• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, October 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇತರೆ / Others

BJP ಸರ್ಕಾರದಲ್ಲಿ 40 ಪರ್ಸೆಂಟ್​..!? ಕಾಂಗ್ರೆಸ್​ ಸರ್ಕಾರದಲ್ಲಿ ಹೆಚ್ಚಾಗಿದೆ

ಪ್ರತಿಧ್ವನಿ by ಪ್ರತಿಧ್ವನಿ
April 10, 2025
in ಇತರೆ / Others, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ಚಿತ್ರದುರ್ಗ: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಸಿಎಂ ಮತ್ತು ಡಿಸಿಎಂಗೆ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿದ್ದಾರೆ. ಇದುವರೆಗೂ ಸಣ್ಣ ಪುಟ್ಟ ಗುತ್ತಿಗೆದಾರರಿಗೆ ಸರಿಯಾದ ಪೇಮೆಂಟ್ ಆಗುತ್ತಿಲ್ಲ. ನಮ್ಮ ಸಣ್ಣ ಗುತ್ತಿಗೆದಾರರಿಗೆ ತುಂಬಾ ಸಮಸ್ಯೆ ಆಗಿದೆ. ಕಳೆದ ಮೂರು ವರ್ಷಗಳಿಂದಲೂ ಈ ತೊಂದರೆ ಇದೆ. ಸಿಎಂ & ಡಿಸಿಎಂ ಹಾಗೂ ಮಂತ್ರಿಗಳಿಗೆ ಪತ್ರ ಬರೆದಿದ್ದೇವೆ. ಯಾರೂ ಕೂಡಾ ಸಣ್ಣ ಗುತ್ತಿಗೆದಾರರ ಕಡೆ ಗಮನ ಹರಿಸಿಲ್ಲ. ಜೇಷ್ಠತೆ ಕಾಪಾಡುವಲ್ಲೂ ಸರ್ಕಾರ ವಿಫಲವಾಗಿದೆ. ಎಲ್ಲಾ ಇಲಾಖೆಗಳಲ್ಲೂ ಕಾಣದ ಕೈಗಳು, ಸಚಿವರ ಸಂಬಂಧಿಗಳು ಕಂಟ್ರೋಲ್ ಮಾಡ್ತಿದ್ದಾರೆ ಎಂದಿದ್ದಾರೆ.

ADVERTISEMENT

ಲೋಕೋಪಯೋಗಿ ಸಚಿವರಾದ ಜಾರಕಿಹೊಳಿ ಸಾಹೇಬ್ರು ಬಗ್ಗೆ ಗೌರವ ಇದೆ. 3-4 ತಿಂಗಳಿಂದ ಅವರ ಸಂಬಂಧಿಯೊಬ್ಬರು ಇಲಾಖೆಯಲ್ಲಿ ತಲೆ ಹಾಕಿದ್ದಾರೆ. ಸಿನಿಯಾರಿಟಿ ಪ್ರಕಾರ ಪೇಮೆಂಟ್ ಮಾಡಲು ಸಚಿವರು ನಿರ್ಧಾರ ಮಾಡಿರ್ತಾರೆ. ಅದನ್ನ ಬದಲಾವಣೆ ಮಾಡಿ ಮಧ್ಯವರ್ತಿಗಳು ಪೇಮೆಂಟ್ ಮಾಡಿಸುತ್ತಾರೆ. ಸೆಕ್ರೆಟರಿಗಳನ್ನ ಕೇಳಿದ್ರು ನಮಗೆ ಗೊತ್ತಿಲ್ಲ ಅಂತಾರೇ, ಮತ್ಯಾರಿಗೆ ಗೊತ್ತು ಇರುತ್ತದೆ. ಸಣ್ಣ ಗುತ್ತಿಗೆದಾರರಿಗೆ 5-50 ಲಕ್ಷ ಇರುವವರಿಗೆ ಪೇಮೆಂಟ್ ಕ್ಲಿಯರ್ ಆಗ್ಬೇಕು. ಜೇಷ್ಟತೆ ಆಧಾರದಲ್ಲಿ ಗುತ್ತಿಗೆದಾರರ ಬಿಲ್ ಕ್ಲಿಯರ್ ಆಗ್ಬೇಕು. ಮಧ್ಯವರ್ತಿಗಳ ಹಾವಳಿಯನ್ನ ಸಚಿವರು ನಿಯಂತ್ರಣ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ಡಿಸಿಎಂ ಡಿ.ಕೆ ಶಿವಕುಮಾರ್ 3 ನೇ ತಾರೀಕು ಮೀಟಿಂಗ್ ಮಾಡಿದ್ರು. ಎಲ್ಲಾ ಎಂಡಿಗಳಿಗೂ ನಾವು ಪತ್ರ ಬರೆದರು ಪ್ರಯೋಜನ ಇಲ್ಲ. ಬಲಾಡ್ಯರಿಗೆ 100-150 ಕೋಟಿ ಪೇಮೆಂಟ್ ಮಾಡುತ್ತಿದ್ದಾರೆ. ಸಣ್ಣ ಕಂಟ್ರಾಕ್ಟರ್​ಗಳಿಗೆ ಮಾತ್ರ ಪೇಮೆಂಟ್ ಮಾಡುತ್ತಿಲ್ಲ. ಡಿಸಿಎಂ ಅವರ ಜಲ ಸಂಪನ್ಮೂಲ ಇಲಾಖೆಯಲ್ಲೂ ಯಾವುದೇ ಪೇಮೆಂಟ್ ಮಾಡಿಲ್ಲ. ಸಣ್ಣ ನೀರಾವರಿ ಇಲಾಖೆಯಲ್ಲಿ ಸಚಿವ ಬೋಸರಾಜ್ ಅವರ ಮಗ ಹಸ್ತಕ್ಷೇಪ ಮಾಡ್ತಿದ್ದಾರೆ. ಅನುದಾನದ ವಿಷ್ಯದಲ್ಲಿ, ಪೇಮೆಂಟ್ ಮಾಡುವ ವಿಷ್ಯದಲ್ಲಿ ಹಸ್ತಕ್ಷೇಪ ಮಾಡ್ತಿದ್ದಾರೆ. ಸಚಿವರ ಸಂಬಂಧಿಕರು ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುವುದು ತಪ್ಪು ಎಂದು ಹೇಳಿದ್ದಾರೆ.

ಗುತ್ತಿಗೆದಾರರಿಗೆ ಹಣ ಬಿಡುಗಡೆ ವಿಚಾರದಲ್ಲಿ ಈ ಹಿಂದಿನ ಸರ್ಕಾರಕ್ಕಿಂದ ಹೆಚ್ಚು ಪರ್ಸಂಟೇಜ್ ಪಡೆಯುತ್ತಿದ್ದಾರೆ. ಈ ಬಗ್ಗೆ ಸಿಎಂ ಹಾಗೂ ಡಿಸಿಎಂ ಇಬ್ಬರಿಗೂ ಗಮನಕ್ಕೆ ತಂದಿದ್ದೇವೆ. ಆಯ್ತು, ಆಯ್ತು ಅಂತಾರೇ ಮತ್ತೆ ಅದೇ ಕಥೆ. ಹಿಂದಿನ ಸರ್ಕಾರದಲ್ಲಿ ಸ್ಪೇಷಲ್ LOC ಇರ್ಲಿಲ್ಲ, ಈಗ ಆ ಪಿಡುಗು ಹುಟ್ಟಿದೆ. ಸ್ಪೇಷಲ್ LOC ನಮಗೆ ಬೇಡ, ಫಸ್ಟ್ ಕಂ ಫಸ್ಟ್ ಮಾಡಿ. ಸಣ್ಣ & ಮಧ್ಯ ಗುತ್ತಿಗೆದಾರರಿಗೆ ಜೇಷ್ಠತೆ ಆಧಾರದ ಮೇಲೆ ಹಣ ಬಿಡುಗಡೆ ಮಾಡಲಿ. ನಮ್ಮ ಕಷ್ಟ ಸರ್ಕಾರಕ್ಕೆ ಅರ್ಥ ಆಗುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

Tags: 40 percent commission40 percent commission in karnatakaAAP governmentBJPBJP Governmentbjp vs congressbreaking news in hindicommission in bjp govtcommission in karnataka govtcongressCongress Partycongress vs bjpcorruption in indiaDelhi Governmentdelimitation in indiaelection results in karnatakatoday news in hindiನರೇಂದ್ರ ಮೋದಿಬಿಜೆಪಿಸಿದ್ದರಾಮಯ್ಯ
Previous Post

ಕೃಷ್ಣಬೈರೇಗೌಡರು ಇಲಾಖೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡು, ನಾಲಗೆ ತುದಿಯಲ್ಲಿ ಅಂಕಿ ಅಂಶ ಇಟ್ಟುಕೊಂಡಿರುವ ಸಮರ್ಥ ಮಂತ್ರಿ: ಸಿ.ಎಂ.ಸಿದ್ದರಾಮಯ್ಯ

Next Post

ಯುೂ ಟರ್ನ್ ಹೊಡೆದ ಬಸವರಾಜ ರಾಯರೆಡ್ಡಿಗೆ ಟಾಂಗ್ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

Related Posts

2027ರ ಹಬ್ಬಗಳ ಕ್ಯಾಲೆಂಡರ್‌ ನೋಡಿ ರಜೆ ಪ್ಲಾನ್ ಮಾಡ್ತಿದ್ದೀರಾ? ಈ ದಿನಾಂಕಗಳನ್ನು ಮೊದಲು ಗಮನಿಸಿ!
ವಿಶೇಷ

2027ರ ಹಬ್ಬಗಳ ಕ್ಯಾಲೆಂಡರ್‌ ನೋಡಿ ರಜೆ ಪ್ಲಾನ್ ಮಾಡ್ತಿದ್ದೀರಾ? ಈ ದಿನಾಂಕಗಳನ್ನು ಮೊದಲು ಗಮನಿಸಿ!

by ಪ್ರತಿಧ್ವನಿ
October 16, 2026
0

ಹೊಸ ವರ್ಷ ಹತ್ತಿರವಾಗುತ್ತಿದ್ದಂತೆ ಹೊಸ ಕ್ಯಾಲೆಂಡರ್‌ ತರುವ ಸಂಭ್ರಮ ಶುರುವಾಗುತ್ತದೆ. ಯಾವ ದಿನ ಹಬ್ಬ ಬರುತ್ತದೆ, ಯಾವಾಗ ರಜೆ ಸಿಗುತ್ತದೆ, ವಾರಾಂತ್ಯದಲ್ಲಿ ಯಾವ ಹಬ್ಬಗಳಿವೆ ಎಂಬ ಲೆಕ್ಕಾಚಾರವೂ...

Read moreDetails
2028ರ ಚುನಾವಣೆಗೆ ಎಚ್.ಡಿ. ಕುಮಾರಸ್ವಾಮಿ ಭರ್ಜರಿ ತಯಾರಿ! ಸಿಎಂ ಆಗಲು ಇಲ್ಲಿದೆ ಹೊಸ ಪ್ಲಾನ್

2028ರ ಚುನಾವಣೆಗೆ ಎಚ್.ಡಿ. ಕುಮಾರಸ್ವಾಮಿ ಭರ್ಜರಿ ತಯಾರಿ! ಸಿಎಂ ಆಗಲು ಇಲ್ಲಿದೆ ಹೊಸ ಪ್ಲಾನ್

October 16, 2026
'INS Samarthak' Commissioned at Kadamba Naval Base: Minister Santosh Lad Participates

ಕದಂಬ ನೌಕಾನೆಲೆಯಲ್ಲಿ ‘INS ಸಮರ್ಥಕ್’ ಲೋಕಾರ್ಪಣೆ: ಸಚಿವ ಸಂತೋಷ್ ಲಾಡ್ ಭಾಗಿ

October 16, 2026
A 30-foot-tall effigy of a cockroach will be burnt alongside Ravana at the Delhi Ramlila

ದೆಹಲಿ ರಾಮಲೀಲಾದಲ್ಲಿ ರಾವಣನ ಜತೆ ದಹನವಾಗಲಿದೆ 30 ಅಡಿ ಎತ್ತರದ ಜಿರಳೆ ಪ್ರತಿಕೃತಿ!

October 16, 2026
Letter to the DGP seeking strict disciplinary action against police personnel who create fake accounts on social media

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆಯುವ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತು ಕ್ರಮಕ್ಕೆ ಡಿಜಿಪಿಗೆ ಪತ್ರ

October 16, 2026
Next Post

ಯುೂ ಟರ್ನ್ ಹೊಡೆದ ಬಸವರಾಜ ರಾಯರೆಡ್ಡಿಗೆ ಟಾಂಗ್ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada