• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ತಮಿಳುನಾಡಿನ ಶೇ. 62% ರಷ್ಟು ಜನರು ಕೋವಿಡ್ ಪ್ರತಿಕಾಯಗಳನ್ನು ಹೊಂದಿದ್ದಾರೆ: ಸೆರೋಸರ್ವೇ ವರದಿ

ಪ್ರತಿಧ್ವನಿ by ಪ್ರತಿಧ್ವನಿ
August 1, 2021
in ದೇಶ, ಶೋಧ
0
ತಮಿಳುನಾಡಿನ ಶೇ. 62% ರಷ್ಟು ಜನರು ಕೋವಿಡ್ ಪ್ರತಿಕಾಯಗಳನ್ನು ಹೊಂದಿದ್ದಾರೆ: ಸೆರೋಸರ್ವೇ ವರದಿ
Share on WhatsAppShare on FacebookShare on Telegram

ಜುಲೈ ತಿಂಗಳಲ್ಲಿ ಸೆರೋಸರ್ವೇ 26,610 ಮಾದರಿಗಳ ಮೇಲೆ ನಡೆಸಿದ ಸಂಶೋದನೆಯಲ್ಲಿ ರಾಜ್ಯದ 62.2ರಷ್ಟು ಜನಸಂಖ್ಯೆ ದೇಹದಲ್ಲಿ ಪ್ರತಿಕಾಯಗಳು ಬೆಳೆದಿದೆ ಎಂದು ತಿಳಿಸಿದೆ.

ADVERTISEMENT

ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಅವರು ಶನಿವಾರ ಬಿಡುಗಡೆ ಮಾಡಿದ ಸಮೀಕ್ಷೆಯ ಪ್ರಕಾರ ಮಧುರೈ ದಕ್ಷಿಣದಲ್ಲಿರುವ ವಿರುಧುನಗರ ಅಲ್ಲಿ ಅತಿ ಹೆಚ್ಚು 84% ರಷ್ಟು , ಈರೋಡ್ ಜಿಲ್ಲೆಯಲ್ಲಿ 37% ಪಾಸಿಟಿವಿಟಿ ದರ ಕಂಡುಬಂದಿದೆ ಎಂದು ವರದಿಯಾಗಿದೆ.

ಒಟ್ಟು ಮಾದರಿಗಳ ಪೈಕಿ, 17,624 ವ್ಯಕ್ತಿಗಳು SARS-CoV-2 ಸಿರಸ್ ವಿರುದ್ಧ IgG ಪ್ರತಿಕಾಯಗಳನ್ನು ಹೊಂದಿದ್ದರು, ಅಧ್ಯಯನದ ಪ್ರಕಾರ, ರಾಜ್ಯಾದ್ಯಂತ 888 ಕ್ಲಸ್ಟರ್‌ಗಳಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ತಡೆಗಟ್ಟುವ ಔಷಧ ನಿರ್ದೇಶನಾಲಯವು‌ ಸಂಶೋಧನೆ ನಡೆಸಿದೆ.

ಹಿಂದಿನ ರಾಜ್ಯವ್ಯಾಪ್ತಿ ನಡೆದ ಸಮೀಕ್ಷೆಗಳಲ್ಲಿ, ಕಳೆದ ವರ್ಷ ಅಕ್ಟೋಬರ್-ನವೆಂಬರ್ನಲ್ಲಿ ಸೆರೋಪಾಸಿಟಿವಿಟಿ 31%, ಮತ್ತು ಈ ವರ್ಷ ಏಪ್ರಿಲ್ನಲ್ಲಿ ನಡೆದ ಎರಡನೇ ಹಂತದ ಸಮೀಕ್ಷೆಯಲ್ಲಿ 29%.

ಇತ್ತೀಚಿನ ಸಮೀಕ್ಷೆಯು ಮೂರನೇ ಹಂತವಾಗಿದ್ದು ತಮಿಳುನಾಡಿನಲ್ಲಿ ಕೋವಿಡ್ -19 ಸಾಂಕ್ರಾಮಿಕದ ಎರಡನೇ ಅಲೆ ಕ್ಷೀಣಿಸುತ್ತಿರುವ ಹಂತದಲ್ಲಿ ನಡೆಸಿದ್ದು, “ಜನವರಿ 16 ರಿಂದ ರಾಜ್ಯದಾದ್ಯಂತ ತೀವ್ರ ವ್ಯಾಕ್ಸಿನೇಷನ್ ಡ್ರೈವ್ಗಳು ಮತ್ತು 18+ ವಯಸ್ಸಿನ ವ್ಯಕ್ತಿಗಳನ್ನು ಲಸಿಕೆ ನೀಡುತ್ತಿದ್ದು ಹೆಚ್ಚಿನ ಜನಸಂಖ್ಯೆಯಲ್ಲಿ ರಕ್ಷಣಾತ್ಮಕ ಪ್ರತಿಕಾಯಗಳನ್ನು ಉತ್ಪಾದಿಸಿದ್ದಾರೆ.

ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ಪಶ್ಚಿಮ ತಮಿಳುನಾಡಿನ ಈರೋಡ್, ಕೊಯಮತ್ತೂರು ಮತ್ತು ತಿರುಪ್ಪೂರು ಕೈಗಾರಿಕಾ ಪ್ರದೇಶಗಳಲ್ಲಿನ ಪಟ್ಟಿಗಳು ಸುಮಾರು 45% ಸೆರೊಪೊಸಿಟಿವಿಟಿಯನ್ನು ವರದಿ ಮಾಡಿವೆ. ಈ ಫಲಿತಾಂಶವು ಈ ಪ್ರದೇಶಗಳಲ್ಲಿ ಹೊಸ ಪ್ರಕರಣಗಳ ಸ್ಥಿರವಾದ ವರದಿಯಾಗಲು ಕಾರಣವಾಗಿದೆ. ಚೆನ್ನೈ ಜಿಲ್ಲೆಯ 123 ಕ್ಲಸ್ಟರ್ಗಳಿಂದ 3,690 ಮಾದರಿಗಳಲ್ಲಿ ಸಮೀಕ್ಷೆ ಮಾಡಲಾಗಿದ್ದು, 82%ರಷ್ಟು ಸೆರೋಪೊಸಿಟಿವಿಟಿ ಕಂಡುಬಂದಿದೆ.

Tags: Covid 19Tamilnaduಕೋವಿಡ್-19
Previous Post

ಮೀಸಲಾತಿ ರಾಜಕಾರಣ ಮತ್ತು ಜಾತಿ ಧ್ರುವೀಕರಣ ಸಾಧ್ಯತೆಗಳು

Next Post

ಕರ್ನಾಟದಲ್ಲಿ ಇ-ವಿಧಾನ ವಿಳಂಬ: ರಾಜ್ಯ ಸರ್ಕಾರದ ವಿರುದ್ದ ಸ್ಪೀಕರ್ ಕಾಗೇರಿ ಕಿಡಿ

Related Posts

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?
Top Story

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

by ಪ್ರತಿಧ್ವನಿ
May 15, 2026
0

ಬೆಂಗಳೂರು :  ಪರಿಣತ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಕೆಲಸ ಮಾಡುವ ಕ್ಷಮೆತೆಯಿರುವ ರಾಜ್ಯದ ಕಾರ್ಮಿಕರಿಗೆ ಅವಕಾಶ ಕಲ್ಪಿಸುವ ಸಂಬಂಧ ಕಾರ್ಮಿಕ ಸಚಿವ ಸಂತೋಷ್‌...

Read moreDetails
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

May 15, 2026
ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

May 15, 2026
ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

May 15, 2026
ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

May 14, 2026
Next Post
ಕರ್ನಾಟದಲ್ಲಿ ಇ-ವಿಧಾನ ವಿಳಂಬ: ರಾಜ್ಯ ಸರ್ಕಾರದ ವಿರುದ್ದ ಸ್ಪೀಕರ್ ಕಾಗೇರಿ ಕಿಡಿ

ಕರ್ನಾಟದಲ್ಲಿ ಇ-ವಿಧಾನ ವಿಳಂಬ: ರಾಜ್ಯ ಸರ್ಕಾರದ ವಿರುದ್ದ ಸ್ಪೀಕರ್ ಕಾಗೇರಿ ಕಿಡಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!