• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Ambani:ಎಪ್ಸ್ಟೀನ್ ಫೈಲ್ ನಲ್ಲಿ ಅನಿಲ್‌ ಅಂಬಾನಿ ಹೆಸರು: ಇವರಿಬ್ಬರ ಮಧ್ಯೆ ನಡೆದಿದ್ದಾದರೂ ಏನು?

ಪ್ರತಿಧ್ವನಿ by ಪ್ರತಿಧ್ವನಿ
February 16, 2026
in Top Story
0
Ambani:ಎಪ್ಸ್ಟೀನ್ ಫೈಲ್ ನಲ್ಲಿ ಅನಿಲ್‌ ಅಂಬಾನಿ ಹೆಸರು: ಇವರಿಬ್ಬರ ಮಧ್ಯೆ ನಡೆದಿದ್ದಾದರೂ ಏನು?
Share on WhatsAppShare on FacebookShare on Telegram

ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್  ಜೊತೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ವ್ಯವಹಾರ ಮಾತುಕತೆಗಳು ಇತ್ತು ಎಂದು ಎಪ್ಸ್ಟೀನ್ ಫೈಲ್ ಹೇಳುತ್ತಿದೆ! ರಕ್ಷಣಾ ವಲಯದಲ್ಲಿ ವ್ಯಾಪಾರದವರೆಗೆ ಹಲವಾರು ವಿಷಯಗಳ ಕುರಿತು ಇಬ್ಬರೂ ಚರ್ಚಿಸಿದ್ದರು ಎನ್ನುವುದನ್ನು ಅಮೆರಿಕದ ನ್ಯಾಯ ಇಲಾಖೆಯು (ಡಿಒಜೆ) ಬಿಡುಗಡೆಗೊಳಿಸಿರುವ ಎಪ್ಸ್ಟೀನ್ ಫೈಲ್ ಉಲ್ಲೇಖಿಸಿದೆ.

ADVERTISEMENT
Hampi Utsava 2026 : ಓಡಿ ಬಂದು ಸಿದ್ದರಾಮಯ್ಯ ಕಾಲಿಗೆ ಬಿದ್ದ ಶಿವರಾಜ್ ಕುಮಾರ್.. #pratidhvani

 

2019ರ ಎಪ್ರಿಲ್.20ರಂದು ಎಪ್ಸ್ಟೀನ್ ಜೊತೆ ಮೆಸೇಜ್ ಚಾಟ್‌ನಲ್ಲಿ ಅಂಬಾನಿ, ಕಾರ್ಪೊರೇಟ್ ಮಟ್ಟದಲ್ಲಿ ಸಾಲದ ವ್ಯವಸ್ಥೆ ಮಾಡಲು ನೀವು ಹೇಗೆ ಸಹಾಯಮಾಡುವಿರಿ ಎಂದು ಪ್ರಶ್ನಿಸಿದ್ದರು. ಹಾಗೂ ಎಪ್ಸ್ಟೀನ್ ಮತ್ತು ಅಂಬಾನಿ ನಡುಗೆ ಹಲವಾರು ವಿಷಯ ಕುರಿತು ಚಾಟ್‌ಗಳು ನಡೆದಿವೆ. ಅವರಿಬ್ಬರೂ ಎಪ್ಸ್ಟೀನ್‌ನ ನಿವಾಸದಲ್ಲಿ ಭೇಟಿಯಾಗಿದ್ದರು. ಒಟ್ಟಿಗೆ ಊಟ ಮಾಡಿದ್ದರು. ಆಗ ವ್ಯವಹಾರದ  ಬಗ್ಗೆ ಮಾತನಾಡಿದ್ದರು ಎನ್ನುವುದನ್ನು ಫೈಲ್ ಮೂಲಕ ತಿಳಿದು ಬರುತ್ತಿವೆ.ಎಪ್ಸ್ಟೀನ್ ಫೈಲ್ಸ್ ವೆಬ್ಸೈಟ್‌ನಲ್ಲಿ ಅನಿಲ್‌ ಅಂಬಾನಿ ಹೆಸರು 87 ಸಲ ಉಲ್ಲೇಖಿಸಲ್ಪಟ್ಟಿದೆ.

KRS party : ಏಯ್..‌ ಕ್ಯಾಮರಾ ಆಫ್‌ ಮಾಡ್ರಿ.. #pratidhvani

 

ಭೇಟಿಯ ಸಮಯದಲ್ಲಿ ಅಂಬಾನಿ ಸಂತೋಷಕ್ಕಾಗಿ ಎತ್ತರದ ಬಂಗಾರಬಣ್ಣದ ಸ್ವೀಡಿಷ್ ಮಹಿಳೆಯನ್ನು  ವ್ಯವಸ್ಥೆ ಮಾಡುವುದಾಗಿ ಚಾಟ್‌ವೊಂದರಲ್ಲಿ ಎಪ್ಸ್ಟೀನ್ ಹೇಳಿದಾಗ ಅಂಬಾನಿ ಅದಕ್ಕೆ ಒಪ್ಪಿಕೊಂಡಿದ್ದರು ಎನ್ನುವುದನ್ನು ಇಬ್ಬರ ನಡುವಿನ ಚಾಟ್ ಗಳು ತೋರಿಸಿವೆ.!

HAMPI UTSAV 2026:  ಹಂಪಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ  #pratidhvani

 

ಎಪ್ಸ್ಟೀನ್ ಕಡತಗಳಲ್ಲಿ ಅಂಬಾನಿ ಹೆಸರು ಪ್ರಮುಖವಾಗಿ ಕಾಣಿಸಿಕೊಂಡಿದ್ದರೂ ಅವರೇಕೆ ಇನ್ನೂ ಜೈಲು ಸೇರಿಲ್ಲ ಎಂದು ಪ್ರತಿಪಕ್ಷ ಕಾಂಗ್ರೆಸ್ ಪ್ರಶ್ನಿಸಿದೆ. ಇತರ ದೇಶಗಳು ಎಪ್ಸ್ಟೀನ್ ಕಡತಗಳಲ್ಲಿ ಹೆಸರು ಕಾಣಿಸಿಕೊಂಡಿರುವ ನಾಯಕರ ಕುರಿತು ಈಗಾಗಲೇ ಪರಿಶೀಲನೆಯನ್ನು ಆರಂಭಿಸಿವೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: Anil AmbaniEpstein file
Previous Post

KSRTC:  ಕೆಎಸ್‌ಆರ್‌ಟಿಸಿ ಲಗೇಜ್‌ ದರ ಇಂದಿನಿಂದಲೇ ಹೆಚ್ಚಳ! 

Next Post

Darshan Thoogudeepa: ಇಂದು ದರ್ಶನ್ ಹುಟ್ಟುಹಬ್ಬ: ಪತ್ನಿ ವಿಜಯಲಕ್ಷ್ಮಿ  ಹೇಳಿದ್ದೇನು ?

Related Posts

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?
Top Story

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

by ಪ್ರತಿಧ್ವನಿ
April 22, 2026
0

ಗದಗ :  ಬೇಸಿಗೆ ಕಾಲ ಆರಂಭವಾಗಿದ್ದು, ಬಿರು ಬಿಸಿಲಿನ ಬೇಗೆಗೆ ಜನರು ತತ್ತರಿಸಿದ್ದಾರೆ. ಜಿಲ್ಲೆಯಲ್ಲಂತೂ ದಿನದಿಂದ ದಿನಕ್ಕೆ ಸೂರ್ಯ ಕಾವೇರುತ್ತಿದ್ದಾನೆ. ಬಿಸಿಲಿನ ಹೊಡೆತ ತಾಳಲಾರದೆ ಜನರು ಹೈರಾಣಾಗಿದ್ದಾರೆ. https://youtu.be/dMLKOlJu3kY?si=xK3Kdu_8RkdSidp9...

Read moreDetails
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
Next Post
Darshan Thoogudeepa: ಇಂದು ದರ್ಶನ್ ಹುಟ್ಟುಹಬ್ಬ: ಪತ್ನಿ ವಿಜಯಲಕ್ಷ್ಮಿ  ಹೇಳಿದ್ದೇನು ?

Darshan Thoogudeepa: ಇಂದು ದರ್ಶನ್ ಹುಟ್ಟುಹಬ್ಬ: ಪತ್ನಿ ವಿಜಯಲಕ್ಷ್ಮಿ  ಹೇಳಿದ್ದೇನು ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada