• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಭಗವಾನ್ ಹೆಸರು ಇಟ್ಕೊಂಡಿದ್ದಾರೆ – ಮೊದಲು ಭಗವಂತನಲ್ಲಿ ನಂಬಿಕೆಯಿಡಲಿ – ಬಸವರಾಜ ಬೊಮ್ಮಾಯಿ !

ಪ್ರತಿಧ್ವನಿ by ಪ್ರತಿಧ್ವನಿ
October 1, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಭಗವಾನ್ ಹೆಸರು ಇಟ್ಕೊಂಡಿದ್ದಾರೆ – ಮೊದಲು ಭಗವಂತನಲ್ಲಿ ನಂಬಿಕೆಯಿಡಲಿ – ಬಸವರಾಜ ಬೊಮ್ಮಾಯಿ !
Share on WhatsAppShare on FacebookShare on Telegram

ಭಗವಾನ್ (Bhagawan) ಅಂತ ಹೆಸರು ಇಟ್ಟುಕೊಂಡಿದ್ದಾರೆ, ಮೊದಲು ಅವರು ಭಗವಂತನಲ್ಲಿ ನಂಬಿಕೆ ಇಡಲಿ ಎಂದು ಕೆ.ಎಸ್ ಭಗವಾನ್ ವಿರುದ್ಧ ಸಂಸದ ಬಸವರಾಜ ಬೊಮ್ಮಾಯಿ (Basavaraj bommayi) ಕಿಡಿ ಕಾರಿದ್ದಾರೆ.ಈ ಬಗ್ಗೆ ಗದಗದಲ್ಲಿ ಮಾತನಾಡಿದ ಅವರು, ಧರ್ಮದ ವಿರುದ್ದ ಮಾತನಾಡುವಂಥದ್ದು ಯಾವುದೇ ಮಾನವೀಯ ಧರ್ಮವಿಲ್ಲ ಎಂದಿದ್ದಾರೆ.

ADVERTISEMENT

ಭಗವಾನ್ ಹೇಳಿದ ಹಾಗೇ ಚಾಮುಂಡೇಶ್ವರಿ (chamundeshwari) ಕಾಲ್ಪನಿಕ ಅನ್ನೋದಾದ್ರೆ, ಮಹಿಷಾಸೂರನು (Mahishasura) ಕಾಲ್ಪನಿಕ ಅಲ್ಲವೇ, ಈ ರೀತಿ ದ್ವಂದ್ವ ವಿಪರ್ಯಾಸದಿಂದ ಜನರ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಅದಾವುದಕ್ಕೂ ಮಹತ್ವ ಕೊಟ್ಟಿಲ್ಲ, ಕೊಡಲುಬಾರದು ಎಂದಿದ್ದಾರೆ.

ಈ ಹಿಂದೆ ಈ ಭಗವಾನ್ ರಾಮನ ಬಗ್ಗೆಯೂ ಮಾತಾಡಿದ್ರು. ಸಮಾಜದಲ್ಲಿ ಒಂದು ಕ್ರೋಧ ಉಂಟು ಮಾಡುವ ಕೆಲವು ಶಕ್ತಿಗಳಿದ್ದಾವೆ. ಸಮಾಜ ಇದನ್ನೆಲ್ಲ ಅರ್ಥ ಮಾಡಿಕೊಂಡಿದೆ ಅಂತ ಬಸವರಾಜ ಬೊಮ್ಮಾಯಿ ಕೆ.ಎಸ್ ಭಗವಾನ್ ವಿರುದ್ಧ ಕೆಂಡ ಕಾರಿದ್ರು.

Tags: ಪ್ರೊ ಕೆ ಎಸ್ ಭಗವಾನ್ಬಸವರಾಜ ಬೊಮ್ಮಾಯಿಮಹಿಷ ದಸರಾಮೈಸೂರು ದಸರಾ
Previous Post

ಸೈಟ್ ವಾಪಸ್‌ ಕೊಡುವ ನಿರ್ಧಾರ ಕೇವಲ ಪೊಲಿಟಿಕಲ್ ಸ್ಟಂಟ್ – ಬಿ.ವೈ ವಿಜಯೇಂದ್ರ

Next Post

ಸಿಎಂ ಗೆ ಮುಡಾ ಚಿಂತೆ – ಡಿಸಿಎಂ ಗೆ ಬೇರೆಯದ್ದೇ ಚಿಂತೆ ?!

Related Posts

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು
Top Story

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

by ಪ್ರತಿಧ್ವನಿ
April 30, 2026
0

ಬೆಂಗಳೂರು : ವಿಜಯಪುರದಲ್ಲಿ 227.91 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್.ಡಿ.ಎಲ್) ನೂತನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗೆ...

Read moreDetails
ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

April 30, 2026
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
Next Post
ಸಿಎಂ ಗೆ ಮುಡಾ ಚಿಂತೆ – ಡಿಸಿಎಂ ಗೆ ಬೇರೆಯದ್ದೇ ಚಿಂತೆ ?!

ಸಿಎಂ ಗೆ ಮುಡಾ ಚಿಂತೆ - ಡಿಸಿಎಂ ಗೆ ಬೇರೆಯದ್ದೇ ಚಿಂತೆ ?!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!