• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಬಿಜೆಪಿಗಿಂತ ಕಾಂಗ್ರೆಸ್ ಗೆ ಜಾಸ್ತಿ ವೋಟ್..!

Any Mind by Any Mind
December 5, 2023
in ರಾಜಕೀಯ
0
ಬಿಜೆಪಿಗಿಂತ ಕಾಂಗ್ರೆಸ್ ಗೆ ಜಾಸ್ತಿ ವೋಟ್..!
Share on WhatsAppShare on FacebookShare on Telegram

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಭರ್ಜರಿ ಜಯ ಗಳಿಸಿದೆ. ಮಿಜೋರಾಂನಲ್ಲಿ ಹೊಸ ಪಕ್ಷ ಝಡ್‌ಪಿಎಂಗೆ ಮತದಾರರು ಜೈ ಎಂದಿದ್ದಾರೆ.

ADVERTISEMENT

ಐದು ಚುನಾವಣೆಯಲ್ಲಿ ಪ್ರಮುಖ 3 ರಾಜ್ಯಗಳಲ್ಲಿ ಸೋತ ಬಳಿಕ ಕಾಂಗ್ರೆಸ್‌ ಹೊಸ ಲೆಕ್ಕಾಚಾರವನ್ನು ಮುಂದಿಡುವ ಮೂಲಕ ಜನ ನಮ್ಮ ಜೊತೆಗಿದ್ದಾರೆ ಎಂಬ ವಾದವನ್ನು ಬಲವಾಗಿ ಮುಂದಿಟ್ಟಿದೆ.

ಬಿಜೆಪಿ ಪಡೆದಿರುವ ಮತ ಲೆಕ್ಕಾಚಾರ:

ಛತ್ತೀಸ್‌ಗಢದಲ್ಲಿ ಒಟ್ಟು ಚಲಾವಣೆಯಾದ ಮತಗಳಲ್ಲಿ ಬಿಜೆಪಿ ಶೇಕಡಾ 46.27ರಷ್ಟು ಅಂದರೆ 72 ಲಕ್ಷದ 34 ಸಾವಿರದ 968 ಮತಗಳನ್ನು ಪಡೆದಿದೆ. ಮಧ್ಯಪ್ರದೇಶದಲ್ಲಿ ಶೇಕಡಾ 48.55ರಷ್ಟು ಮತಗಳನ್ನು ಅಂದರೆ 2 ಕೋಟಿ 11 ಲಕ್ಷದ 16 ಸಾವಿರದ 197 ಮತಗಳನ್ನು ಪಡೆದಿದೆ. ರಾಜಸ್ಥಾನದಲ್ಲಿ ಶೇಕಡಾ 41.69ರಷ್ಟು ಮತಗಳನ್ನು ಅಂದರೆ 1 ಕೋಟಿ 65 ಲಕ್ಷದ 24 ಸಾವಿರದ 787 ಮತಗಳನ್ನು ಪಡೆದಿದೆ. ತೆಲಂಗಾಣದಲ್ಲಿ ಶೇಕಡಾ 13.90ರಷ್ಟು ಅಂದರೆ 32 ಲಕ್ಷದ 57 ಸಾವಿರದ 511 ಮತಗಳನ್ನು ಪಡೆದಿದ್ದಾರೆ. ಮಿಜೋರಾಂನಲ್ಲಿ ಶೇಕಡಾ 5.06 ರಷ್ಟು ಮತಗಳನ್ನು ಪಡೆದಿದ್ದು, 35,524 ಮತಗಳನ್ನು ಪಡೆದಿದೆ.

ಕಾಂಗ್ರೆಸ್‌ ಪಡೆದಿರುವ ಮತ ಲೆಕ್ಕಾಚಾರ:

ಛತ್ತೀಸ್‌ಗಢದಲ್ಲಿ ಒಟ್ಟು ಚಲಾವಣೆಯಾದ ಮತಗಳಲ್ಲಿ ಕಾಂಗ್ರೆಸ್‌ ಶೇಕಡಾ 42.23ರಷ್ಟು ಅಂದರೆ 66 ಲಕ್ಷದ 2 ಸಾವಿರದ 586 ಮತಗಳನ್ನು ಪಡೆದಿದೆ. ಮಧ್ಯಪ್ರದೇಶದಲ್ಲಿ ಶೇಕಡಾ 40.23ರಷ್ಟು ಮತಗಳನ್ನು ಅಂದರೆ 1 ಕೋಟಿ 75 ಲಕ್ಷದ 71 ಸಾವಿರದ 582 ಮತಗಳನ್ನು ಪಡೆದಿದೆ. ರಾಜಸ್ಥಾನದಲ್ಲಿ ಶೇಕಡಾ 39.53ರಷ್ಟು ಮತಗಳನ್ನು ಅಂದರೆ 1 ಕೋಟಿ 56 ಲಕ್ಷದ 67 ಸಾವಿರದ 947 ಮತಗಳನ್ನು ಪಡೆದಿದೆ. ತೆಲಂಗಾಣದಲ್ಲಿ ಶೇಕಡಾ 39.40ರಷ್ಟು ಅಂದರೆ 92 ಲಕ್ಷದ 35 ಸಾವಿರದ 792 ಮತಗಳನ್ನು ಪಡೆದಿದ್ದಾರೆ. ಮಿಜೋರಾಂನಲ್ಲಿ ಶೇಕಡಾ 20.72ರಷ್ಟು ಮತಗಳನ್ನು ಪಡೆದಿದ್ದು, 1 ಲಕ್ಷದ 46 ಸಾವಿರದ 113 ಮತಗಳನ್ನು ಪಡೆದಿದೆ.

ಬಿಜೆಪಿಗಿಂತ ಕಾಂಗ್ರೆಸ್‌ಗೆ ಹೆಚ್ಚು ಮತ:

ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಡೆದಿರುವ ಒಟ್ಟು ಮತ ೪ ಕೋಟಿ 81 ಲಕ್ಷದ 68 ಸಾವಿರದ 987 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್‌ 4 ಕೋಟಿ 92 ಲಕ್ಷದ 24 ಸಾವಿರದ 020 ಮತಗಳನ್ನು ಪಡೆದಿದೆ. ಅಂದರೆ ಬಿಜೆಪಿಗಿಂತ ಕಾಂಗ್ರೆಸ್‌ 10 ಲಕ್ಷದಷ್ಟು ಹೆಚ್ಚು ಮತಗಳನ್ನು ಪಡೆದಿದೆ.

ಆದರೆ ರಾಜಸ್ಥಾನ ಮತ್ತು ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿ ಒಟ್ಟು 4 ಕೋಟಿ 48 ಲಕ್ಷದ 75 ಸಾವಿರದ 952 ಮತಗಳನ್ನು ಪಡೆದಿದೆ. ಆದ್ರೆ ಕಾಂಗ್ರೆಸ್‌ ಬಿಜೆಪಿಗಿಂತ ಕಡಿಮೆ 3 ಕೋಟಿ 98 ಲಕ್ಷದ 42 ಸಾವಿರದ 115 ಮತಗಳನ್ನು ಪಡೆದಿದೆ.

Tags: Assembly Elections 2023BJPCongress PartyExit pollINCನರೇಂದ್ರ ಮೋದಿಬಿಜೆಪಿಸಿದ್ದರಾಮಯ್ಯ
Previous Post

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಾಮೈದನ ಮೇಲೆ ಲೋಕಾಯುಕ್ತ ದಾಳಿ

Next Post

ರೇವಂತ್ ರೆಡ್ಡಿಗೆ ತೆಲಂಗಾಣ ಸಿಎಂ ಪಟ್ಟ : ನಾಳೆಯೇ ಪ್ರಮಾಣ ವಚನ!?

Related Posts

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
ರಾಜಕೀಯ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

by ಪ್ರತಿಧ್ವನಿ
April 24, 2026
0

ಬೆಂಗಳೂರು: ಒಳ ಮೀಸಲಾತಿ ಹಂಚಿಕೆ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ...

Read moreDetails
ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

April 24, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
Next Post
ರೇವಂತ್ ರೆಡ್ಡಿಗೆ ತೆಲಂಗಾಣ ಸಿಎಂ ಪಟ್ಟ : ನಾಳೆಯೇ ಪ್ರಮಾಣ ವಚನ!?

ರೇವಂತ್ ರೆಡ್ಡಿಗೆ ತೆಲಂಗಾಣ ಸಿಎಂ ಪಟ್ಟ : ನಾಳೆಯೇ ಪ್ರಮಾಣ ವಚನ!?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada