• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, June 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Health Care

ವಿಮಲ್ ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ ದೇವಗನ್, ಟೈಗರ್ ಶ್ರಾಫ್‌ಗೆ ನ್ಯಾಯಾಲಯ ಸಮನ್ಸ್..

ಪ್ರತಿಧ್ವನಿ by ಪ್ರತಿಧ್ವನಿ
June 11, 2026
in Health Care
0
ವಿಮಲ್ ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ ದೇವಗನ್, ಟೈಗರ್ ಶ್ರಾಫ್‌ಗೆ ನ್ಯಾಯಾಲಯ ಸಮನ್ಸ್..
Share on WhatsAppShare on FacebookShare on Telegram

ಪಾನ್ ಮಸಾಲಾ ಜಾಹೀರಾತುಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಮತ್ತು ಭಾರೀ ಸಂಭಾವನೆ ಪಡೆಯುವ ಸಿನಿತಾರೆಯರು ಕೆಲವೊಮ್ಮೆ ವಿವಾದಗಳಲ್ಲೂ ಸಿಲುಕುತ್ತಾರೆ. ಇದೀಗ ಬಾಲಿವುಡ್‌ನ ಮೂವರು ಖ್ಯಾತ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಇಂತಹದ್ದೇ ಕಾನೂನು ಸಂಕಷ್ಟವನ್ನು ಎದುರಿಸುತ್ತಿದ್ದಾರೆ.ವಿಮಲ್ ಪಾನ್ ಮಸಾಲಾ ಜಾಹೀರಾತಿನಲ್ಲಿ “ಪ್ರತಿ ಪದದಲ್ಲೂ ಕೇಸರಿ” ಎಂಬ ಪ್ರಚಾರದ ಮೂಲಕ ಗ್ರಾಹಕರನ್ನು ದಾರಿತಪ್ಪಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ, ನಟರು ಹಾಗೂ ವಿಮಲ್ ಪಾನ್ ಮಸಾಲಾ ಸಂಸ್ಥೆಯ ಮಾಲೀಕ ವಿಮಲ್ ಅಗರ್ವಾಲ್ ಅವರಿಗೆ ನೋಟಿಸ್ ಹಾಗೂ ಸಮನ್ಸ್ ಜಾರಿ ಮಾಡಿದೆ.

ADVERTISEMENT

ದೂರುದಾರರ ಪ್ರಕಾರ, ವಿಶ್ವದ ಅತ್ಯಂತ ದುಬಾರಿ ಮಸಾಲೆ ಪದಾರ್ಥಗಳಲ್ಲಿ ಒಂದಾದ ಕೇಸರಿಯು ಅತಿ ಕಡಿಮೆ ಬೆಲೆಯ ಪಾನ್ ಮಸಾಲಾ ಪ್ಯಾಕೆಟ್‌ನಲ್ಲಿ ಲಭ್ಯವಿದೆ ಎಂಬ ಸಂದೇಶವನ್ನು ಜಾಹೀರಾತು ನೀಡುತ್ತಿದೆ. ಇದು ಗ್ರಾಹಕರನ್ನು ತಪ್ಪುದಾರಿಗೆಳೆಯುವ ಜೊತೆಗೆ ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಲಾಗಿದೆ.

Kamal Haasan : ಸೋಲುಗಳು ಎದುರಾದಾಗ ಟೀಕೆಗಳು ಬಂದೇ ಬರುತ್ತವೆ..! #cenima #kamalhaasan

ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಜುಲೈ 9ರಂದು ನಟರಾದ ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್ ಹಾಗೂ ವಿಮಲ್ ಅಗರ್ವಾಲ್ ನ್ಯಾಯಾಲಯಕ್ಕೆ ಖುದ್ದಾಗಿ ಅಥವಾ ತಮ್ಮ ವಕೀಲರ ಮೂಲಕ ಹಾಜರಾಗುವಂತೆ ಸೂಚಿಸಿದೆ.

ಪಾನ್ ಮಸಾಲಾ ಹಾಗೂ ಪರೋಕ್ಷ ತಂಬಾಕು ಜಾಹೀರಾತುಗಳ ವಿರುದ್ಧ ದೇಶದ ವಿವಿಧ ನ್ಯಾಯಾಲಯಗಳು ಮತ್ತು ಗ್ರಾಹಕ ವೇದಿಕೆಗಳಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಕ್ಷೇತ್ರದಲ್ಲಿ ಸಿನಿತಾರೆಯರ ಪಾತ್ರದ ಬಗ್ಗೆ ಚರ್ಚೆಗಳು ಹೆಚ್ಚಾಗಿವೆ.

Bharathiraja : ನಿಮಗೆ ಗೊತ್ತಿರದ ಭಾರತಿ ರಾಜ್ ಕಥೆ #pratidhvani

ಕೆಲ ನಟರು ಸಾರ್ವಜನಿಕ ಟೀಕೆಗಳ ನಂತರ ಇಂತಹ ಜಾಹೀರಾತುಗಳಿಂದ ದೂರ ಉಳಿದ ಉದಾಹರಣೆಗಳೂ ಇವೆ.ಈಗ ಜುಲೈ 9ರಂದು ನಡೆಯಲಿರುವ ವಿಚಾರಣೆಯಲ್ಲಿ ನಟರು ಮತ್ತು ಕಂಪನಿ ಮಾಲೀಕರು ಯಾವ ರೀತಿಯ ವಾದ ಮಂಡಿಸುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Tags: #AdvertisingControversy#AjayDevgn#BollywoodNews#ConsumerRights#CourtSummons#MisleadingAdvertisement#PaanMasalaAd#ShahRukhKhan#TigerShroff#VimalPaanMasalapratidavani
Previous Post

ಸೋಶಿಯಲ್ ಮೀಡಿಯಾ ಪುಂಡರ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಗರಂ

Next Post

ಅಶ್ಲೀಲ ಡೀಪ್‌ಫೇಕ್ ವಿಡಿಯೋ ಹಂಚಿಕೆ: ರುಕ್ಮಿಣಿ ಪ್ರಕರಣದಲ್ಲಿ ಹೊರಬಿದ್ದ ಮಹತ್ವದ ಮಾಹಿತಿ

Related Posts

ಶಿಗೆಲ್ಲೋಸಿಸ್ ಸೋಂಕಿನ ಬಗ್ಗೆ ಎಚ್ಚರಿಕೆ: ಹೇಗೆ ಹರಡುತ್ತದೆ? ಹೇಗೆ ತಡೆಗಟ್ಟಬಹುದು?
Health Care

ಶಿಗೆಲ್ಲೋಸಿಸ್ ಸೋಂಕಿನ ಬಗ್ಗೆ ಎಚ್ಚರಿಕೆ: ಹೇಗೆ ಹರಡುತ್ತದೆ? ಹೇಗೆ ತಡೆಗಟ್ಟಬಹುದು?

by ಪ್ರತಿಧ್ವನಿ
June 10, 2026
0

ಇತ್ತೀಚಿನ ದಿನಗಳಲ್ಲಿ ವಿವಿಧ ಸಾಂಕ್ರಾಮಿಕ ರೋಗಗಳ ನಡುವೆ ಶಿಗೆಲ್ಲೋಸಿಸ್ (Shigellosis) ಸೋಂಕು ಕೂಡ ಆರೋಗ್ಯ ಇಲಾಖೆಯ ಗಮನ ಸೆಳೆಯುತ್ತಿದೆ. ಇದು ಮುಖ್ಯವಾಗಿ ಕರುಳಿನ ಮೇಲೆ ಪರಿಣಾಮ ಬೀರುವ...

Read moreDetails
ಜನನ ಪ್ರಮಾಣ ಕುಸಿತಕ್ಕೆ ಐಫೋನ್ ಕಾರಣವೇ? ಜಾಗತಿಕ ಸಂಶೋಧನೆಯಲ್ಲಿ ಹೊರಬಿದ್ದ ಅಚ್ಚರಿಯ ಸಂಗತಿಗಳು!

ಜನನ ಪ್ರಮಾಣ ಕುಸಿತಕ್ಕೆ ಐಫೋನ್ ಕಾರಣವೇ? ಜಾಗತಿಕ ಸಂಶೋಧನೆಯಲ್ಲಿ ಹೊರಬಿದ್ದ ಅಚ್ಚರಿಯ ಸಂಗತಿಗಳು!

June 10, 2026
H5N1 ಭಯ ಬೇಡ, ಜಾಗರೂಕತೆ ಮುಖ್ಯ : ದಿನೇಶ್ ಗುಂಡೂರಾವ್‌..

H5N1 ಭಯ ಬೇಡ, ಜಾಗರೂಕತೆ ಮುಖ್ಯ : ದಿನೇಶ್ ಗುಂಡೂರಾವ್‌..

April 18, 2026
ಇನ್ನೆರಡು ತಿಂಗಳಲ್ಲಿ, 40 ವರ್ಷಗಳಲ್ಲಿ ಆಗದೇ ಇರುವ ಕೆಲಸ ಪೂರ್ಣ : ದಿನೇಶ್‌ ಗುಂಡೂರಾವ್

ಇನ್ನೆರಡು ತಿಂಗಳಲ್ಲಿ, 40 ವರ್ಷಗಳಲ್ಲಿ ಆಗದೇ ಇರುವ ಕೆಲಸ ಪೂರ್ಣ : ದಿನೇಶ್‌ ಗುಂಡೂರಾವ್

March 23, 2026
ಖ್ಯಾತ ವೈದ್ಯನ ಹತ್ಯೆಗೆ ಸಂಚು..? : ಸುನೀಲ್‌ ಕುಮಾರ್‌ ಹೆಬ್ಬಿ ಕ್ಲಿನಿಕ್‌ಗೆ ನುಗ್ಗಿದವರಾರು..?

ಖ್ಯಾತ ವೈದ್ಯನ ಹತ್ಯೆಗೆ ಸಂಚು..? : ಸುನೀಲ್‌ ಕುಮಾರ್‌ ಹೆಬ್ಬಿ ಕ್ಲಿನಿಕ್‌ಗೆ ನುಗ್ಗಿದವರಾರು..?

February 25, 2026
Next Post
ಅಶ್ಲೀಲ ಡೀಪ್‌ಫೇಕ್ ವಿಡಿಯೋ ಹಂಚಿಕೆ: ರುಕ್ಮಿಣಿ ಪ್ರಕರಣದಲ್ಲಿ ಹೊರಬಿದ್ದ ಮಹತ್ವದ ಮಾಹಿತಿ

ಅಶ್ಲೀಲ ಡೀಪ್‌ಫೇಕ್ ವಿಡಿಯೋ ಹಂಚಿಕೆ: ರುಕ್ಮಿಣಿ ಪ್ರಕರಣದಲ್ಲಿ ಹೊರಬಿದ್ದ ಮಹತ್ವದ ಮಾಹಿತಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada