ಸೂರ್ಯ ಸಾಥಿ

ಸೂರ್ಯ ಸಾಥಿ

1974ರಲ್ಲಿ ಜಯಪ್ರಕಾಶ್ ನಾರಾಯಣ್ ಆರ್.ಎಸ್.ಎಸ್. ಅವರನ್ನು ತಮ್ಮ ಚಳುವಳಿಗೆ ಸೇರಿಸಿಕೊಂಡರು. ಭಾರತ ಇದರ ಪರಿಣಾಮವನ್ನು ಇನ್ನೂ ಅನುಭವಿಸುತ್ತಿದೆ.

ಅಕ್ಟೋಬರ್ 11 ಜಯಪ್ರಕಾಶ್ ನಾರಾಯಣ್ ಅವರ 119ನೇ ಜನ್ಮದಿನಾಚರಣೆ ಆಗಿತ್ತು. ಇಡೀ ದಿನ ನನ್ನ ತಲೆಯಲ್ಲಿ ಒಂದಿಷ್ಟು ಯೋಚನೆಗಳು ಓಡುತ್ತಿದ್ದವು. ಅದು ರಾಮಜನ್ಮಭೂಮಿ ಆಂದೋಲನದ ಪ್ರಮುಖ ಘಟ್ಟ....

Read moreDetails

ದೇಶದ ಕಾನೂನು ವ್ಯವಸ್ಥೆ ʻಭಾರತೀಕರಣ’ ಆಗಬೇಕು ಎಂದ ಸಿಜೆಐ ರಮಣ; ಹೀಗೆಂದರೇನು? (ಭಾಗ 2)

ಭಾರತದ ನ್ಯಾಯ ವ್ಯವಸ್ಥೆ ಬಹಳಷ್ಟು ಹೊರೆಯನ್ನು ಹೊತ್ತಿದ್ದು, ನ್ಯಾಯ ವಿಚಾರಣೆಯ ಪ್ರಕ್ರಿಯೆ ಬಹಳಷ್ಟು ವಿಳಂಬಿತವಾಗಿದೆ. ಈ ಸಮಸ್ಯೆಯ ಜೊತೆಗೆ ಪ್ರಭುತ್ವ ಮತ್ತು ಪೋಲೀಸು ವ್ಯವಸ್ಥೆ ‘ರಾಷ್ಟ್ರೀಯ ಭದ್ರತೆ’...

Read moreDetails

ಕಳೆದ ಎಂಟು ವರ್ಷಗಳಲ್ಲಿ “ಪಕೋಡಾ” ಉದ್ಯೋಗದಿಂದ ಹೆಚ್ಚಾಯ್ತು ಬಡತನ!

ಭಾರತದ ಉದ್ಯೋಗ ಬಿಕ್ಕಟ್ಟಿನ ಬಗ್ಗೆ 2018ರಲ್ಲಿ ಸಂದರ್ಶನಾಕಾರರು ಪ್ರಧಾನ ಮಂತ್ರಿ ಮೋದಿ ಅವರನ್ನು ಕೇಳಿದಾಗ ಪ್ರಧಾನಿ ಅವರ ಈ ಉತ್ತರವನ್ನು ಯಾರೂ ನಿರೀಕ್ಷಿಸಿರಲಿಕ್ಕಿಲ್ಲ. “ನಿಮ್ಮ ಕಛೇರಿಯ ಎದುರು...

Read moreDetails

ದೇಶದ ಕಾನೂನು ವ್ಯವಸ್ಥೆ ʻಭಾರತೀಕರಣ’ ಆಗಬೇಕು ಎಂದ ಸಿಜೆಐ ರಮಣ; ಹೀಗೆಂದರೇನು? (ಭಾಗ 1)

ಭಾರತದ ಚೀಫ್ ಜಸ್ಟಿಸ್ ಆಗಿರುವ ಎನ್.ವಿ.ರಮಣ ಅವರು ಇತ್ತೀಚೆಗಷ್ಟೇ “ನಮ್ಮ ನ್ಯಾಯಾಂಗ ವ್ಯವಸ್ಥೆಯು ವಸಾಹತುಶಾಹಿ ಶೈಲಿಯನ್ನು ತ್ಯಜಿಸಿ ಭಾರತೀಕರಣಕ್ಕೆ ಒಳಗಾಗಬೇಕು” ಎಂದು ಹೇಳಿದ್ದರು. ಆದರೆ, ಇದರ ಪ್ರಾಯೋಗಿಕ...

Read moreDetails

‘ಗಾಂಧಿ ಕುಟುಂಬದ ಕುಡಿಗಳನ್ನು ಮೋದಿ-ಶಾ ಜೋಡಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ’- ರಾಷ್ಟ್ರ ರಾಜಕಾರಣದಲ್ಲಿ ಹೀಗೊಂದು ಚರ್ಚೆ!

ಹಿಂದೂ ರಾಷ್ಟ್ರದ ಕಲ್ಪನಯೊಂದಿಗೆ ಬಿಜೆಪಿ ಮತ್ತು ಆರ್.ಎಸ್.ಎಸ್. ನ ಹಿಂದೂ ಬಹುಸಂಖ್ಯಾತವಾದಿ ವರ್ತನೆಯು ಭಾರತದ ಪ್ರಜಾಪ್ರಭುತ್ವವನ್ನು ಅಸ್ತಿತ್ವದ ಬಿಕ್ಕಟ್ಟಿನಲ್ಲಿ ಸಿಲುಕಿಸಿದೆ. ವಿ-ಡೆಂ ಎಂಬ ಸ್ವೀಡಿಶ್ ಸಂಘಟನೆ ಭಾರತವನ್ನು...

Read moreDetails

ಏರ್ ಇಂಡಿಯಾ ಸಂಸ್ಥಾಪಕರಾದ ಜೆ.ಆರ್.ಡಿ. ಟಾಟಾ ಅವರನ್ನು ಹೇಗೆ ನೆಹರು ಮತ್ತು ಇಂದಿರಾ ಗಾಂಧಿ ಮೌನವಾಗಿ ಇರಿಸಿಕೊಂಡಿದ್ದರು

“ಒಂದಾನೊಂದು ಕಾಲದಲ್ಲಿ ಜೆ.ಆರ್.ಡಿ. ಟಾಟಾ ಅವರ ಮುಂದಾಳತ್ವದಲ್ಲಿ ಏರ್ ಇಂಡಿಯಾ ಜಗತ್ತಿನ ಪ್ರತಿಷ್ಟಿತ ವಿಮಾನಯಾನ ಸಂಸ್ಥೆಗಳಲ್ಲಿ ತನ್ನ ಸ್ಥಾನವನ್ನು ಸಾಬೀತು ಮಾಡಿಕೊಂಡಿತ್ತು. ಇದನ್ನು ಮತ್ತೆ ಸಾಧಿಸಲು ಟಾಟಾಗಳಿಗೆ...

Read moreDetails

ಕೋವಿಡ್ ಸಾಂಕ್ರಾಮಿಕದ ನಡುವೆ ಸರಕಾರಿ ಶಾಲೆಗಳಲ್ಲಿ ದೇಶಾದ್ಯಂತ ದಾಖಲಾತಿ ಹೆಚ್ಚಳ

ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಹಣಕಾಸಿನ ಸಮಸ್ಯೆಗಳನ್ನು ಎದುರಿಸಿದ ಹಲವಾರು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ ಸರಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಖಾಸಗಿ ಶಾಲೆಗಳ ದುಬಾರಿ...

Read moreDetails

ಲಖೀಂಪುರ ಹಿಂಸಾಚಾರದಲ್ಲಿ ಮೃತಪಟ್ಟ ಅಜಯ್ ಮಿಶ್ರಾ ಕಾರು ಚಾಲಕ ಹರಿ ಓಂ ಕುಟುಂಬದ ಮುಂದಿರುವ ಸಂಕಷ್ಟಗಳು

ಭಾನುವಾರದಂದು ಉತ್ತರ ಪ್ರದೇಶದ ಲಖೀಂಪುರ್ ಖೇರಿಯ ಪ್ರತಿಭಟನಾ ಸ್ಥಳದಲ್ಲಿ ನಡೆದ ಹಿಂಸಾಚಾರದಲ್ಲಿ ಎಪ್ಪತ್ತು ವರ್ಷದ ರಾಧೆ ಶ್ಯಾಮ್ ಮಿಶ್ರಾ ಅವರ 26 ವರ್ಷದ ಪುತ್ರ ಹರಿ ಓಂ...

Read moreDetails

ಮಂಗಳೂರಿನ ಕಾಲೇಜೊಂದರ ಪಾರ್ಕೊಂದಕ್ಕೆ ಸ್ಟಾನ್ ಸ್ವಾಮಿ ಹೆಸರಿನಲ್ಲಿ ನಾಮಕರಣ ಮಾಡುವ ಯೋಚನೆ : ಬಲಪಂಥೀಯ ಗುಂಪುಗಳ ವಿರೋಧ

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಅದರ ಬೀರಿ ಕ್ಯಾಂಪಸ್ ನ ಪಾರ್ಕ್ ಒಂದಕ್ಕೆ ಸ್ಟಾನ್ ಸ್ವಾಮಿ ಅವರ ಹೆಸರಿನಲ್ಲಿ ನಾಮಕರಣ ಮಾಡುವುದಾಗಿ ಘೋಷಿಸಿತ್ತು. ಈ ನಿರ್ಧಾರವನ್ನು ಅಲ್ಲಿನ...

Read moreDetails

RSS ಮುಸಲ್ಮಾನ ವಿರುದ್ಧ ಪ್ರಚೋದಿಸುತ್ತದೆ ಎಂದು ಫೇಸ್ಬುಕ್ಕಿಗೆ ತಿಳಿದಿದ್ದರೂ ಯಾವುದೇ ಮಹತ್ವದ ಕ್ರಮ ತೆಗೆದುಕೊಂಡಿಲ್ಲ – ಫೇಸ್ಬುಕ್ಕಿನ ಮಾಜಿ ಉದ್ಯೋಗಿ ಆರೋಪ

ಫೇಸ್ಬುಕ್ ಕಂಪನಿಯ ಮಾಜಿ ಉದ್ಯೋಗಿ ಫ್ರಾನ್ಸಸ್ ಹೌಗನ್ ಇದೀಗ ಕಂಪನಿಯ ರಹಸ್ಯಗಳನ್ನು ಬಯಲಿಗೆಳೆಯುವ ರಟ್ಟುಗಾರರಾಗಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘವವು ‘ಮುಸಲ್ಮಾನ ವಿರೋಧಿ’ ವಿಷಯಗಳನ್ನು ಫೆಸ್ಬುಕ್ ಮೂಲಕ ಪ್ರಸರಿಸುವುದು...

Read moreDetails

‘ಹಿಂದೂ ರಾಷ್ಟ್ರೀಯತೆ ಪೋಷಿಸುತ್ತಾ, ಮುಸಲ್ಮಾನರ ಹಕ್ಕು ಕಸಿದುಕೊಳ್ಳುತ್ತಾ, ಕೋವಿಡ್ ಸಾಂಕ್ರಾಮಿಕವನ್ನು ಸರಿಯಾಗಿ ನಿರ್ವಹಿಸಲಾಗದೇ ಇದ್ದರೂ’ ಟೈಮ್ಸ್ ನ 100 ಪಟ್ಟಿಯಲ್ಲಿ ಮೋದಿ

ಟೈಮ್ಸ್ ಪತ್ರಿಕೆ 2021ರ ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ತನ್ನ ಪಟ್ಟಿಯನ್ನು ಇತ್ತೀಚಿನ ಆವೃತ್ತಿಯಲ್ಲಿ (27 ಸೆಪ್ಟೆಂಬರ್ – 4 ಅಕ್ಟೋಬರ್) ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಮೂರು...

Read moreDetails

ಗಾಂಧಿ ತಮ್ಮನ್ನು ತಾವು ವೈಷ್ಣವ ಮತ್ತು ‘ಸನಾತನಿ’ ಹಿಂದೂವಾಗಲು ಹೇಗೆ ರೂಢಿಸಿಕೊಂಡರು?

(ಈ ಲೇಖನವು ಜ್ಯೋತಿರ್ಮಯಿ ಶರ್ಮಾ ಅವರ ‘ಎಲೂಸಿವ್ ನಾನ್ ವೊಯ್ಲೆನ್ಸ್: ದ ಮೇಕಿಂಗ್ ಆಂಡ್ ಅನ್ಮೇಕಿಂಗ್ ಆಫ್ ಗಾಂಧೀಸ್ ರಿಲಿಜನ್ ಆಫ್ ಅಹಿಂಸಾ’ ಎಂಬ ಪುಸ್ತಕದ ಆಯ್ದ...

Read moreDetails

‘ಓರ್ವ ಮಹಿಳೆಯಾಗಿ, NDAನಲ್ಲಿ ನಾನೆಲ್ಲೂ ಹೊರಗುಳಿದವಳು ಎಂದೆನಿಸಿಲ್ಲ. ಆದರೆ, ಸಮಾನತೆ ಸಾಧಿಸಲು ಇನ್ನಷ್ಟು ಕೆಲಸವಾಗಬೇಕಿದೆ!’ – ಜಯಂತಿ ಸೇನ್ ಶರ್ಮಾ

ಯುವ ಮಹಿಳೆಯರಿಗೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಸೇರಲು ಅವಕಾಶ ನೀಡಬೇಕೆಂದು ಸೂಚಿಸಿರುವ ಸರ್ವೋಚ್ಛ ನ್ಯಾಯಾಲಯದ ಆದೇಶವು ರಕ್ಷಣಾ ದಳಗಳಲ್ಲಿ ಲಿಂಗ ಸಮಾನತೆಯನ್ನು ಸಾಧಿಸಲು ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ....

Read moreDetails

ʼನನ್ನ ಮಗನನ್ನು ಅನ್ಯಾಯವಾಗಿ ಕೊಲ್ಲಲಾಯಿತುʼ ಅಸ್ಸಾಂ ಪೊಲೀಸರಿಂದ ಹತ್ಯೆಗೊಳಗಾದ ಬಾಲಕನ ಪೋಷಕರ ಅಳಲು

ಅಸ್ಸಾಮಿನ ಸರಕಾರ ದರ್ರಂಗ್ ಜಿಲ್ಲೆಯಲ್ಲಿ ‘ಅಕ್ರಮವಾಗಿ ಅತಿಕ್ರಮಿಸಿರುವವರನ್ನು’ ಒಕ್ಕಲೆಬ್ಬಿಸಲು ಆರಂಭಿಸಿದೆ. ಇದರ ವಿರುದ್ಧ ಪ್ರತಿಭಟಿಸುತ್ತಿದ್ದವರ ಮತ್ತು ಪೋಲೀಸರ ನಡುವೆ 23 ಸೆಪ್ಟೆಂಬರ್ 2021 ರಂದು ಸಂಘರ್ಷಗಳು ನಡೆದವು....

Read moreDetails

ರಾಷ್ಟ್ರೀಯ ಶಿಕ್ಷಣ ನೀತಿಯ ತಕ್ಷಣದ ಜಾರಿಯಿಂದ ಒದ್ದಾಡುತ್ತಿವೆ ಕಾಲೇಜುಗಳು..!

ರಾಷ್ಟ್ರೀಯ ಶಿಕ್ಷಣ ನೀತಿಯಡಿ ದಾಖಲಾತಿಗಳು ಆರಂಭವಾಗಿವೆ. ಆದರೆ, ಭವಿಷ್ಯದಲ್ಲಿ ನಮ್ಮನ್ನು ಕಾಡಬಹುದಾದ ನೀತಿಯ ಕೆಲವು ಸಮಸ್ಯೆಗಳನ್ನು ತಜ್ಞರು ತೋರಿಸಿದ್ದಾರೆ. “ಶಿಕ್ಷಣ ಮಾನವನ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸುವುದಕ್ಕೆ, ಸಮತೆಯ...

Read moreDetails

ಹತ್ರಾಸ್ ಗುಂಪು ಅತ್ಯಾಚಾರ ಪ್ರಕರಣ: ತೀವ್ರವಾದ ಜಾತೀಯತೆ, ಆರೋಪಿತರ ಕೇಳದ ಕೂಗು, ರಾಜಕೀಯ ಮುಖಂಡರ ನಿರಾಗಮನ (ಭಾಗ 2)

ಕಳೆದ ಸೆಪ್ಟೆಂಬರ್ ನಲ್ಲಿ 20 ವರ್ಷದ ದಲಿತ ಯುವತಿಯನ್ನು ನಾಲ್ಕು ಥಾಕುರ್ ಸಮಾಜದ  ಪುರುಷರು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಗುಂಪು ಅತ್ಯಾಚಾರಕ್ಕೆ ಮಾಡಿ ಯುವತಿಯನ್ನು ಹತ್ಯೆ...

Read moreDetails

ಹತ್ರಾಸ್ ಪ್ರಕರಣ: ಒಂದು ವರ್ಷವಾದರೂ ದೊರಕದ ನ್ಯಾಯ, ಅಡಚನೆಗಳಿಂದ ಹಾದಿಗೆಡುತ್ತಿರುವ ನ್ಯಾಯವಿಚಾರಣೆ (ಭಾಗ 1)

ಕಳೆದ ಸೆಪ್ಟೆಂಬರ್ ನಲ್ಲಿ 20 ವರ್ಷದ ದಲಿತ ಯುವತಿಯನ್ನು ನಾಲ್ಕು ಥಾಕುರ್ ಪುರುಷರು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಗುಂಪು ಅತ್ಯಾಚಾರಕ್ಕೆ ಒಳಗಾಗಿಸಿ ಹತ್ಯೆ ಮಾಡಿದ್ದರು. ಸೆಪ್ಟೆಂಬರ್...

Read moreDetails

ಭಾರತದಲ್ಲಿ ತಯಾರಾದ 60 ಕೋಟಿ J&J ಲಸಿಕೆಗಳು ಶ್ರೀಮಂತ ಪಶ್ಚಿಮಾತ್ಯ ದೇಶಗಳಿಗೆ ರಫ್ತು!

ತನ್ನ ನಾಗರೀಕರಿಗೆ ವ್ಯಾಕ್ಸೀನ್ ನೀಡಲು ಪರದಾಡುತ್ತಿರುವ ಭಾರತ ಕೆಲವೇ ತಿಂಗಳುಗಳಲ್ಲಿ ಹೈದರಾಬಾದಿನಲ್ಲಿ ತಯಾರಾದ 60 ಕೋಟಿ ಜಾನ್ಸನ್ & ಜಾನ್ಸನ್ ಲಸಿಕಾ ಡೋಸುಗಳನ್ನು ಯೂರೋಪಿಗೆ ಅಥವಾ ಅಮೇರಿಕಾಗೆ...

Read moreDetails

ದೇಶ ವಿಭಜನೆಯ ನೋವನ್ನು ಸ್ಮರಿಸಿವುದು ಹೇಗೆಂದು ಮೋದಿ ನೆಹರುರಿಂದ ಕಲಿಯಬೇಕು!

ಪ್ರಧಾನಿ ನರೇಂದ್ರ ಮೋದಿ ಅದೇ ತಂತ್ರವನ್ನು ಮತ್ತೆ ಬಳಸುತ್ತಿದ್ದಾರೆ. ಅವರು ವಿವಾದವನ್ನು ಸೃಷ್ಟಿಸುವ ಕಲೆಯ ನಿಪುಣರಾಗಿದ್ದಾರೆ. ಅವರ ಗುರಿ ಸರಳವಾದದ್ದು. ಆಗಾಗ ಹಿಂದುತ್ವವೆಂಬ ಭಾವೋದ್ವೇಗಕ್ಕೆ ಗಾಳಿ ನೀಡುವುದರ...

Read moreDetails

‘ಸಾವರ್ಕರ್: ಅ ಕಂಟೆಸ್ಟೆಡ್ ಲೆಗಸಿ, 1924-1966’ ಪುಸ್ತಕದ ಪುನರಾವಲೋಕನ: ಹಿಂದುತ್ವದ ಅತೀ ದೊಡ್ಡ ಸಿದ್ಧಾಂತಪುರುಷ

ಇತಿಹಾಸಕಾರರೊಬ್ಬರು ಗಾಂಧಿ ಹಾಗೂ ನೆಹರು ಅವರ ತೀವ್ರ ಸೈದ್ಧಾಂತಿಕ ವಿರೋಧಿಯಾಗಿದ್ದ ಸಾವರ್ಕರ್ ಅವರ ವಿವರಗಳನ್ನು ಮರುಮಾಪನ ಮಾಡುತ್ತಾ ಅವರ ಜೀವನವನ್ನು ಸಂದರ್ಭೀಕರಿಸುತ್ತಾರೆ. ವಿನಾಯಕ್ ದಾಮೋದರ್ ಸಾವರ್ಕರ್ ಅವರ...

Read moreDetails
Page 1 of 2 1 2

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!