• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಮೈಸೂರಿನಲ್ಲಿ ಅಪ್ಪು ಆಂಬುಲೆನ್ಸ್‌ ಗೆ ಚಾಲನೆ ನೀಡಿದ ನಟ ಪ್ರಕಾಶ್‌ ರಾಜ್!

Any Mind by Any Mind
August 6, 2022
in ಸಿನಿಮಾ
0
ಮೈಸೂರಿನಲ್ಲಿ ಅಪ್ಪು ಆಂಬುಲೆನ್ಸ್‌ ಗೆ ಚಾಲನೆ ನೀಡಿದ ನಟ ಪ್ರಕಾಶ್‌ ರಾಜ್!
Share on WhatsAppShare on FacebookShare on Telegram

ನಟ ಪುನೀತ್‌ ರಾಜ್‌ ಕುಮಾರ್‌ ಹೆಸರಿನಲ್ಲಿ ನಟ ಪ್ರಕಾಶ್ ರಾಜ್‌ ನೇತೃತ್ವದಲ್ಲಿ ಡೋನೆಷನ್ ಆಫ್ ಅಪ್ಪು ಎಕ್ಸ್‌ ಪ್ರೆಸ್‌ ಗೆ ಮೈಸೂರಲ್ಲಿ ಚಾಲನೆ ದೊರೆಯಿತು.

ADVERTISEMENT

ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಸ್ ಐ ಹೋಲ್ಡ್ಸ್ ವರ್ತ್ ಮೆಮೊರಿಯಲ್ (ಮಿಷನ್) ಆಸ್ಪತ್ರೆ ಹಾಗೂ ಪ್ರಕಾಶ್ ರಾಜ್ ಫೌಂಡೇಶನ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬುಲೆನ್ಸ್ ಲೋಕಾರ್ಪಣೆ ಮಾಡಲಾಯಿತು.

ಬಳಿಕ ಮಾತನಾಡಿದ ಪ್ರಕಾಶ್‌ ರಾಜ್‌,  ಅಪ್ಪು ಅಗಲಿದಾಗ ಇಡೀ ರಾಜ್ಯ ನೋವು ಅನುಭವಿಸಿ, ಅನಾಥ ಭಾವನೆ ಕಂಡು ಬಂದಿತು. ಇದುವರೆವಿಗೂ ಆತನ ಅಗಲಿಕೆ ಬಗ್ಗೆ ಮಾತನಾಡಲಾರದಷ್ಟು ದುಖಃ, ನೋವು ಇತ್ತು. ಅವರನ್ನು ಕೇವಲ ಒಂದೆರಡು ಚಿತ್ರಗಳ ಬಾಂಧವ್ಯ ಅಷ್ಟೇ ಅಲ್ಲ. ನಾಲ್ಕನೇ ವರ್ಷದಲ್ಲಿ ರಾಷ್ಟ್ರಪತಿ ಪದಕದಿಂದ ಹಿಡಿದು ಸಾಯುವವರೆಗಿ‌ನ ಕೊನೆಯಲ್ಲೂ ಅವರು ಮಾಡಿದ ಅನನ್ಯ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.

ಅವರ ಸಾಧನೆ ಮತ್ತೊಂದಷ್ಟು ದಿನ ರಾಜ್ಯಕ್ಕೆ ಅಗತ್ಯವಾಗಿತ್ತು. ಕೋವಿಡ್ ನಲ್ಲಿ ನನ್ನ ಕಾರ್ಯನೋಡಿ ರಾಜ್ ಕುಮಾರ್ ಫೌಂಡೇಶನ್ ನಿಂದ 2 ಲಕ್ಷವನ್ನು ನೀಡಿದ್ದರೂ ಎಲ್ಲಿಯೂ ಹೇಳಿಕೊಳ್ಳಲಿಲ್ಲ. ಆ ವ್ಯಕ್ತಿ ಇದ್ದಿದ್ದಾಗ ಮಾಡುವ ಕೆಲಸವನ್ನು ನಾವು ಮಾಡಿದಾಗಲಲ್ಲವೇ ಆ ವ್ಯಕ್ತಿಯನ್ನು ಜೀವಂತವಾಗಿ ಇರಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಬಡವರಿಗಾಗಿ ಕೆಲಸ ಮಾಡುತ್ತಿರುವ ಶತಮಾನ ಪೂರೈಸಿರುವ ಮಿಷನ್ ಆಸ್ಪತ್ರೆಗೆ ಅಂಬುಲೆನ್ಸ್ ಇದನ್ನು ಕೊಡುಗೆ ನೀಡಲು ಮಾಡಲಾಯಿತು. ಇದು ಕೇವಲ ಆರಂಭ ಅಷ್ಟೇಯಾಗಿದ್ದು, ಅಪ್ಪು ಹೆಸರಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಅಪ್ಪು ಹೆಸರಿನ ಅಂಬುಲೆನ್ಸ್ ನೀಡಬೇಕೆಂಬ ದ್ಯೇಯವಿದೆ. ಇದರೊಟ್ಟಿಗೆ ಈ ಆಸ್ಪತ್ರೆ ಆವರಣದಲ್ಲಿ ಬ್ಲಡ್ ಬ್ಯಾಂಕ್ ನಿರ್ಮಾಣಕ್ಕೆ ಆಸ್ಪತ್ರೆ ಜಾಗ ಕೊಡಲು ಒಪ್ಪಿದ್ದಾರೆ. ಅದನ್ನು ಮಾಡಲು ನಿಶ್ಚಿಯಿಸಿದ್ದೇವೆ. ಆ ಮೂಲಕ ಸಮಾಜಮುಖಿ ಕೆಲಸವನ್ನು ನಾವು ಮಾಡುವ ಮೂಲಕ ಅವರನ್ನು ಜೀವಂತವಾಗಿ ಇರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

Tags: appuMysorePratidhvanipuneeth rajkumar
Previous Post

ಕಾಮನ್‌ ವೆಲ್ತ್‌ 10 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಪ್ರಿಯಂಕಾ!

Next Post

ಉಪ ರಾಷ್ಟ್ರಪತಿ ಚುನಾವಣೆ ಮತದಾನ ಮುಕ್ತಾಯ : ಸಂಜೆ 6 ಗಂಟೆಯಿಂದ ಮತಏಣಿಕೆ!

Related Posts

ಟಾಕ್ಸಿಕ್’ನಲ್ಲಿ ಕಿಯಾರಾಗೆ ಧ್ವನಿ ನೀಡಿದ್ದು ಯಾರು? 120 ಮಂದಿಯ ನಡುವೆ ‘ಟಾಕ್ಸಿಕ್’ ಅವಕಾಶ ಗೆದ್ದ ಕಥೆ!
ಸಿನಿಮಾ

ಟಾಕ್ಸಿಕ್’ನಲ್ಲಿ ಕಿಯಾರಾಗೆ ಧ್ವನಿ ನೀಡಿದ್ದು ಯಾರು? 120 ಮಂದಿಯ ನಡುವೆ ‘ಟಾಕ್ಸಿಕ್’ ಅವಕಾಶ ಗೆದ್ದ ಕಥೆ!

by ಪ್ರತಿಧ್ವನಿ
August 27, 2026
0

ಸೂಪರ್‌ಸ್ಟಾರ್‌ ಯಶ್‌ ಅಭಿಮಾನಿಗಳು ಬಹುದಿನಗಳಿಂದ ಕಾದಿದ್ದ ಕ್ಷಣ ಕೊನೆಗೂ ಬಂದಿದೆ. ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ರಾಕಿಂಗ್‌ ಸ್ಟಾರ್‌ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಸಿನಿಮಾ ಬಿಡುಗಡೆಯ...

Read moreDetails
ʼಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲʼ..ಬರ್ತಡೇ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ಕಿಚ್ಚ ಸುದೀಪ್‌

ʼಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲʼ..ಬರ್ತಡೇ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ಕಿಚ್ಚ ಸುದೀಪ್‌

August 27, 2026
ಚಿಕ್ಕಣ್ಣ ಮದುವೆಗೆ ದರ್ಶನ್‌ಗೆ ಆಹ್ವಾನ ಇಲ್ಲ; ಕಾರಣ ಬಿಚ್ಚಿಟ್ಟ ಹಾಸ್ಯನಟ

ಚಿಕ್ಕಣ್ಣ ಮದುವೆಗೆ ದರ್ಶನ್‌ಗೆ ಆಹ್ವಾನ ಇಲ್ಲ; ಕಾರಣ ಬಿಚ್ಚಿಟ್ಟ ಹಾಸ್ಯನಟ

August 25, 2026
‘ಫಾದರ್’ ಟೀಸರ್‌ಗೆ ನೋಡುಗರು ಫಿದಾ! ಅಪ್ಪ-ಮಗನ ಭಾವುಕ ಪಯಣ

‘ಫಾದರ್’ ಟೀಸರ್‌ಗೆ ನೋಡುಗರು ಫಿದಾ! ಅಪ್ಪ-ಮಗನ ಭಾವುಕ ಪಯಣ

August 25, 2026
ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ: ದರ್ಶನ್‌ಗೆ ಮತ್ತಷ್ಟು ಸಂಕಷ್ಟ

ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿ ಅಂಗೀಕಾರ: ದರ್ಶನ್‌ಗೆ ಮತ್ತಷ್ಟು ಸಂಕಷ್ಟ

August 25, 2026
Next Post
ಉಪ ರಾಷ್ಟ್ರಪತಿ ಚುನಾವಣೆ ಮತದಾನ ಮುಕ್ತಾಯ : ಸಂಜೆ 6 ಗಂಟೆಯಿಂದ ಮತಏಣಿಕೆ!

ಉಪ ರಾಷ್ಟ್ರಪತಿ ಚುನಾವಣೆ ಮತದಾನ ಮುಕ್ತಾಯ : ಸಂಜೆ 6 ಗಂಟೆಯಿಂದ ಮತಏಣಿಕೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada