• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

60ನೇ ವಯಸ್ಸಿಗೆ ಮತ್ತೊಮ್ಮೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಿರಿಯ ನಟ ಆಶಿಶ್​ ವಿದ್ಯಾರ್ಥಿ

Any Mind by Any Mind
May 25, 2023
in ಸಿನಿಮಾ
0
60ನೇ ವಯಸ್ಸಿಗೆ ಮತ್ತೊಮ್ಮೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಿರಿಯ ನಟ ಆಶಿಶ್​ ವಿದ್ಯಾರ್ಥಿ
Share on WhatsAppShare on FacebookShare on Telegram

ಹಿರಿಯ ನಟ ಆಶಿಶ್​ ವಿದ್ಯಾರ್ಥಿ ಆಸ್ಸಾಂನ ರೂಪಾಲಿ ಬರುವಾ ಜೊತೆಯಲ್ಲಿ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ನಟ ಆಶಿಶ್​ ವಿದ್ಯಾರ್ಥಿ ಈ ಹಿಂದೆ ಶಕುಂತಲಾ ಬರುವಾ ಪುತ್ರಿ ರಾಜೋಶಿ ಬರುವಾರನ್ನು ವಿವಾಹವಾಗಿದ್ದರು.

ADVERTISEMENT

ಆಶಿಶ್​ ಮತ್ತು ರೂಪಾಲಿ ಕುಟುಂಬಸ್ಥರು ಹಾಗೂ ಆಪ್ತಸ್ನೇಹಿತರ ಸಮ್ಮುಖದಲ್ಲಿ ರಿಜಿಸ್ಟರ್​ ಮದುವೆಯಾಗಿದ್ದಾರೆ. ಮೂಲತಃ ಕೇರಳದವರಾದ ಆಶಿಶ್​ ಶ್ವೇತ ವರ್ಣದ ಉಡುಪನ್ನು ಧರಿಸಿದ್ದರೆ ರೂಪಾಲಿ ಶ್ವೇತ ಹಾಗೂ ಬಂಗಾರ ಬಣ್ಣದ ಸೀರೆ ಧರಿಸಿದ್ದರು.

60ನೇ ವಯಸ್ಸಿನಲ್ಲಿ ಮತ್ತೊಮ್ಮೆ ಮದುವೆಯಾದ ಬಗ್ಗೆ ನನ್ನ ಜೀವನದ ಈ ಹಂತದಲ್ಲಿ ರೂಪಾಲಿಯನ್ನು ಮದುವೆಯಾಗೋದು ಅಸಮಾನ್ಯ ಭಾವನೆ . ಬೆಳಗ್ಗೆ ನಾವು ಕೋರ್ಟ್ ಮ್ಯಾರೇಜ್​ ಆಗಿದ್ದೇವೆ. ಸಂಜೆ ಗೆಟ್​ ಟು ಗೆದರ್​ ಮಾಡುತ್ತೇವೆ ಎಂದು ಆಶಿಶ್​​ ಹೇಳಿದ್ದರು.

Tags: Ashish VidyarthiBollywoodNational award winning actor Ashish VidyarthiRupali Baruaಆಶಿಶ್​ ವಿದ್ಯಾರ್ಥಿಬಾಲಿವುಡ್​ರಾಷ್ಟ್ರಪ್ರಶಸ್ತಿ ವಿಜೇತ ನಟ ಆಶಿಶ್​ ವಿದ್ಯಾರ್ಥಿರೂಪಾಲಿ ಬರುವಾ
Previous Post

ಜೆಡಿಎಸ್ ಆತ್ಮಾವಲೋಕನ ಸಭೆ: ಪಕ್ಷದ ಸಂಘಟನೆ ಬಲಪಡಿಸಲು ಹೆಚ್.ಡಿ.ಕುಮಾರಸ್ವಾಮಿ ಸಂಕಲ್ಪ

Next Post

ಕಾಂಗ್ರೆಸ್​ ಅಳೆದು ತೂಗುವ ಹೊತ್ತಿಗೆ ಬೀಗ ಹಾಕಿದ ರಾಜ್ಯಪಾಲರು..!

Related Posts

ಮತ್ತೆ ಒಂದಾದ ‘ಪ್ರೇಮಂ’ ಜೋಡಿ: ನಿವಿನ್ ಪೌಲಿ 50ನೇ ಸಿನಿಮಾ ‘ವಿಜಯಂ’
Top Story

ಮತ್ತೆ ಒಂದಾದ ‘ಪ್ರೇಮಂ’ ಜೋಡಿ: ನಿವಿನ್ ಪೌಲಿ 50ನೇ ಸಿನಿಮಾ ‘ವಿಜಯಂ’

by ಪ್ರತಿಧ್ವನಿ
June 29, 2026
0

ಬೆಂಗಳೂರು : ಮಲಯಾಳಂ ಸಿನಿಮಾ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಘೋಷಣೆ ಕೊನೆಗೂ ಹೊರ ಬಿದ್ದಿದೆ. 12 ವರ್ಷಗಳ ನಂತರ, ಬ್ಲಾಕ್ ಬಸ್ಟರ್ ಜೋಡಿ ಎನಿಸಿಕೊಂಡಿರುವ ನಟ...

Read moreDetails
ಹೊಂಬಾಳೆ ಫಿಲ್ಮ್ಸ್‌ಗೆ ಕೈ ಜೋಡಿಸಿದ ತಮಿಳು ಸ್ಟಾರ್‌ ಸೂರ್ಯ: ಕನ್ನಡ ನಿರ್ಮಾಣ ಸಂಸ್ಥೆ ಜೊತೆ ಜೈ ಅಂದ ಕಾಲಿವುಡ್‌ ಸ್ಟಾರ್

ಹೊಂಬಾಳೆ ಫಿಲ್ಮ್ಸ್‌ಗೆ ಕೈ ಜೋಡಿಸಿದ ತಮಿಳು ಸ್ಟಾರ್‌ ಸೂರ್ಯ: ಕನ್ನಡ ನಿರ್ಮಾಣ ಸಂಸ್ಥೆ ಜೊತೆ ಜೈ ಅಂದ ಕಾಲಿವುಡ್‌ ಸ್ಟಾರ್

June 29, 2026
ದಿಢೀರ್‌ ದರ್ಶನ್ ಜೊತೆಗಿನ ಹಳೆಯ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ..! ಕಾರಣವೇನು..?

ದಿಢೀರ್‌ ದರ್ಶನ್ ಜೊತೆಗಿನ ಹಳೆಯ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ..! ಕಾರಣವೇನು..?

June 29, 2026
ಜು.3ಕ್ಕೆ ವಿನಯ್‌ ರಾಜ್‌ಕುಮಾರ್‌ ಅಭಿನಯದ ‘ಗ್ರಾಮಾಯಣ’ ತೆರೆಗೆ: ಹೇಗಿದೆ ಟ್ರೇಲರ್?

ಜು.3ಕ್ಕೆ ವಿನಯ್‌ ರಾಜ್‌ಕುಮಾರ್‌ ಅಭಿನಯದ ‘ಗ್ರಾಮಾಯಣ’ ತೆರೆಗೆ: ಹೇಗಿದೆ ಟ್ರೇಲರ್?

June 29, 2026
ಯಶ್‌ ‘ಟಾಕ್ಸಿಕ್’ ಕುರಿತು ಹುಮಾ ಖುರೇಷಿ ಗುಣಗಾನ: 8 ನಿಮಿಷದ ಝಲಕ್ ನೋಡಿ ಏನಂದ್ರು ಗೊತ್ತಾ?

ಯಶ್‌ ‘ಟಾಕ್ಸಿಕ್’ ಕುರಿತು ಹುಮಾ ಖುರೇಷಿ ಗುಣಗಾನ: 8 ನಿಮಿಷದ ಝಲಕ್ ನೋಡಿ ಏನಂದ್ರು ಗೊತ್ತಾ?

June 29, 2026
Next Post
ಕಾಂಗ್ರೆಸ್​ ಅಳೆದು ತೂಗುವ ಹೊತ್ತಿಗೆ ಬೀಗ ಹಾಕಿದ ರಾಜ್ಯಪಾಲರು..!

ಕಾಂಗ್ರೆಸ್​ ಅಳೆದು ತೂಗುವ ಹೊತ್ತಿಗೆ ಬೀಗ ಹಾಕಿದ ರಾಜ್ಯಪಾಲರು..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!