Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಗುಜರಾತ್‌ನಲ್ಲಿ ಎಎಪಿ ಸರ್ಕಾರ ರಚಿಸುವುದು ನಿಶ್ಚಿತ : ಅರವಿಂದ್‌ ಕೇಜ್ರಿವಾಲ್‌

ಪ್ರತಿಧ್ವನಿ

ಪ್ರತಿಧ್ವನಿ

November 27, 2022
Share on FacebookShare on Twitter

ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್‌ನಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ರಾಜಕೀಯ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ವ್ಯಕ್ತವಾಗುತ್ತಿದೆ.

ಹೆಚ್ಚು ಓದಿದ ಸ್ಟೋರಿಗಳು

ಕೋಲಾರದಲ್ಲಿ ನಿಲ್ಲಬೇಕೋ ಓಡಿ ಹೋಗಬೇಕೋ ನನಗೆ ಬಿಟಿದ್ದು, ಯಡುಯೂರಪ್ಪ ಯಾರು ಹೇಳೋಕೆ : Siddaramaiah | yediyurappa

Nalin Kumar Kateel..ಒಬ್ಬ ವಿದೂಷಕ : Siddaramaiah

Rameshjarkiholi Video ಬಿಡುಗಡೆ ಮಾಡಿದ್ದು D K Shivakumar ಅಂತೆ ..ನನಗೆ ಏನು ಗೊತ್ತಿಲ್ಲ : Siddaramaiah

ಈಗಾಗಲೇ ಗುಜರಾತ್‌ನಲ್ಲಿ ಅನೇಕ ದಿನಗಳಿಂದ ಬೀಡುಬಿಟ್ಟು ರಾಜಕೀಯ ತಂತ್ರಗಾರಿಕೆಯಲ್ಲಿ ಹೆಣೆಯುವುದರಲ್ಲಿ ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ನಿರತರಾಗಿದ್ದು ಎಎಪಿ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸುವುದು ಶತ ಸಿದ್ದ ಎಂದು ಭವಿಷ್ಯ ನುಡಿದಿದ್ದಾರೆ.

ಈ ಕುರಿತು ಅಹಮದಬಾದ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್‌ ಗುಜರಾತಿನಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 2023ರ ಜನವರಿ 31ರ ಬಳಿಕ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗುವುದು ಮತ್ತು ನಿವೃತ್ತ ಸರ್ಕಾರಿ ನೌಕರರು ನಮ್ಮನ್ನು ಬೆ<ಬಲಿಸಿ ಎಂದು ಮನವಿ ಮಾಡಿದ್ದಾರೆ.

ದೆಹಲಿ ಮತ್ತು ಪಂಜಾಬ್‌ನಲ್ಲಿ ನಾನು ನುಡಿದ ಭವಿಷ್ಯವಾಣಿ ನಿಜವಾಗಿದೆ ಅದೇ ರೀತಿ ಗುಜರಾತ್‌ನಲ್ಲಿಯೂ ನಾನು ನುಡಿದ ಹಾಗೆಯೇ ಹಾಗುತ್ತದೆ. ಗುಜರಾತಿನ ಜನತೆ ಬಿಜೆಪಿ ಆಡಳಿತದ ಬಗ್ಗೆ ಭಯಗೊಂಡಿದ್ದಾರೆ ಮತ್ತು ಎಎಪಿಗೆ ಬಹಿರಂಗವಾಗಿ ಬೆಂಬಲ ಸೂಚಿಸುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

182 ಸದಸ್ಯ ಬಲದ ಗುಜಾರತ್‌ ವಿಧಾನಸಭೆಗೆ ಡಿಸೆಂಬರ್‌ 1 ಹಾಗೂ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದು ಡಿಸೆಂಬರ್‌ 8ರಂದು ಫಲಿತಾಂಸ ಪ್ರಕಟವಾಗಲಿದೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

Jaggesh|ಮೋದಿ ಕೆಳಗೆ ಕೆಲಸ ಮಾಡೋದು ನಮ್ಮ ಭಾಗ್ಯ Modiji
ರಾಜಕೀಯ

Jaggesh|ಮೋದಿ ಕೆಳಗೆ ಕೆಲಸ ಮಾಡೋದು ನಮ್ಮ ಭಾಗ್ಯ Modiji

by ಪ್ರತಿಧ್ವನಿ
January 30, 2023
MERK CARD SCAM | ವಿ.ವಿ ಗಳ ನಕಲಿ ಮಾರ್ಕ್ಸ್ ಕಾರ್ಡ್ ಮಾರಾಟ, 6ಸಾವಿರಕ್ಕೂ ಅಧಿಕ ಮಾರ್ಕ್ಸ್ ಕಾರ್ಡ್ಗಳ ವಶ | SCAM |
ರಾಜಕೀಯ

MERK CARD SCAM | ವಿ.ವಿ ಗಳ ನಕಲಿ ಮಾರ್ಕ್ಸ್ ಕಾರ್ಡ್ ಮಾರಾಟ, 6ಸಾವಿರಕ್ಕೂ ಅಧಿಕ ಮಾರ್ಕ್ಸ್ ಕಾರ್ಡ್ಗಳ ವಶ | SCAM |

by ಪ್ರತಿಧ್ವನಿ
January 28, 2023
Dr Vishnuvardhan | ಅಭಿಮಾನಿಗಳ 13 ವರ್ಷದ ಹೋರಾಟ , ಆಕ್ರೋಶ ಇವತ್ತಿನ ಈ ಸ್ಮಾರಕಕ್ಕೆ ಕಾರಣ : Mandya Ramesh
ಸಿನಿಮಾ

Dr Vishnuvardhan | ಅಭಿಮಾನಿಗಳ 13 ವರ್ಷದ ಹೋರಾಟ , ಆಕ್ರೋಶ ಇವತ್ತಿನ ಈ ಸ್ಮಾರಕಕ್ಕೆ ಕಾರಣ : Mandya Ramesh

by ಪ್ರತಿಧ್ವನಿ
January 30, 2023
ಜಾಮೀನು ಸಿಕ್ಕಿದ್ದರೂ ಇನ್ನೂ ಜೈಲಲ್ಲಿರುವ ಸಿದ್ದೀಕ್ ಕಪ್ಪನ್ ಶೀಘ್ರದಲ್ಲೇ ಬಿಡುಗಡೆ
ದೇಶ

ಜಾಮೀನು ಸಿಕ್ಕಿದ್ದರೂ ಇನ್ನೂ ಜೈಲಲ್ಲಿರುವ ಸಿದ್ದೀಕ್ ಕಪ್ಪನ್ ಶೀಘ್ರದಲ್ಲೇ ಬಿಡುಗಡೆ

by ಮಂಜುನಾಥ ಬಿ
January 30, 2023
ತಾಖತ್ ಇದ್ದರೆ ನನ್ನ ವಿರುದ್ದದ ಆರೋಪದ ಬಗ್ಗೆ ತನಿಖೆ ನಡೆಸಿ: ಸಿದ್ದರಾಮಯ್ಯ
Top Story

ತಾಖತ್ ಇದ್ದರೆ ನನ್ನ ವಿರುದ್ದದ ಆರೋಪದ ಬಗ್ಗೆ ತನಿಖೆ ನಡೆಸಿ: ಸಿದ್ದರಾಮಯ್ಯ

by ಪ್ರತಿಧ್ವನಿ
January 24, 2023
Next Post
ಡಿಸೆಂಬರ್‌ 2ಕ್ಕೆ ತೆರೆಮೇಲೆ ಫ್ಲ್ಯಾಟ್ #9

ಡಿಸೆಂಬರ್‌ 2ಕ್ಕೆ ತೆರೆಮೇಲೆ ಫ್ಲ್ಯಾಟ್ #9

Farmers | ಪ್ರತಿಭಟನಾ ನಿರತ ರೈತರ ಬಂಧನ ಟಿ.ನರಸೀಪುರದಲ್ಲಿ ಪ್ರತಿಭಟನೆ | T. NARASIPURA #pratidhvani #farmer

Farmers | ಪ್ರತಿಭಟನಾ ನಿರತ ರೈತರ ಬಂಧನ ಟಿ.ನರಸೀಪುರದಲ್ಲಿ ಪ್ರತಿಭಟನೆ | T. NARASIPURA #pratidhvani #farmer

Darling Krishna Celebrity Show Reymo Film : ಗೂಗ್ಲಿ ಸಿನಿಮಾ ಸೂಪರ್..ರೆಮೋ ಸಿನಿಮಾ ಬೊಂಬಾಟ್ ..| Pratidhvani

Darling Krishna Celebrity Show Reymo Film : ಗೂಗ್ಲಿ ಸಿನಿಮಾ ಸೂಪರ್..ರೆಮೋ ಸಿನಿಮಾ ಬೊಂಬಾಟ್ ..| Pratidhvani

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist