• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಅದಾನಿ ಮುಂದ್ರಾ ಪವರ್‌ಗೆ ಹೆಚ್ಚುವರಿ 3,900 ಕೋಟಿ ರೂ. ಪಾವತಿ

ಪ್ರತಿಧ್ವನಿ by ಪ್ರತಿಧ್ವನಿ
August 28, 2023
in ಇದೀಗ, ದೇಶ, ರಾಜಕೀಯ
0
ಅದಾನಿ

ಮಂದ್ರಾ ಪವರ್‌

Share on WhatsAppShare on FacebookShare on Telegram

ಗೌತಮ್ ಅದಾನಿ ಒಡೆತನದ ಮುಂದ್ರಾ ಪವರ್ ಸಂಸ್ಥೆಗೆ 2018ರ ಅಕೃೋಬರ್‌ 15ರಿಂದ 2023ರ ಮಾರ್ಚ್‌ 31ರ ಅವಧಿಯಲ್ಲಿ 3,900 ಕೋಟಿ ರೂ. ಹೆಚ್ಚುವರಿ ಪಾವತಿಸಲಾಗಿದೆ ಎಂದು ವರದಿಯಾಗಿದೆ.

ADVERTISEMENT

ವ್ಯಕ್ತಿಯೊಬ್ಬರು ಆರ್‌ಟಿಐ ಮೂಲಕ ಲಭ್ಯವಾದ ದಾಖಲೆಗಳಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ ಎಂದು ಭಾನುವಾರ (ಆಗಸ್ಟ್‌ 27) ಮಾಧ್ಯಮಗಳು ವರದಿ ಮಾಡಿವೆ.

ಗುಜರಾತ್ ಸರ್ಕಾರ ಮತ್ತು ಮುಂದ್ರಾ ಪವರ್ ನಡುವಿನ ವಿದ್ಯುತ್ ಖರೀದಿ ಒಪ್ಪಂದದ ಪ್ರಕಾರ, ಸರ್ಕಾರವು ಆಮದು ಮಾಡಿಕೊಂಡ ಕಲ್ಲಿದ್ದಲಿನ ಬೆಲೆ ಅಥವಾ ಸಾರ್ವಜನಿಕವಾಗಿ ಲಭ್ಯವಿರುವ ಅಂತಾರಾಷ್ಟ್ರೀಯ ಬೆಲೆಯನ್ನು ಗಣನೆಗೆ ತೆಗೆದುಕೊಂಡ ನಂತರ ಲೆಕ್ಕ ಹಾಕಿ ವಿದ್ಯುತ್ ಖರೀದಿಸಬೇಕಿತ್ತು.

ಮುಂದ್ರಾ ಪವರ್ ಗುಜರಾತ್ ಸರ್ಕಾರಕ್ಕೆ ಕಲ್ಲಿದ್ದಲು ಆಮದು ಬಿಲ್‌ಗಳನ್ನು ನೀಡಬೇಕಿತ್ತು. ಈ ಅವಧಿಯಲ್ಲಿ ಅದು ಯಾವುದೇ ಕಲ್ಲಿದ್ದಲು ಬಿಲ್‌ಗಳನ್ನು ನೀಡಿಲ್ಲ ಎಂದು ಆರ್‌ಟಿಐನಲ್ಲಿ ಉಲ್ಲೇಖಿಸಲಾಗಿದೆ.

9,902 ಕೋಟಿ ರೂ. ಪಾವತಿಸುವ ಬದಲು ಮುಂದ್ರಾ ಪವರ್ 13,802 ಕೋಟಿ ರೂ. ಪಾವತಿಸಿದ್ದಾರೆ ಎಂದು ವಿದ್ಯುತ್ ಇಲಾಖೆ ಈಗ ಪತ್ತೆ ಮಾಡಿದೆ. ಹೀಗಾಗಿ ಅದಾನಿ ಅವರಿಗೆ 3,900 ಕೋಟಿ ರೂ. ಹೆಚ್ಚುವರಿ ಪಾವತಿಸಲಾಗಿದೆ ಎಂದು ಆರ್‌ಟಿಐ ಹೇಳಿದೆ.

ಅದಾನಿ ಷೇರುಗಳ ಹಠಾತ್ ಪತನ ಮತ್ತು ಪತನದ ತನಿಖೆಗಾಗಿ ಸೆಬಿ ಸಮಿತಿಯನ್ನು ಸ್ಥಾಪಿಸಿದ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಯಿಂದಾಗಿ ಬಹಿರಂಗಗೊಳ್ಳುವ ಭೀತಿಯಿಂದ ಈ ಹೆಚ್ಚುವರಿ 3,900 ಕೋಟಿ ರೂ.ಗಳನ್ನು ಹಿಂದಿರುಗಿಸಲು ವಿದ್ಯುತ್ ಇಲಾಖೆ ಈಗ ಅದಾನಿಗೆ ಪತ್ರ ಬರೆದಿದೆ.

ಹೀಗಾಗಿಯೇ ಗೌತಮ್ ಅದಾನಿ ಅವರಿಗೆ ಪ್ರಧಾನಿ ಮೋದಿ ಸರ್ಕಾರ ಸಾರ್ವಜನಿಕ ಹಣವನ್ನು ನೀಡುತ್ತಿದೆ ಎಂದು ವರದಿಯಾಗಿದೆ.

ಅದಾನಿ ಸಂಸ್ಥೆಗೆ ಪಾವತಿಯಾದ ಈ ಹೆಚ್ಚುವರಿ ಹಣದ ಮೇಲೆ ಶೇ 6 ರಷ್ಟು ಬಡ್ಡಿದರವನ್ನು ಪರಿಗಣಿಸಿದರೂ ಐದು ವರ್ಷಗಳಲ್ಲಿ 3,900 ಕೋಟಿ ರೂ. ಹಣದ ಬಡ್ಡಿ ವೆಚ್ಚ ಅಥವಾ ಹದ ಮೇಲಿನ ನಷ್ಟ ಪ್ರತಿ ವರ್ಷ 50 ಕೋಟಿ ರೂ. ಜಮೆಯಾಗುತ್ತದೆ. ಒಟ್ಟು 250 ಕೋಟಿ ರೂ. ಕೇವಲ ಬಡ್ಡಿ ಹಣವೇ ಆಗಲಿದೆ ಎಂದು ಆರ್‌ಟಿಐ ವರದಿ ಉಲ್ಲೇಖಿಸಿದೆ.

Tags: AaniGootam AdaniGujarat GovernmentMundra Powerಅದಾನಿಗುಜರಾತ್‌ ಸರ್ಕಾರಗೌತಮ್‌ ಅದಾನಿಮುಂದ್ರಾ ಪವರ್‌
Previous Post

ನಿಖಿಲ್ ಕುತಂತ್ರಕ್ಕೆ ಬಲಿಯಾಗಿದ್ದಾನೆ- ಇನ್ನು ಐದು ವರ್ಷ ರಾಜಕೀಯ ಬೇಡ: ಹೆಚ್‌ಡಿಕೆ

Next Post

ಕಟೀಲ್ ಅವ್ರೇ ಹನ್ನೊಂದು ವರ್ಷ ಎಲ್ಲಿ ಹೋಗಿದ್ರಿ: ವಸಂತ್ ಬಂಗೇರ

Related Posts

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..
Top Story

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

by ಪ್ರತಿಧ್ವನಿ
April 30, 2026
0

ಹಾವೇರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಆಗುವ ಆಸೆ ಇದೆ ಅಂದಿದ್ದಾರೆ ಮೇ 4 ರ ನಂತರ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಇರುತ್ತದೆಯೋ ಇಲ್ವವೊ...

Read moreDetails
ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

April 29, 2026
ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

April 29, 2026
Next Post
ವಸಂತ್‌ ಬಂಗೇರ

ಕಟೀಲ್ ಅವ್ರೇ ಹನ್ನೊಂದು ವರ್ಷ ಎಲ್ಲಿ ಹೋಗಿದ್ರಿ: ವಸಂತ್ ಬಂಗೇರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada