ಶ್ರೀಲಂಕಾ ವಿರುದ್ಧ ಮೂರು ಟಿ–20 ಹಾಗೂ ಎರಡು ಟೆಸ್ಟ್ ಪಂದ್ಯಗಳಿಗೆ ಬಿಸಿಸಿಐ ಭಾರತ ತಂಡದ ಆಟಗಾರರ ಹೆಸರಗಳನ್ನು ಪ್ರ ಕಟಿಸಿದ್ದು, ಟಿ20 ಸರಣಿಗೆ ವಿರಾಟ್ ಕೊಹ್ಲಿ ಹಾಗೂ ವಿಕೆಟ್ ಕೀಪರ್ , ರಿಷಭ್ ಪಂತ್‌ಗೆ ವಿಶ್ರಾಂತಿ ನೀಡಲಾಗಿದೆ.
ಫೆಬ್ರವರಿ24 ರಂದು ಲಖನೌದಲ್ಲಿ ಮೊದಲ ಟಿ–20 ಪಂದ್ಯ ನಡೆಯಲಿದ್ದು , ಫೆ.26, 27ರಂದು ಧರ್ಮಶಾಲಾದಲ್ಲಿ ಎರಡು ಮತ್ತು ಮೂರನೇ ಪಂದ್ಯ ನಡೆಯಲಿದೆ. ಮಾರ್ಚ್ 4ರಂದು ಮೊಹಾಲಿಯಲ್ಲಿ ಮೊದಲ ಟೆಸ್ಟ್ ಪಂದ್ಯ ನೆಡೆಯಲಿದ್ದು. ಮಾರ್ಚ್.12ರಿಂದ ಬೆಂಗಳೂರಿನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. “ಶ್ರೀಲಂಕಾ ವಿರುದ್ಧ ಟಿ20 ಹಾಗೂ ಟೆಸ್ಟ್ ಸರಣಿ ಎರಡಕ್ಕೂ ಶಾರ್ದುಲ್ ಠಾಕೂರ್‌ಗೆ ವಿಶ್ರಾಂತಿ ನೀಡಲಾಗಿದೆ. , ಟಿ20 ಸರಣಿಗೆ ವಿರಾಟ್ ಕೊಹ್ಲಿ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ವಿಶ್ರಾಂತಿ ನೀಡಲಾಗಿದೆ.
ಟಿ–20 ಸರಣಿ ತಂಡ :
ರೋಹಿತ್ ಶರ್ಮಾ (ನಾಯಕ)
ಜಸ್ಪ್ರೀತ್ ಬುಮ್ರಾ (ಉಪನಾಯಕ)
ಋತುರಾಜ್ ಗಾಯಕವಾಡ್
ಶ್ರೇಯಸ್ ಅಯ್ಯ ರ್
ಸೂರ್ಯಕುಮಾರ್ಯಾದವ್
ಸಂಜು ಸ್ಯಾ ಮ್ಸ ನ್
ಇಶಾನ್ ಕಿಶನ್ (ವಿಕೆಟ್ ಕೀಪರ್)
ವೆಂಕಟೇಶ್ ಅಯ್ಯ ರ್
ದೀಪಕ್ ಚಾಹರ್
ದೀಪಕ್ಹೂಡಾ
ರವೀಂದ್ರ ಜಡೇಜಾ
ಯಜುವೇಂದ್ರ ಚಾಹಲ್
Ravi Bishnoi
ಕೆ. ಯಾದವ್
ಮೊಹಮ್ಮದ್ ಸಿರಾಜ್
ಭುವನೇಶ್ವರ್ ಕುಮಾರ್
ಹರ್ಷಲ್ ಪಟೇಲ್
ಆವೇಶ್ ಖಾನ್

ಭಾರತ ಟೆಸ್ಟ್ ತಂಡ:
ರೋಹಿತ್ ಶರ್ಮಾ (ನಾಯಕ)
ಜಸ್ಪ್ರೀ ತ್ ಬುಮ್ರಾ (ಉಪನಾಯಕ)
ಪ್ರಿಯಾಂಕ್ ಪಾಂಚಾಲ್
ಮಯಂಕ್ ಅಗರವಾಲ್
ವಿರಾಟ್ ಕೊಹ್ಲಿ
ಶ್ರೇ ಯಸ್ ಅಯ್ಯ ರ್
ಹನುಮ ವಿಹಾರಿ
ಶುಭಮನ್ ಗಿಲ್
ರಿಷಭ್ ಪಂತ್ (ವಿಕೆಟ್ ಕೀಪರ್)
ಕೆ.ಎಸ್ ಭರತ್
ರವೀಂದ್ರ ಜಡೇಜಾ
ಜಯಂತ್ಯಾದವ್
ಕುಲದೀಪ್ಯಾದವ್
ಸೌರಭ್ ಕುಮಾರ್
ಮೊಹಮ್ಮದ್ ಸಿರಾಜ್
ಉಮೇಶ್ಯಾದವ್
ಮೊಹಮ್ಮದ್ ಶಮ.