• Home
  • About Us
  • ಕರ್ನಾಟಕ
Thursday, January 29, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲೆ ಅಟ್ಯಾಕ್..!

ಪ್ರತಿಧ್ವನಿ by ಪ್ರತಿಧ್ವನಿ
April 19, 2025
in ಕರ್ನಾಟಕ, ವಿಶೇಷ, ಶೋಧ
0
ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲೆ ಅಟ್ಯಾಕ್..!
Share on WhatsAppShare on FacebookShare on Telegram

ಬ್ಲ್ಯಾಕ್ ಕಾರ್ ಮೇಲೆ ಬುಲೆಟ್ ಫೈರ್ !

ADVERTISEMENT

ಬಿಡದಿಯ ಮುತ್ತಪ್ಪ ರೈ ನಿವಾಸದ ಮುಂದೆಯೇ ಅಘಾಂತಕರಿಂದ ಫೈರಿಂಗ್..!

ತಡರಾತ್ರಿ ೧೨.೫೦ ಸುಮಾರಿಗೆ ನಡೆದಿರುವ ಘಟನೆ.

ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಎರಡು ಸುತ್ತಿನ ಗುಂಡಿನ ದಾಳಿ.

ತಡರಾತ್ರಿ ಬಿಡದಿಯಿಂದ ಬೆಂಗಳೂರಿಗೆ ಹೊರಟಿದ್ದ ರಿಕ್ಕಿ ರೈ.

ಆಚೆ ಬರ್ತಿದ್ದಂತೆ ಮನೆಯ ಮುಖ್ಯ ದ್ವಾರದ ಕೂಗಳತೆ ದೂರದಲ್ಲೆ ಫೈರಿಂಗ್.

ಡ್ರೈವಿಂಗ್ ಸೀಟ್ ಟಾರ್ಗೆಟ್ ಮಾಡಿ ಫೈರಿಂಗ್.

Nitingadkari VS Kharge: ಸಿದ್ದರಾಮಯ್ಯ,ಡಿಕೆಶಿ ವಿರುದ್ದ ರಾಜ್ಯಸಭೆಯಲ್ಲಿ ಸಚಿವ ನಿತಿನ್ ಗಡ್ಕರಿ ವಾಗ್ದಾಳಿ..!

ಪ್ರತಿ ಬಾರಿ ಕಾರನ್ನ ತಾನೇ ಡ್ರೈವಿಂಗ್ ಮಾಡ್ತಿದ್ದ ರಿಕ್ಕಿ ರೈ.

ಇದೇ ಕಾರಣಕ್ಕೆ ಡ್ರೈವಿಂಗ್ ಸೀಟ್ ಟಾರ್ಗೆಟ್ ಮಾಡಿ ಫೈರಿಂಗ್.

ಕೂದಳೆಲೆ ಅಂತರದಲ್ಲಿ ಪ್ರಾಣಪಾಯದಿಂದ ಚಾಲಕ ರಾಜು ಬಚಾವ್.

ಫೈರಿಂಗ್ ಆಗುತ್ತಿದ್ದಂತೆ ಚಾಲಕ ರಾಜು ಮುಂದೆ ಬಗ್ಗಿದ್ದು, ಪಕ್ಕದ ಸೀಟ್ ನಲ್ಲಿದ್ದ ರಿಕ್ಕಿ ರೈ ಮೂಗು,ಮತ್ತು ಕೈಗೆ ತಾಕೀರುವ ಗುಂಡು.

ಮನೆ ಮುಂಭಾಗದ ಮುಖ್ಯ ರಸ್ತೆಗೆ ಎಂಟ್ರಿ ಆಗುತ್ತಿದ್ದಂತೆ ಏಕಾಏಕಿ ಗುಂಡಿನ ದಾಳಿ.

ಎರಡು ದಿನದ ಹಿಂದಷ್ಟೇ ರಷ್ಯಾದಿಂದ ವಾಪಸ್ ಆಗಿದ್ದ ರಿಕ್ಕಿ ರೈ.

ರಿಯಲ್ ಎಸ್ಟೇಟ್ ಬಿಸಿನೆಸ್ ನಲ್ಲಿ ಆಕ್ಟಿವ್ ಆಗಿದ್ದ ರಿಕ್ಕಿ ರೈ.

ಕಾರು ಚಾಲಕ ರಾಜುನಿಂದ ಘಟ‌ನೆ ಬಗ್ಗೆ ಮಾಹಿತಿ ಸಂಗ್ರಹ

ಬಿಡದಿ ಇನ್ಸ್ಪೆಕ್ಟರ್ ಶಂಕರ್ ನಾಯಕ್ ನೇತೃತ್ವದಲ್ಲಿ ತನಿಖೆ.

ಸದ್ಯ ಘಟನಾ ಸ್ಥಳದಲ್ಲೇ ಸೀನ್ ಆಫ್ ಕ್ರೈಂ ಆಫೀಸರ್ಸ್(ಸೋಕೋ) ಹಾಗೂ ಎಫ್ಎಸ್ಎಲ್ ತಂಡದಿಂದ ಪರಿಶೀಲನೆ.

ಸದ್ಯ ರಿಕ್ಕಿ ರೈ ಸ್ಥಿತಿ ಗಂಭೀರ. ಖಾಸಗಿ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ.
ರಾಮನಗರ ಎಸ್.ಪಿ ಶ್ರೀನಿವಾಸಗೌಡ ಹೇಳಿಕೆ

ಮಧ್ಯರಾತ್ರಿ ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಘಟನೆ ಆಗಿದೆ

ಅವರ ಜೊತೆ ಟ್ರಾವೆಲ್ ಮಾಡ್ತಿದ್ದ ಒಬ್ಬರಿಗೆ ಸಣ್ಣ ಪುಟ್ಟ ಗಾಯ ಆಗಿದೆ

ರಿಕ್ಕಿ ರೈಗೆ ತೀವ್ರ ಗಾಯ ಆಗಿದೆ

ಇನ್ನು ಅವರನ್ನು ವಿಚಾರಿಸಿ ಮಾಹಿತಿ ಕಲೆ ಹಾಕಬೇಕಾಗಿದೆ

ಮೇಲ್ನೊಟಕ್ಕೆ ಒಂದು ಸುತ್ತು ಫೈರ್ ಆಗಿರುವ ಶಂಕೆ ಇದೆ

FSL ವರದಿ ಬಳಿಕ ಇನ್ನಷ್ಟು ಮಾಹಿತಿ ಗೊತ್ತಾಗುತ್ತೆ
ರಿಕ್ಕಿ ರೈ ಮೇಲೆ ಗುಂಡಿನ‌ ದಾಳಿ ಪ್ರಕರಣ

ಪಕ್ಕ‌ ಪ್ರೀ ಪ್ಲಾನ್ ಮಾಡಿ ಹತ್ಯೆಗೆ ಯತ್ನ

ರಿಕ್ಕಿ ರೈ ನ ಎಲ್ಲಾ ಚಲನ‌- ವಲನ ಕಲೆ ಹಾಕಿ ಯತ್ನ

ರಿಕ್ಕಿ ರೈ ಓಡಾಟದ ಬಗ್ಗೆ ಮಾಹಿತಿ ಕಲೆ

ಬಿಡದಿ ಮನೆಯ ಒಳಗೆ ಹೋಗಿ ಫೈಯರಿಂಗ್ ಅಸಾಧ್ಯ ಹಿನ್ನೆಲೆ

ರಿಕ್ಕಿಗಾಗಿ ಕಾಯ್ದು ಹೊರ ಬಂದಾಗ ಗುಂಡಿನ ದಾಳಿ
ರಿಕ್ಕಿ ರೈ ಹತ್ಯೆಗೆ ಬಳಸಿದ್ದು ಯಾರನ್ನಾ..?

ರನ್ನಿಂಗ್ ಕಾರಿನ ಮೇಲೆ ಗುಂಡಿನ ದಾಳಿ

ಕರಾರು ವಕ್ಕಾಗಿ ದಾಳಿ ನಡೆಸಿರುವ ದುಷ್ಕರ್ಮಿ

ಡ್ರೈವಿಂಗ್ ಸೀಟ್ ನಲ್ಲಿ ರಿಕ್ಕಿ ರೈ ಇರಬಹುದು ಎಂದು ದಾಳಿ

ಆದ್ರೆ ಚಾಲಕನ ಹಿಂಭಾಗದ ಸಿಟಿನಲ್ಲಿ ಕುಳಿತಿದ್ದ ರಿಕ್ಕಿ ರೈ

ಒಟ್ಟು ಕಾರಿನಲ್ಲಿ ಮೂರು ಜನ ತೆರಳಿತ್ತಿದ್ರು

ಬಿಡದಿ ಮನೆಯಿಂದ ಬೆಂಗಳೂರಿನ ಮನೆಗೆ ಹೋಗುವಾಗ ಘಟನೆ ರಿಕ್ಕಿ ರೈ ಹತ್ಯೆ ಮಾಡಲು ಮೊದಲೇ ನಡೆಸಲಾಗಿದ್ಯಾ ರೆಕ್ಕಿ

ಸೂಕ್ತ ಮಾಹಿತಿ ಕಲೆ ಹಾಕಿರುವ ಆರೋಪಿಗಳು

ವಿದೇಶದಿಂದ ಎರಡು ದಿನದ ಹಿಂದಷ್ಟೆ ಬಂದಿದ್ದ ರಿಕ್ಕಿ

ಶಾರ್ಪ್ ಶೂಟರ್ ಬಳಸಿ ರಿಕ್ಕಿ ರೈ ಹತ್ಯೆಗೆ ಯತ್ನ

ರನ್ನಿಂಗ್ ಕಾರಿನಲ್ಲಿ ಇರುವಂತವರಿಗೆ ಫೈಯರಿಂಗ್ ಸುಲಭ ಅಲ್ಲ

ಒಂದೇ ಒಂದು ಶಾಟ್ ಗನ್ ಮೂಲಕ ಹತ್ಯೆಗೆ ಯತ್ನ

ಅಷ್ಟು ಕರಾರು ವಕ್ಕಾಗಿ ಹತ್ಯೆಗೆ ಯತ್ನಿಸಿರುವುದು ಶಾರ್ಪ್ ಶೂಟರ್ ರಿಕ್ಕಿ ರೈ ಮೇಲೆ ಫೈರಿಂಗ್ ವಿಚಾರ

ರಿಕ್ಕಿ ರೈ ನಡೆದಿರೋದು ಮಿಸ್ ಪೈರಿಂಗಾ?

BY Vijayendra :  ನಾನು ವಯಸ್ಸಿನಲ್ಲಿ, ಅನುಭವದಲ್ಲಿ ಚಿಕ್ಕವನು #pratidhvani

ರಿಕ್ಕಿ ರೈ ತೋಟದ ಮನೆ ಸೆಕ್ಯೂರಿಟಿ ಗಳು ಬಳಸ್ತಾರಂತೆ ಶಾಟ್ ಗನ್

ರಿಕ್ಕಿ ರೈ ಅಂಗ ರಕ್ಷಕರು ಬಳಸ್ತಾರಂತೆ ಶಾಟ್ ಗನ್

ರಿಕ್ಕಿ ರೈ, ಸೆಕ್ಯೂರಿಟಿ ಅಥವಾ ಅಂಗ ರಕ್ಷಕರಿಂದಲೇ ಮಿಸ್ ಫೈರ್ ಶಂಕೆ

ಪ್ರೊಫೆಷನಲ್ ಶೂಟರ್ ಹತ್ಯೆಗೆ ಸ್ಟನ್ ಗನ್ ಅಥವಾ ರಿವಾಲ್ಚಾರ್ ಬಳಸೋದೆ ಹೆಚ್ಚು

ಆದ್ರೆ ಶಾಟ್ ಗನ್ ನಲ್ಲಿ ರಿಕ್ಕಿ ರೈ ಫೈರಿಂಗ್ ನಡೆದಿದೆ

ಇದೇ ಪೊಲೀಸ್ರಿಗೆ ಸಾಕಷ್ಟು ಅನುಮಾನ ಹುಟ್ಟಿಸಿದೆ

ಶಾಟ್ ಗನ್ ನಲ್ಲಿ ಸೆಪ್ಟಿ ಕಡಿಮೆ ಇರುತ್ತೆ

ಶಾಟ್ ಗನ್ ನಲ್ಲಿ ಪೈರಿಂಗ್ ರೇಂಜ್ ಕೂಡ ತುಂಬಾ ಕಡಿಮೆ ಇರುತ್ತೆ

ಶಾಟ್ ಗನ್ ಬುಲೆಟ್ ನಲ್ಲಿ ಸಣ್ಣ ಸಣ್ಣ ಬಾಲ್ಸ್ ಬಳಕೆ ಮಾಡಲಾಗುತ್ತೆ

ಇದ್ರಿಂದ ದೂರ ಗುಂಡು ಹೋದಂತೆ ಸಣ್ಣ ಸಣ್ಣ ಗುಂಡುಗಳ ಚದರುತ್ತೆ

ಇದ್ರಿಂದ ಪ್ರಾಣಕ್ಕೆ ಹಾನಿಯಾಗೋ ಸಾಧ್ಯತೆ ತೀರಾ ಕಡಿಮೆ

ಇದೇ ಕಾರಣಕ್ಕೆ ರಿಕ್ಕಿ ರೈ ಬುಜ ಹಾಗು ಮೂಗಿಗೆ ಗಾಯವಾಗಿರೋದು

ಇದೇ ಪೊಲೀಸ್ರ ಅನುಮಾನಕ್ಕೆ ಕಾರಣಚಾಗಿರೋದು

ಇದು ಪ್ರೊಫೆಷನಲ್ ಶೂಟರ್ ಮಾಡಿರಿವ ಬದಲು ಸೆಕ್ಯುರಿಟಿ ಮಿಸ್ ಫೈರ್ ಆಗಿರೋ ಶಂಕೆ

ಸದ್ಯ ಈ ಆಯಾಮದಲ್ಲೂ ತನಿಖೆ ಮುಂದುವರಿಸಿರುವ ಬಿಡದಿ ಪೊಲೀಸ್ರು ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ಮೇಲೆ ಫೈಯರಿಂಗ್ ವಿಚಾರ.

ಚುರುಕುಗೊಂಡ ರಾಮನಗರ ಜಿಲ್ಲೆ ಬಿಡದಿ ಪೊಲೀಸರ ತನಿಖೆ.

ಬಿಡದಿ ಇನ್ಸ್ ಪೆಕ್ಟರ್ ಶಂಕರ್ ನಾಯಕ್ ನೇತೃತ್ವದಲ್ಲಿ ತನಿಖೆ.

ಸ್ಥಳದಲ್ಲಿ ಮೊಕ್ಕಾಂ ಹಾಕಿದ ಪೊಲೀಸರು.

ಬಿಡದಿ ಮನೆಯ ಸಿಬ್ಬಂದಿಗಳು ತನಿಖೆಗೆ ವಿಚಾರಣೆ.

ಎಫ್ಎಸ್ಐಎಲ್ ಹಾಗೂ ಶ್ವಾನ ದಳದಿಂದ ಸ್ಥಳ ಮಹಜರು

ರಾಮನಗರ ಜಿಲ್ಲೆ ಬಿಡದಿಯಲ್ಲಿರುವ ಮಾಜಿ ಡಾನ್ ಮುತ್ತಪ್ಪ ರೈ ಮನೆ.

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ನಿರತರಾಗಿರುವ ಮುತ್ತಪ್ಪ ರೈ ಮಗ ರಿಕ್ಕಿ ರೈ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣ

ಘಟನೆ ಸಂಬಂಧ ಎಫ್ ಐ ಆರ್ ದಾಖಲು

ಬಿಡಿದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಚಾಲಕ ದೂರುದಾರ ಬಸವರಾಜ್ ನೀಡಿದ ದೂರಿನ ಮೇಲೆ ಎಫ್ ಐ ಆರ್

ರಾಕೇಶ್ ಮಲ್ಲಿ, ಎರಡನೆ ಪತ್ನಿ ಅನುರಾದ್ , ನಿತೀಶ್ ಎಸ್ಟೇಟ್ ಮಾಲೀಕ ನಿತೀಶ್ ಶೆಟ್ಟಿ ಮತ್ತು ವೈದ್ಯನಾಥ ಎಂಬುವರ ಮೇಲೆ ದೂರು

ಬೆಂಗಳೂರಿಗೆ ಬಿಡದಿ ಮನೆಯಿಂದ ಹೊರಟ್ಟಿದ್ದ ರಿಕ್ಕಿ ರೈ ಹಾಗು ಚಾಲಕ, ಗನ್ ಮ್ಯಾನ್ ನಿನ್ನೆ ಸಂಜೆ ಬೆಂಗಳೂರಿನ ಸದಾಶಿವನಗರ ಮನೆ ಇಂದ ಬಿಡದಿ ಹೋಗಿದ್ರು

ಬಳಿಕ ರಾತ್ರಿ‌11 ಗಂಟೆಗೆ ವಾಪಸ್ ಹೊರಟಿದ್ರು

ವಾಪಸ್ ಹೊರಟಾಗ ,11 ಗಂಟೆಗೆ ಕೂಡ ಟಪ್ ಒಂದು ಜೋರಾದ ಶಬ್ದ ಬಂದಿದೆ

ಸ್ವಲ್ಪ ದೂರು ಹೋಗಿ ಚೆಕ್ ಮಾಡಿಕೊಂಡಾಗ ಏನು ಗೊತ್ತಾಗಿಲ್ಲ

ಬಿಡದಿ ಮನೆಯಿಂದ ಬರುವಾಗ ಪರ್ಸ್ ಮರೆತು ಬಂದಿದ್ದ ರಿಕ್ಕಿ ರೈ

ಪರ್ಸ್ ತರಲು ವಾಪಸ್ ಹೋಗಿದ್ದ ರಿಕ್ಕಿ ರೈ

ವಾಪಸ್ ಹೋಗಿ ಒಂದು ಗಂಟೆ ಬಳಿಕ ಬೆಂಗಳೂರು ಹೊರಟಿದ್ರು

ಮನೆಯಿಂದ ಹೊರಬಂದಾಗ ಗುಂಡಿನ ದಾಳಿ ನಡೆದಿದೆ

ಕೌಟುಂಬಿಕ ಕಲಹದ ಹಿನ್ನೆಲೆ ನಡೆದಿರುವ ಆರೋಪ

ರಿಕ್ಕಿ ರೈ ಗೆ ಆರೋಪಿಗಳಿಂದ ಬೆದರಿಕೆ ಇತ್ತು ರಂದು ಆರೋಪ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹೇಳಿಕೆ ದಾಖಲು

ಬಿಡದಿ ಪೊಲೀಸರಿಂದ ಆಸ್ಪತ್ರೆಯಲ್ಲಿ ಹೇಳಿಕೆ ದಾಖಲು

ಪೈರಿಂಗ್ ಪ್ರಕರಣಕ್ಕೆ ಸಂಬಂಧಿದಂತೆ ಸ್ಟೇಟ್ ಮೆಂಟ್ ದಾಖಲು

11 ಮಹಡಿ ಯಿಂದ ಎರಡನೇ ಮಹಡಿಗೆ ರಿಕ್ಕಿ ರೈ ಶಿಫ್ಟ್

ಅಪರೇಷನ್ ಹಿನ್ನಲೆ ಎರಡನೇ ಮಹಡಿಗೆ ಶಿಫ್ಟ್ ಮಾಡಿರುವ ಆಸ್ಪತ್ರೆ ಸಿಬ್ಬಂದಿ

ಮೂಗು ಮತ್ತು ಭುಜದ ಕೆಳಗಿನ ಭಾಗಕ್ಕೆ ಗಾಯ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಪೈರಿಂಗ್ ಪ್ರಕರಣ

ಹಲವು ಆಯಾಮಗಳಿಂದ ಪೊಲೀಸರಿಂದ ತನಿಖೆ

ರಿಯಲ್ ಎಸ್ಟೇಟ್ ಸೇರಿದಂತೆ ಮುತ್ತಪ್ಪ ರೈ ಒಡೆತನದ ಆಸ್ತಿ, ವ್ಯವಹಾರ ನೋಡಿಕೊಳ್ತಿದ್ದ ರಿಕ್ಕಿ ರೈ

ಮಂಗಳೂರಿನ ಗುರುವಾಯುರು ಸಮೀಪದ ಜಮೀನ ವಿವಾದ

12 ಎಕರೆ ಜಮೀನಿನ ಕುರಿತು ವ್ಯಾಜ್ಯ

ಮುತ್ತಪ್ಪ ರೈ ಬದುಕಿದ್ದಾಗಿನಿಂದಲೂ ಜೊತೆಗೆ ವ್ಯಾಜ್ಯ

A1 ರಾಕೇಶ್ ಮಲ್ಲಿ ಮತ್ತು ಮುತ್ತಪ್ಪ ರೈ ನಡುವಿನ ಜಮೀನು ವಿವಾದ

ಮುತ್ತಪ್ಪ ರೈ ಸಾವಿನ ಬಳಿಕವೂ ಜಮೀನು ವಿವಾದ ಮುಂದುವರೆದಿತ್ತು

ಹಲವು ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿರುವ ಪೊಲೀಸರು

Tags: don muthappa raifiring on muttappa rai sonfiring on muttappa rai son at bidadi bangaloregun firing on muttappa rai son at bidadimuthappa raimuthappa rai sonmuthappa rai son attackmuthappa rai's sonmuthappa rai’s son ricky rai shot at bidadimuthappa raisonmuttappa rai son riki raimutthappa rai son rikki rairicky rai son don muthapparicky rai son don muthappa rairicky son of late don muthapparicky son of late don muthappa rai
Previous Post

ನಾನಲ್ಲ.. ಸ್ವತಃ ಡಿಕೆ ಶಿವಕುಮಾರ್ ಅವರೇ ಚಂಗಲು..! ಡಿಸಿಎಂ ವಿರುದ್ಧ ಶಾಸಕ ಮುನಿರತ್ನ ವಾಗ್ದಾಳಿ 

Next Post

ಹಿಂದೂಗಳ ಶ್ರದ್ಧೆಯ ಮೇಲೆ ದಾಳಿಯಾಗಿದೆ – ಜನಿವಾರ ತೆಗೆಸಿದ್ದು ಹಿಂದೂಗಳ ಮೇಲಿನ ಆಕ್ರಮ : ಪ್ರತಾಪ ಸಿಂಹ 

Related Posts

ಹಿರಿಯ ಹೋರಾಟಗಾರ ಅನಂತ್ ಸುಬ್ಬರಾವ್ ಇನ್ನಿಲ್ಲ
ಇದೀಗ

ಹಿರಿಯ ಹೋರಾಟಗಾರ ಅನಂತ್ ಸುಬ್ಬರಾವ್ ಇನ್ನಿಲ್ಲ

by ಪ್ರತಿಧ್ವನಿ
January 28, 2026
0

ಬೆಂಗಳೂರು: ರಾಜ್ಯ ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ (85) ಇಂದು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಜೆ ವಿಜಯನಗರದ ತಮ್ಮ ಮನೆಯಿಂದ ಹೊರಗಡೆ ಬಂದಿದ್ದ ಸುಬ್ಬರಾವ್ ಗೆ ಹೃದಯಾಘಾತವಾಗಿದ್ದು,...

Read moreDetails
ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?

ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?

January 28, 2026
ಬಸ್ ಡ್ರೈವಿಂಗ್ ವೇಳೆ ಚಾಲಕರ ಮೊಬೈಲ್ ಬಳಕೆಗೆ ಕಡಿವಾಣ ಹಾಕಿ : ಸರ್ಕಾರಕ್ಕೆ ಜಯ ಕರ್ನಾಟಕ ಸಂಘಟನೆ ಒತ್ತಾಯ..!

ಬಸ್ ಡ್ರೈವಿಂಗ್ ವೇಳೆ ಚಾಲಕರ ಮೊಬೈಲ್ ಬಳಕೆಗೆ ಕಡಿವಾಣ ಹಾಕಿ : ಸರ್ಕಾರಕ್ಕೆ ಜಯ ಕರ್ನಾಟಕ ಸಂಘಟನೆ ಒತ್ತಾಯ..!

January 28, 2026
ಅಜಿತ್‌ ಪವಾರ್‌ NDA ಕೂಟ ಬಿಟ್ಟು, INDIA ಒಕ್ಕೂಟ ಸೇರ್ಪಡೆಯಾಗಬೇಕಿತ್ತು: ವಿಮಾನ ಅಪಘಾತಕ್ಕೆ ದೀದಿ ಸ್ಪೋಟಕ ತಿರುವು..?

ಅಜಿತ್‌ ಪವಾರ್‌ NDA ಕೂಟ ಬಿಟ್ಟು, INDIA ಒಕ್ಕೂಟ ಸೇರ್ಪಡೆಯಾಗಬೇಕಿತ್ತು: ವಿಮಾನ ಅಪಘಾತಕ್ಕೆ ದೀದಿ ಸ್ಪೋಟಕ ತಿರುವು..?

January 28, 2026
Siddaramaiah: ಸಿಎಂ ಸಿದ್ದರಾಮಯ್ಯಗೆ ನ್ಯಾಯಾಲಯದಿಂದ ಬಿಗ್ ರಿಲೀಫ್

Siddaramaiah: ಸಿಎಂ ಸಿದ್ದರಾಮಯ್ಯಗೆ ನ್ಯಾಯಾಲಯದಿಂದ ಬಿಗ್ ರಿಲೀಫ್

January 28, 2026
Next Post
ಹಿಂದೂಗಳ ಶ್ರದ್ಧೆಯ ಮೇಲೆ ದಾಳಿಯಾಗಿದೆ – ಜನಿವಾರ ತೆಗೆಸಿದ್ದು ಹಿಂದೂಗಳ ಮೇಲಿನ ಆಕ್ರಮ : ಪ್ರತಾಪ ಸಿಂಹ 

ಹಿಂದೂಗಳ ಶ್ರದ್ಧೆಯ ಮೇಲೆ ದಾಳಿಯಾಗಿದೆ - ಜನಿವಾರ ತೆಗೆಸಿದ್ದು ಹಿಂದೂಗಳ ಮೇಲಿನ ಆಕ್ರಮ : ಪ್ರತಾಪ ಸಿಂಹ 

Recent News

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?
Top Story

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?

by ಪ್ರತಿಧ್ವನಿ
January 28, 2026
ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌
Top Story

ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
January 28, 2026
‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!
Top Story

‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!

by ಪ್ರತಿಧ್ವನಿ
January 28, 2026
JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?
Top Story

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

by ಪ್ರತಿಧ್ವನಿ
January 28, 2026
ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್
Top Story

ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
January 28, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹಿರಿಯ ಹೋರಾಟಗಾರ ಅನಂತ್ ಸುಬ್ಬರಾವ್ ಇನ್ನಿಲ್ಲ

ಹಿರಿಯ ಹೋರಾಟಗಾರ ಅನಂತ್ ಸುಬ್ಬರಾವ್ ಇನ್ನಿಲ್ಲ

January 28, 2026
ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?

ರಾಜ್ಯಪಾಲರ ಫೋನ್‌ ಕದ್ದಾಲಿಕೆ ಮಾಡ್ತಿದೆಯಾ ಕಾಂಗ್ರೆಸ್‌ ಸರ್ಕಾರ..?

January 28, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada