• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, July 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ತಿರುಪತಿ ತಿರುಮಲ ಲಡ್ಡು ತಯಾರಿಕೆಗೆ ಪ್ರಾಣಿಯ ಕೊಬ್ಬು ಬಳಕೆ..!

ಕೃಷ್ಣ ಮಣಿ by ಕೃಷ್ಣ ಮಣಿ
September 19, 2024
in ಕರ್ನಾಟಕ, ದೇಶ, ವಾಣಿಜ್ಯ, ವಿಶೇಷ, ಶೋಧ
0
ತಿರುಪತಿ ತಿರುಮಲ ಲಡ್ಡು ತಯಾರಿಕೆಗೆ ಪ್ರಾಣಿಯ ಕೊಬ್ಬು ಬಳಕೆ..!
Share on WhatsAppShare on FacebookShare on Telegram

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಬಿಗ್ ಶಾಕ್‌ ಎದುರಾಗಿದೆ. ತಿರುಪತಿ ತಿರುಮಲಕ್ಕೆ ಭಕ್ತಿಯಿಂದ ಬರುವ ಭಕ್ತರು, ಪ್ರಸಾದ ರೂಪದಲ್ಲಿ ಸೇವಿಸುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿರುವ ಆರೋಪ ಕೇಳಿ ಬಂದಿದೆ. ತಿಮ್ಮಪ್ಪನ ಪ್ರಸಾದದ ಪಾವಿತ್ರ್ಯತೆ ಬಗ್ಗೆಯೇ ಶಂಕೆ ವ್ಯಕ್ತವಾಗ್ತಿದೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆರೋಪ ಭಾರೀ ಸಂಚಲನ ಮೂಡಿಸಿದೆ. ಈ ಹಿಂದಿನ ಜಗನ್ಮೋಹನ್‌ ರೆಡ್ಡಿ ಸರ್ಕಾರದಿಂದ ಅಪಚಾರ ಆಗಿದೆ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳಿಕೆ ನೀಡಿದ್ದಾರೆ.

ADVERTISEMENT

ಜಗನ್ಮೋಹನ್‌ ಸರ್ಕಾರದ ವಿರುದ್ಧ ಸಿಎಂ ಚಂದ್ರಬಾಬು ನಾಯ್ಡು ಆರೋಪಕ್ಕೆ YSRCP ಕೆಂಡಾಮಂಡಲ ಆಗಿದೆ. ತಿರುಪತಿ ಪ್ರಸಾದದಲ್ಲಿ ತುಪ್ಪದ ಬದಲು ಪ್ರಾಣಿಯ ಕೊಬ್ಬು ಬಳಸಿದ್ರು ಅನ್ನೋ ಚಂದ್ರಬಾಬು ನಾಯ್ಡು ಆರೋಪಕ್ಕೆ ತಿರುಗೇಟು ನೀಡಿದ್ದು, ರಾಜಕೀಯ ಲಾಭಕ್ಕಾಗಿ ಈ ರೀತಿ ಹೇಳುತ್ತಿದ್ದಾರೆ ಎಂದು ಜಗನ್ ಪಕ್ಷದ ನಾಯಕರು ವಾಗ್ದಾಳಿ ಮಾಡಿದ್ದಾರೆ.

ಟಿಟಿಡಿ ಪ್ರಸಾದ ವಿಚಾರವಾಗಿ ಬೆಂಗಳೂರು ಟಿಟಿಡಿ ಸೂಪರಿಂಟೆಂಡೆಂಟ್ ಜಯಂತಿ ಪ್ರತಿಕ್ರಿಯೆ ನೀಡಿದ್ದು, ಟಿಟಿಡಿಯ ಪ್ರಸಾದ ಗುಣಮಟ್ಟ ಚೆನ್ನಾಗಿದೆ. ಕರ್ನಾಟಕದಿಂದಲೇ ತುಪ್ಪ ಹೋಗುವುದು. ಆ ತುಪ್ಪದಿಂದಲೇ ಪ್ರಸಾದ ತಯಾರಾಗಲಿದೆ. ಅದರ ಬಗ್ಗೆ ಏನು ಯೋಚನೆ ಇಲ್ಲ. ಕ್ವಾಲಿಟಿಯು ಕೂಡಾ ಚೆನ್ನಾಗಿದೆ. ಕೆಲವು ಸಮಯ ತುಪ್ಪದ ಬದಲಾವಣೆಯಾಗಿತ್ತು. ಆದ್ರೀಗ ಪ್ರಸಾದ ಕ್ವಾಲಿಟಿ ಚೆನ್ನಾಗಿದೆ ಎಂದಿದ್ದಾರೆ.

ತಿಮ್ಮಪ್ಪನ ಪ್ರಸಾದದಲ್ಲಿ ಕೊಬ್ಬು ಬಳಕೆ ಮಾಡಲಾಗಿದೆ ಎಂದು ಹಿಂದಿನ ಜಗನ್ ಸರ್ಕಾರದ ವಿರುದ್ಧ ಆಂಧ್ರ ಸಿಎಂ ನಾಯ್ಡು ವಾಗ್ದಾಳಿ ನಡೆಸಿದ್ದಾರೆ. ಪ್ರಸಾದದಲ್ಲಿ ಕೊಬ್ಬು ಬಳಕೆ ಜೊತೆಗೆ ಅನ್ನದಾನದಲ್ಲೂ ಗುಣಮಟ್ಟ ಇಲ್ಲ ಎಂದಿದ್ದಾರೆ ನಾಯ್ಡು. ದೇವರ ಪ್ರಸಾದವನ್ನ ಅಪವಿತ್ರ ಮಾಡಿದ್ದಾರೆ. ಈಗ ಮತ್ತೆ ತುಪ್ಪ ಬಳಕೆಗೆ ಆದೇಶ ನೀಡಿದ್ದೇವೆ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಆ ಬಳಿಕ TDP ರಾಷ್ಟ್ರೀಯ ವಕ್ತಾರ ಆನಂ ವೆಂಟಕರಮಣ ರೆಡ್ಡಿ ಮಾಧ್ಯಮಗೋಷ್ಟಿ ನಡೆಸಿ ಸಾಕ್ಷಿ ಬಿಡುಗಡೆ ಮಾಡಿದ್ದಾರೆ.

Tags: animal fat in tirupati ladduBJPCongress Partyimages for laddu scam in tirupatiladduladdu racket busted at tirupatiladdu scamladdu scam again in tirumalaladdu scam busted in tirupatiladdu scam in tirumalaladdu scam in tirupatiladdu tokens scam in tirupatitirumala laddutirumala laddu scamtirumala tirupati devasthanamtirumala tirupati laddutirupatiTirupati Laddutirupati laddu scamttd laddu scamttd laddu scam in tirumalaಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತನ ಮೇಲೆ ಮಾರಣಾಂತಿಕ ಹಲ್ಲೆ!

Next Post

ಮುನಿರತ್ನ ವಿರುದ್ಧ ರಾಜಕೀಯ ದ್ವೇಷ ಇಲ್ಲ.. ಕಾನೂನು ರೀತಿಯಲ್ಲೇ ಕ್ರಮ

Related Posts

Top Story

ಕ್ರೌರ್ಯಕ್ಕೆ ಮಿತಿಯಿಲ್ಲ ಹಿಂಸೆಗೆ ಕೊನೆಯಿಲ್ಲ

by ಪ್ರತಿಧ್ವನಿ
July 11, 2026
0

ನವ ಭಾರತವನ್ನು 2047ರ ವೇಳೆಗೆ ʼ ವಿಕಸಿತ ಭಾರತ ʼ ಆಗಿಸುವ ಕನಸು ಹೊತ್ತು ಡಿಜಿಟಲ್‌ ಯುಗದ ಯುವ ಜನಾಂಗ ಮುನ್ನಡೆಯುತ್ತಿದೆ. ಹೀಗೆಂದು ನಮ್ಮನ್ನಾಳುವ ಪ್ರಜಾಪ್ರಭುತ್ವದ ವಾರಸುದಾರರು...

Read moreDetails

ಚಿತ್ರ ವಿಮರ್ಶೆ: ಸಿಂಪಲ್‌ ರಕ್ಕಿಯ ರೌಡಿಸಂ ಕಥೆಗೆ ಹುಡುಗಿಯೇ ಟ್ವಿಸ್ಟು!

July 11, 2026
CM Vijay Vs Stalin

ಅಧಿಕಾರದಲ್ಲಿರೋದು ವಿಜಯ್‌ ಸರ್ಕಾರ ಎನ್ನುವುದು ನೆನಪಿರಲಿ : ಕರೂರಿನಿಂದ ಸ್ಟಾಲಿನ್‌ಗೆ ದಳಪತಿ ವಾರ್ನ್..!

July 10, 2026
2026ರ ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ನಿಗದಿ: ಈ ಬಾರಿಯ ವಿಶೇಷತೆಯೇನು..?

2026ರ ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ನಿಗದಿ: ಈ ಬಾರಿಯ ವಿಶೇಷತೆಯೇನು..?

July 10, 2026
ಚೆಕ್ ಬೌನ್ಸ್‌ ಕೇಸ್‌ : ಈ ನಟನಿಗೆ ಮೂರು ತಿಂಗಳು ಜೈಲು!

ಚೆಕ್ ಬೌನ್ಸ್‌ ಕೇಸ್‌ : ಈ ನಟನಿಗೆ ಮೂರು ತಿಂಗಳು ಜೈಲು!

July 10, 2026
Next Post
ಮುನಿರತ್ನ ವಿರುದ್ಧ ರಾಜಕೀಯ ದ್ವೇಷ ಇಲ್ಲ.. ಕಾನೂನು ರೀತಿಯಲ್ಲೇ ಕ್ರಮ

ಮುನಿರತ್ನ ವಿರುದ್ಧ ರಾಜಕೀಯ ದ್ವೇಷ ಇಲ್ಲ.. ಕಾನೂನು ರೀತಿಯಲ್ಲೇ ಕ್ರಮ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada