• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿಶೇಷ

ನಿಜವಾಯಿತೇ ಚಿನ್ನದ ಕುರಿತು ಬಾಬಾ ವಂಗಾ ನುಡಿದ ಭವಿಷ್ಯ ?

ಚಿನ್ನ, ಬೆಳ್ಳಿ ಮತ್ತು ತಾಮ್ರವು  ಸುರಕ್ಷಿತ ಹೂಡಿಕೆಗಳಾಗುತ್ತವೆ ಎಂದು ಭವಿಷ್ಯ ನುಡಿದಿದ್ದ ಬಾಬಾ ವಂಗಾ..

ಪ್ರತಿಧ್ವನಿ by ಪ್ರತಿಧ್ವನಿ
February 3, 2026
in ವಿಶೇಷ
0
ನಿಜವಾಯಿತೇ ಚಿನ್ನದ ಕುರಿತು ಬಾಬಾ ವಂಗಾ ನುಡಿದ ಭವಿಷ್ಯ ?
Share on WhatsAppShare on FacebookShare on Telegram

ಬೆಂಗಳೂರು : ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಪ್ರತಿ ವರ್ಷವೂ ಸಾಕಷ್ಟು ಸದ್ದು ಮಾಡುತ್ತಿರುತ್ತವೆ. 2025ನೇ ವರ್ಷದಲ್ಲೂ ಬಾಬಾ ವಂಗಾರ ಕೆಲ ಭವಿಷ್ಯಗಳು ನಿಜವಾಗಿದ್ದವು. ಬಾಬಾ ವಂಗಾ, 2026 ರಲ್ಲಿ ಜಗತ್ತನ್ನು ಅಪ್ಪಳಿಸುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಭವಿಷ್ಯ ನುಡಿದಿದ್ದರು. ಪ್ರಮುಖ ಹಣದ ಕೊರತೆಯು ಜಾಗತಿಕ ವಿತ್ತೀಯ ವ್ಯವಸ್ಥೆಗಳು ವಿಫಲಗೊಳ್ಳಲು ಕಾರಣವಾಗುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದರು. ಚಿನ್ನ, ಬೆಳ್ಳಿ ಮತ್ತು ತಾಮ್ರವು  ಸುರಕ್ಷಿತ ಹೂಡಿಕೆಗಳಾಗುತ್ತವೆ ಎಂದು ವಂಗಾ ಭವಿಷ್ಯ ನುಡಿದಿದ್ದರು.

ADVERTISEMENT
Chakravarthy Chandrachud : ಚಕ್ರವರ್ತಿ ಚಂದ್ರಚೂಡ್ ವಿರುದ್ಧ ದೂರು.! #sandalwood #actor #pratidhvani

ಬಾಬಾ ವಂಗಾ ಪ್ರಕಾರ 2026ರಲ್ಲಿ ಇಡೀ ಪ್ರಪಂಚ ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ. ಬ್ಯಾಂಕುಗಳೇ ಹೆದರುವ ಪರಿಸ್ಥಿತಿ ಬರಬಹುದು ಅನ್ನೋದು ಅವರ ಭವಿಷ್ಯವಾಣಿ. ಹೀಗಾದಾಗ ಜನರಿಗೆ ದುಡ್ಡಿಗಿಂತ ಚಿನ್ನವೇ ಸುರಕ್ಷತೆ ಎನ್ನಿಸಬಹುದು.ವ ರ್ಷದೊಳಗೆ ಚಿನ್ನದ ಬೆಲೆಗಳು 25% ರಿಂದ 40% ರಷ್ಟು ಏರಿಕೆಯಾಗಬಹುದು ಎಂದು ಕೆಲವರು ಸೂಚಿಸುತ್ತಾರೆ.

Special Assembly: ಬಳ್ಳಾರಿ ಘಟನೆ ಬಗ್ಗೆ ನಿಂತು ಮಾತಾಡಿದ ಜನಾರ್ದನ ರೆಡ್ಡಿಯವರನ್ನ ಕೂರಿಸಿ ಉತ್ತರಿಸಿದ ಸಿಎಂ

ಚಿನ್ನವು ಪ್ರಸ್ತುತ 10 ಗ್ರಾಂಗೆ 1.69 ಲಕ್ಷ ರೂ. (ಅಂದಾಜು), ಇದು 2025 ರಿಂದ 50 ಪ್ರತಿಶತದಷ್ಟು ಹೆಚ್ಚಾಗಿದೆ.ಇಟಿಎಫ್ ಹೂಡಿಕೆಯು 2026 ರ ದೀಪಾವಳಿಯ ವೇಳೆಗೆ ಚಿನ್ನದ ಬೆಲೆಯನ್ನು 10 ಗ್ರಾಂಗೆ 1.62-1.82 ಲಕ್ಷ ರೂ. (ಅಂದಾಜು) ಗೆ ಹೆಚ್ಚಿಸುತ್ತದೆ ಎನ್ನಲಾಗುತ್ತಿದೆ.

ಕಳೆದ ವಾರ ಬೆಳ್ಳಿ ಬೆಲೆ ಶೇ. 9 ರಷ್ಟು ಏರಿಕೆಯಾಗಿ, ಪ್ರತಿ ಕೆಜಿಗೆ ₹ 4,20,048 ಕ್ಕೆ ತಲುಪಿ, ನಂತರ ₹ 3,99,893 ಕ್ಕೆ ಇಳಿದಿತ್ತು. ಅದೇ ದಿನ ಚಿನ್ನ ಕೂಡ ಶೇ. 9 ರಷ್ಟು ಏರಿಕೆಯಾಗಿ, 10 ಗ್ರಾಂಗೆ ₹ 1,80,779 ಕ್ಕೆ ತಲುಪಿ, ನಂತರ  ₹ 1,69,403 ಕ್ಕೆ ಇಳಿದು ಐತಿಹಾಸಿಕ ಗರಿಷ್ಠ ಮಟ್ಟ ತಲುಪಿತು.

Tags: 2026baba vangagold rate
Previous Post

ಡೊನಾಲ್ಡ್ ಟ್ರಂಪ್  ಆಧ್ಯಾತ್ಮಿಕ ಸಲಹೆಗಾರನಿಗೆ 10 ವರ್ಷ ಜೈಲು: ಮಾಡಿದ ತಪ್ಪನ್ನು ಕೇಳಿದ ಜನ ಶಾಕ್..!

Next Post

 ಹಿಂದಿ ಸಿನಿಮಾದ ಈ ಖ್ಯಾತ ನಟ ಜವಾಹರಲಾಲ್ ನೆಹರು ಅವರ ಸಂಬಂಧಿ! ಯಾರು ಗೊತ್ತೆ ?

Related Posts

Daily Horoscope February 6: ಇಂದು ಸಕಲ ಸಂಪತ್ತನ್ನು ಆಕರ್ಷಿಸುವ ರಾಶಿಗಳಿವು..!
Top Story

Daily Horoscope February 6: ಇಂದು ಸಕಲ ಸಂಪತ್ತನ್ನು ಆಕರ್ಷಿಸುವ ರಾಶಿಗಳಿವು..!

by ಪ್ರತಿಧ್ವನಿ
February 6, 2026
0

ಮೇಷ ರಾಶಿಯ ಇಂದಿನ ಭವಿಷ್ಯ ಇಂದು ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಮಹಿಳಾ ಸಹೋದ್ಯೋಗಿಗಳಿಂದ ವಿಶೇಷ ಬೆಂಬಲ ಸಿಗಲಿದ್ದು, ಅಂಟಿಕೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಹಣಕಾಸಿನ ವಿಚಾರದಲ್ಲಿ ಇಂದು...

Read moreDetails
ಆಕಾಶದಲ್ಲಿ 4 ಚಂದ್ರ! ಇದು ಹೇಗೆ ಸಾಧ್ಯ ?

ಆಕಾಶದಲ್ಲಿ 4 ಚಂದ್ರ! ಇದು ಹೇಗೆ ಸಾಧ್ಯ ?

February 2, 2026
ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು-ಭಾಗ-3

February 2, 2026
Martyr’s Day 2026: ಮತ್ತೆ ಬಂದಿರಾ ಬಾಪು ,ಬನ್ನಿ…

Martyr’s Day 2026: ಮತ್ತೆ ಬಂದಿರಾ ಬಾಪು ,ಬನ್ನಿ…

January 30, 2026
ಲಿಂಗಾಯತರು ಕೈಗಾರಿಕಾ  ರಂಗಕ್ಕೆ ಧುಮುಕಬೇಕು: ಎಂ ಬಿ ಪಾಟೀಲ

ಲಿಂಗಾಯತರು ಕೈಗಾರಿಕಾ ರಂಗಕ್ಕೆ ಧುಮುಕಬೇಕು: ಎಂ ಬಿ ಪಾಟೀಲ

January 29, 2026
Next Post
 ಹಿಂದಿ ಸಿನಿಮಾದ ಈ ಖ್ಯಾತ ನಟ ಜವಾಹರಲಾಲ್ ನೆಹರು ಅವರ ಸಂಬಂಧಿ! ಯಾರು ಗೊತ್ತೆ ?

 ಹಿಂದಿ ಸಿನಿಮಾದ ಈ ಖ್ಯಾತ ನಟ ಜವಾಹರಲಾಲ್ ನೆಹರು ಅವರ ಸಂಬಂಧಿ! ಯಾರು ಗೊತ್ತೆ ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada