ಆಕ್ಷನ್ ಪ್ರಿನ್ಸ್ (Action prince), ನಟ ಧ್ರುವಾ ಸರ್ಜಾ (Actor Driv’s sarja) ವಿರುದ್ಧ ವಂಚನೆ ಆರೋಪದಡಿ ಎಫ್‌ಐಆರ್ (FIR) ದಾಖಲಾಗಿದೆ. ಸಿನಿಮಾ ಮಾಡೋದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಿದ್ದಾರೆ ಆರೋಪದಡಿ ಮುಂಬೈನಲ್ಲಿ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಈ ಕುರಿತು ಮುಂಬೈನ ಅಂಬೋಲಿ ಪೊಲೀಸರು FIR ದಾಖಲು ಮಾಡಿದ್ದಾರೆ. ಸಿಬೆಮ ಪ್ರಾಜೆಕ್ಟ್ ಗಾಗಿ ನಿರ್ದೇಶಕರಿಂದ 3.15 ಕೋಟಿ ರೂ. ಪಡೆದು ವಂಚನೆ ಮಾಡಿದ್ದಾರೆ ಎಂದು ನಿರ್ದೇಶಕ ರಾಘವೇಂದ್ರ ಹೆಗಡೆ ಆರೋಪ ಮಾಡಿದ್ದಾರೆ. 2018-2021ರ ನಡುವೆ ಹಣ ನೀಡಿದ್ದಾಗಿ ನಿರ್ದೇಶಕ ರಾಘವೇಂದ್ರ ಹೆಗಡೆ ಹೇಳಿಕೊಂಡಿದ್ದಾರೆ.

ಹೀಗೆ ಧ್ರುವ ಸರ್ಜಾ ಹಣ ಪಡೆದ ನಂತರ ಶೂಟಿಂಗ್‌ಗೆ ಹಾಜರಾಗದೇ, ಹಣವನ್ನೂ ವಾಪಸ್ ನೀಡದೆ ವಂಚನೆ ಮಾಡಿದ್ದಾರೆ ಎಂದು ಆರೋಪ ಆರೋಪ ಮಾಡಲಾಗಿದ್ದು,ಈ ಆರೋಪದ ಹಿನ್ನೆಲೆ ದೂರು ನೀಡಿರುವ ಕಾರಣ ಧ್ರುವಾ ಸರ್ಜಾ ವಿರುದ್ಧ FIR ದಾಖಲಾಗಿದೆ.
ಕನ್ನಡದಲ್ಲಿ ಸಿನಿಮಾ ಮಾಡಲು ಒಪ್ಪದೇ ನೋಟಿಸ್ ಕೊಟ್ಟಿದ್ದಾರೆ 8 ವರ್ಷದ ಹಿಂದೆ ರಾಘವೇಂದ್ರ ಹೆಗ್ಡೆ ಅಡ್ವಾನ್ಸ್ ಕೊಟ್ಟಿದ್ರು ಮೊದಲು ಕನ್ನಡಕ್ಕೆ ಆದ್ಯತೆ ಕೊಡಿ ಅಂತ ಧ್ರುವ ಸರ್ಜಾ ಹೇಳಿದ್ರು ಆದ್ರೆ ಮೊದಲು ತಮಿಳು ಅಥವಾ ತೆಲುಗಿನಲ್ಲಿ ಮಾಡೋಣ ಎಂದಿದ್ರು ಅದಕ್ಕೆ ಒಪ್ಪದಿದ್ದಾಗ ಮುಂಬೈ ಕೋರ್ಟ್‌ನಿಂದ ನೋಟಿಸ್ ಕಳಿಸಿದ್ದಾರೆ ಧ್ರುವಾ ಸರ್ಜಾ ಜೂನ್ 15ಕ್ಕೆ ನೋಟಿಸ್‌ಗೆ ಉತ್ತರವನ್ನ ಕೊಟ್ಟಿದ್ದಾರೆ ಎಫ್‌ಐಆರ್ ಬಗ್ಗೆ ನಟ ಧ್ರುವಾ ಸರ್ಜಾ ಆಪ್ತ ಬಳಗದಿಂದ ಸ್ಪಷ್ಟನೆ