿಂದೆ ಉಡಾವಣೆಯಾಗಿದ್ದ ಬಾಹ್ಯಾಕಾಶ ವೀಕ್ಷಣಾಲಯ ಭೂಮಿಯತ್ತ! ಭಾರತದ ನಗರಗಳ ಮೇಲೆ ಅವಶೇಷ ಬೀಳುವ ಸಾಧ್ಯತೆ?

22 ವರ್ಷಗಳ ಹಿಂದೆ ಉಡಾವಣೆಯಾಗಿದ್ದ ಬಾಹ್ಯಾಕಾಶ ವೀಕ್ಷಣಾಲಯ ಭೂಮಿಯತ್ತ! ಭಾರತದ ನಗರಗಳ ಮೇಲೆ ಅವಶೇಷ ಬೀಳುವ ಸಾಧ್ಯತೆ?

November 4, 2026
ಅಭಿಮಾನಿಗಳ ಅತಿರೇಕಕ್ಕೆ ಸ್ವತಃ ದರ್ಶನ್ ಬಳಗದಿಂದಲೇ ಕಡಿವಾಣ; ಡಿ ಕಂಪನಿ ಖಡಕ್ ಸೂಚನೆ!

ಅಭಿಮಾನಿಗಳ ಅತಿರೇಕಕ್ಕೆ ಸ್ವತಃ ದರ್ಶನ್ ಬಳಗದಿಂದಲೇ ಕಡಿವಾಣ; ಡಿ ಕಂಪನಿ ಖಡಕ್ ಸೂಚನೆ!

November 3, 2026
ಹೂಡಿಕೆದಾರರೇ ಗಮನಿಸಿ; ದೀಪಾವಳಿ ದಿನ ಷೇರು ಖರೀದಿ-ಮಾರಾಟಕ್ಕೆ ಇಲ್ಲಿದೆ ಸಮಯ

ಹೂಡಿಕೆದಾರರೇ ಗಮನಿಸಿ; ದೀಪಾವಳಿ ದಿನ ಷೇರು ಖರೀದಿ-ಮಾರಾಟಕ್ಕೆ ಇಲ್ಲಿದೆ ಸಮಯ

November 3, 2026
Next Post
ಭಾರತ ಸ್ವಿಜರ್‌ಲೆಂಡ್‌ ವಾಣಿಜ್ಯ ಬಾಂಧವ್ಯದಲ್ಲಿ ಬಿರುಕು ?

ಭಾರತ ಸ್ವಿಜರ್‌ಲೆಂಡ್‌ ವಾಣಿಜ್ಯ ಬಾಂಧವ್ಯದಲ್ಲಿ ಬಿರುಕು ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!