• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಶ್ರೀಲಂಕಾ ಟಿ20 & ಟೆಸ್ಟ್‌  ಸರಣಿಗೆ ಭಾರತ ತಂಡ ಪ್ರಕಟಿಸಿದ BCCI : ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌ಗೆ ವಿಶ್ರಾಂತಿ!

Any Mind by Any Mind
February 20, 2022
in ಕ್ರೀಡೆ
0
ಶ್ರೀಲಂಕಾ ಟಿ20 & ಟೆಸ್ಟ್‌  ಸರಣಿಗೆ ಭಾರತ ತಂಡ ಪ್ರಕಟಿಸಿದ BCCI  : ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌ಗೆ ವಿಶ್ರಾಂತಿ!
Share on WhatsAppShare on FacebookShare on Telegram

ಶ್ರೀಲಂಕಾ ವಿರುದ್ಧ ಮೂರು ಟಿ–20 ಹಾಗೂ ಎರಡು ಟೆಸ್ಟ್ ಪಂದ್ಯಗಳಿಗೆ  ಬಿಸಿಸಿಐ ಭಾರತ ತಂಡದ ಆಟಗಾರರ ಹೆಸರಗಳನ್ನು ಪ್ರ ಕಟಿಸಿದ್ದು, ಟಿ20 ಸರಣಿಗೆ ವಿರಾಟ್‌ ಕೊಹ್ಲಿ ಹಾಗೂ ವಿಕೆಟ್‌ ಕೀಪರ್‌ , ರಿಷಭ್‌ ಪಂತ್‌ಗೆ ವಿಶ್ರಾಂತಿ ನೀಡಲಾಗಿದೆ.

ADVERTISEMENT

ಫೆಬ್ರವರಿ24  ರಂದು ಲಖನೌದಲ್ಲಿ ಮೊದಲ ಟಿ–20 ಪಂದ್ಯ ನಡೆಯಲಿದ್ದು , ಫೆ.26, 27ರಂದು ಧರ್ಮಶಾಲಾದಲ್ಲಿ ಎರಡು ಮತ್ತು ಮೂರನೇ ಪಂದ್ಯ ನಡೆಯಲಿದೆ. ಮಾರ್ಚ್ 4ರಂದು ಮೊಹಾಲಿಯಲ್ಲಿ ಮೊದಲ ಟೆಸ್ಟ್ ಪಂದ್ಯ ನೆಡೆಯಲಿದ್ದು. ಮಾರ್ಚ್.12ರಿಂದ ಬೆಂಗಳೂರಿನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. “ಶ್ರೀಲಂಕಾ ವಿರುದ್ಧ ಟಿ20 ಹಾಗೂ ಟೆಸ್ಟ್ ಸರಣಿ ಎರಡಕ್ಕೂ ಶಾರ್ದುಲ್‌ ಠಾಕೂರ್‌ಗೆ ವಿಶ್ರಾಂತಿ ನೀಡಲಾಗಿದೆ. , ಟಿ20 ಸರಣಿಗೆ ವಿರಾಟ್‌ ಕೊಹ್ಲಿ ಹಾಗೂ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ಗೆ ವಿಶ್ರಾಂತಿ ನೀಡಲಾಗಿದೆ.

ಟಿ–20 ಸರಣಿ ತಂಡ :

ರೋಹಿತ್ ಶರ್ಮಾ (ನಾಯಕ)

 ಜಸ್ಪ್ರೀತ್ ಬುಮ್ರಾ (ಉಪನಾಯಕ)

 ಋತುರಾಜ್ ಗಾಯಕವಾಡ್

ಶ್ರೇಯಸ್ ಅಯ್ಯ ರ್  

ಸೂರ್ಯಕುಮಾರ್ಯಾದವ್

ಸಂಜು ಸ್ಯಾ ಮ್ಸ ನ್

 ಇಶಾನ್ ಕಿಶನ್ (ವಿಕೆಟ್ ಕೀಪರ್)

 ವೆಂಕಟೇಶ್ ಅಯ್ಯ ರ್

 ದೀಪಕ್ ಚಾಹರ್

 ದೀಪಕ್ಹೂಡಾ

 ರವೀಂದ್ರ ಜಡೇಜಾ

 ಯಜುವೇಂದ್ರ ಚಾಹಲ್

Ravi Bishnoi

 ಕೆ. ಯಾದವ್

 ಮೊಹಮ್ಮದ್ ಸಿರಾಜ್

 ಭುವನೇಶ್ವರ್ ಕುಮಾರ್

 ಹರ್ಷಲ್ ಪಟೇಲ್

 ಆವೇಶ್ ಖಾನ್

ಭಾರತ ಟೆಸ್ಟ್ ತಂಡ:

 ರೋಹಿತ್ ಶರ್ಮಾ (ನಾಯಕ)

 ಜಸ್ಪ್ರೀ ತ್ ಬುಮ್ರಾ (ಉಪನಾಯಕ)

 ಪ್ರಿಯಾಂಕ್ ಪಾಂಚಾಲ್

 ಮಯಂಕ್ ಅಗರವಾಲ್

 ವಿರಾಟ್ ಕೊಹ್ಲಿ  

ಶ್ರೇ ಯಸ್ ಅಯ್ಯ ರ್

ಹನುಮ ವಿಹಾರಿ

ಶುಭಮನ್ ಗಿಲ್

 ರಿಷಭ್ ಪಂತ್ (ವಿಕೆಟ್ ಕೀಪರ್)

 ಕೆ.ಎಸ್ ಭರತ್

 ರವೀಂದ್ರ ಜಡೇಜಾ

 ಜಯಂತ್ಯಾದವ್

 ಕುಲದೀಪ್ಯಾದವ್

 ಸೌರಭ್ ಕುಮಾರ್

 ಮೊಹಮ್ಮದ್ ಸಿರಾಜ್

 ಉಮೇಶ್ಯಾದವ್

 ಮೊಹಮ್ಮದ್ ಶಮ.

Squad announcement and more details on the upcoming Sri Lanka tour of India.

Details here – https://t.co/W1tBfjhjBM @Paytm #INDvSL pic.twitter.com/IqD2lRLn5O

— BCCI (@BCCI) February 20, 2022
Tags: BJPCongress PartyCovid 19ಆವೇಶ್ ಖಾನ್ಇಶಾನ್ ಕಿಶನ್ (ವಿಕೆಟ್ ಕೀಪರ್)ಉಮೇಶ್ಯಾದವ್ಋತುರಾಜ್ ಗಾಯಕವಾಡ್ಕರೋನಾಕುಲದೀಪ್ಯಾದವ್ಕೆ. ಯಾದವ್ಕೆ.ಎಸ್ ಭರತ್ಕೆ.ಬಿಶ್ವೇಂ ದ್ರ ಚಾಹಲ್ಕೋವಿಡ್-19ಜಯಂತ್ಯಾದವ್ಜಸ್ಪ್ರೀ ತ್ ಬುಮ್ರಾ (ಉಪನಾಯಕ)ದೀಪಕ್ ಚಾಹರ್ದೀಪಕ್ಹೂಡಾನರೇಂದ್ರ ಮೋದಿಪ್ರಿಯಾಂಕ್ ಪಾಂಚಾಲ್ಬಿ ಎಸ್ ಯಡಿಯೂರಪ್ಪಬಿಜೆಪಿಭುವನೇಶ್ವ ರ್ ಕುಮಾರ್ಮಯಂಕ್ ಅಗರವಾಲ್ಮೊಹಮ್ಮ ದ್ ಸಿರಾಜ್ಯಜುವೇಂದ್ರ ಚಾಹಲ್ರವೀಂದ್ರ ಜಡೇಜಾರಿಷಭ್ ಪಂತ್ (ವಿಕೆಟ್ ಕೀಪರ್)ರೋಹಿತ್ ಶರ್ಮಾ (ನಾಯಕ)ವಿರಾಟ್ ಕೊಹ್ಲಿವೆಂಕಟೇಶ್ ಅಯ್ಯ ರ್ಶುಭಮನ್ ಗಿಲ್ಶ್ರೇ ಯಸ್ ಅಯ್ಯ ರ್ಸಂಜು ಸ್ಯಾ ಮ್ಸ ನ್ಸಿದ್ದರಾಮಯ್ಯಸೂರ್ಯಕುಮಾರ್ಯಾದವ್ಸೌರಭ್ ಕುಮಾರ್ಹನುಮ ವಿಹಾರಿಹರ್ಷಲ್ ಪಟೇಲ್
Previous Post

ಬಿಜೆಪಿಯವರಿಗೆ ಹುತಾತ್ಮರು ಹಿಡಿದ ರಾಷ್ಟ್ರ ಧ್ವಜದ ಬೆಲೆಯೂ ಗೊತ್ತಿಲ್ಲ : ಸಿದ್ದರಾಮಯ್ಯ ಆಕ್ರೋಶ

Next Post

ಸಿಂಧೂರ – ಹಿಜಾಬ್ ಎರಡು ನಮ್ಮ ನಮ್ಮ ಸಂಸ್ಕೃತಿ & ನಂಬಿಕೆ, ಇದನ್ನು ಬಲವಂತದಿಂದ ತಡೆಯುವುದು ತಪ್ಪು : ಸಿದ್ದರಾಮಯ್ಯ

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ಕೊಹ್ಲಿ ‘ಲೈಕ್’ ವಿವಾದಕ್ಕೆ ಲಿಜ್ಲಾಜ್ ಪ್ರತಿಕ್ರಿಯೆ: “ಸಣ್ಣ ವಿಷಯ ದೊಡ್ಡದಾಯಿತು”!

ಕೊಹ್ಲಿ ‘ಲೈಕ್’ ವಿವಾದಕ್ಕೆ ಲಿಜ್ಲಾಜ್ ಪ್ರತಿಕ್ರಿಯೆ: “ಸಣ್ಣ ವಿಷಯ ದೊಡ್ಡದಾಯಿತು”!

April 18, 2026
ಪಂಜಾಬ್ ಕಿಂಗ್ಸ್ ಅಬ್ಬರ: ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಏರಿಕೆ

ಪಂಜಾಬ್ ಕಿಂಗ್ಸ್ ಅಬ್ಬರ: ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಏರಿಕೆ

April 16, 2026
RCB ಅನ್‌ಬಾಕ್ಸಿಂಗ್‌.. ಒತ್ತಡಕ್ಕೆ ಸಿಲುಕಿತಾ ಪುರುಷರ ತಂಡ..!?

ಐಪಿಎಲ್ 2026: ಆರ್‌ಸಿಬಿ ದರ್ಬಾರ್ — ಲಕ್ನೋ ವಿರುದ್ಧ ಭರ್ಜರಿ ಜಯ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ

April 15, 2026
ಐಪಿಎಲ್ ಪಂದ್ಯ ಹಿನ್ನೆಲೆ: ಚಿನ್ನಸ್ವಾಮಿ ಸುತ್ತ ಟ್ರಾಫಿಕ್ ನಿರ್ಬಂಧ – ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

ಐಪಿಎಲ್ ಪಂದ್ಯ ಹಿನ್ನೆಲೆ: ಚಿನ್ನಸ್ವಾಮಿ ಸುತ್ತ ಟ್ರಾಫಿಕ್ ನಿರ್ಬಂಧ – ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

April 15, 2026
Next Post
ಇಡೀ ಸರ್ಕಾರ RSS ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ – ಸಿದ್ದರಾಮಯ್ಯ

ಸಿಂಧೂರ - ಹಿಜಾಬ್ ಎರಡು ನಮ್ಮ ನಮ್ಮ ಸಂಸ್ಕೃತಿ & ನಂಬಿಕೆ, ಇದನ್ನು ಬಲವಂತದಿಂದ ತಡೆಯುವುದು ತಪ್ಪು : ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada