
ಲಕ್ಷಾನಟ್ಟಿ ಗ್ರಾಮದ ಬಳಿ ೧೦ ಎಕರೆ ಕಬ್ಬಿನ ಬೆಳೆ ಬೆಂಕಿಗೆ ಆಹುತಿ…
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಲಕ್ಷಾನಟ್ಟಿ ಗ್ರಾಮದಲ್ಲಿ ಘಟನೆ..
ರೈತ ಲೋಕನಗೌಡ ಪಾಟಿಲ್ ಎಂಬುವರ 10 ಎಕರೆ ಕಬ್ಬು ಬೆಂಕಿಗೆ ಸುಟ್ಟು ಭಸ್ಮ…

ಬೆಂಕಿ ನಂದಿಸಲು ನೆರೆಹೊರೆ ರೈತರ ಹರಸಾಹಸ…
ಕಬ್ಬಿನ ಗದ್ದೆಯಲ್ಲಿ ಟ್ರಾನ್ಸಫರ್ಮರ್ ಲೈನ್ ತುಂಡಾಗಿ ಬಿದ್ದಿದ್ದೆ ಘಟನೆ ಕಾರಣ..

ಬಕೆಟ್ ನಿಂದ ನೀರು ಎರಚಿ ಉಳಿದ ಕಬ್ಬಿನ ಗದ್ದೆ ರಕ್ಷಣೆಗೆ ಹರಸಾಹ ಪಡ್ತಿರೋ ರೈತರು..
ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ಬೆಂಕಿಪಾಲು….
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಲಕ್ಷಾನಟ್ಟಿ ಗ್ರಾಮ…












