• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾಜ್ಯದಲ್ಲಿ ಸಿಡಿ ಫ್ಯಾಕ್ಟರಿ ತೆರೆದಿರೋದೇ ಅದೊಂದು ಕುರ್ಚಿಗೋಸ್ಕರ..! ನಿಖಿಲ್ ಹೊಸ ಬಾಂಬ್ ! 

Chetan by Chetan
March 25, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ರಾಜ್ಯದಲ್ಲಿ ಸಿಡಿ ಫ್ಯಾಕ್ಟರಿ ತೆರೆದಿರೋದೇ ಅದೊಂದು ಕುರ್ಚಿಗೋಸ್ಕರ..! ನಿಖಿಲ್ ಹೊಸ ಬಾಂಬ್ ! 
Share on WhatsAppShare on FacebookShare on Telegram

ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಹನಿ ಟ್ರ್ಯಾಪ್ ಕೇಸ್ (Honey trap case) ಗೆ ಸಂಬಂಧಪಟ್ಟಂತೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಎಲ್ಲಾ ಬುದ್ದಿ ಜೀವಿಗಳಿಗೂ ಗೊತ್ತಿದೆ. ಇದೆಲ್ಲ ನಡೆಯುತ್ತಿರೋದು ಅದೊಂದು ಖುರ್ಚಿಗಾಗಿ ಎಂದು ಪರೋಕ್ಷವಾಗಿ ಸಿಎಂ ಸ್ಥಾನದ ಬಗ್ಗೆ ಮಾತನಾಡಿದ್ದಾರೆ. 

ADVERTISEMENT

ರಾಜಕಾರಣದಲ್ಲಿ ಅಧಿಕಾರದ ಕುರ್ಚಿಗಾಗಿ ಈ ಮಟ್ಟದ ರಾಜಕಾರಣ ಮಾಡೋದು ಸರಿಯಲ್ಲ. ಆ ಸಿಡಿ ಫ್ಯಾಕ್ಟರಿ (CD factory) ಓನರ್ ಯಾರು ? ಆ ಮಾಲೀಕ ಯಾರು ಎಂದು ಗೊತ್ತಾಗಬೇಕಿದೆ. ಈ ವಿಚಾರ ತನಿಖೆಯಾಗಿ ರಾಜ್ಯದ ಜನರ ಮುಂದೆ ಸತ್ಯ ಹೇಳಬೇಕಿದೆ ಎಂದಿದ್ದಾರೆ.‌

ಈ ಕುತಂತ್ರದ ಹಿಂದೆ ಯಾರಿದ್ದಾರೆ ಎಂಬುದನ್ನು ತಿಳಿಯಲು ಏಳುವರೆ ಕೋಟಿ ಜನ ಕಾಯ್ತಿದ್ದಾರೆ. ಹಾಗಿದ್ರೆ ಆ ಮಹನೀಯ..ಆ ಪುಣ್ಯಾತ್ಮ ಯಾರು ಎಂದು ಗೊತ್ತಾಗಬೇಕು. ಇಷ್ಟು ಸಿಡಿಗಳಿಗೆ ಕೊಟ್ಟು ಬಂಡವಾಳ ಹಾಕಿ, ಟೀಮ್ ಮಾಡಿ ಇಷ್ಟೆಲ್ಲಾ ಸಿಡಿಗಳನ್ನ ಮಾಡಿಸಿರೋರು ಯಾರು ಅಂತ ತಿಳಿಯಲು ನಾವೆಲ್ಲಾ ಕಾಯ್ತಿದ್ದೇವೆ ಎಂದಿದ್ದಾರೆ. 

ಹೀಗಾಗಿ ಕೂಡಲೇ ಸಚಿವ ರಾಜಣ್ಣನವರು (KN Rajanna) ದಯಮಾಡಿ ದೂರು ಕೊಡಬೇಕು. ಆದ್ರೆ ಯಾಕೆ ಈ ರೀತಿ ತಡ ಮಾಡಿ ಸತಾಯಿಸ್ತಿದ್ದಿರಾ ಎಂದು ಕಾಂಗ್ರೆಸ್ ನಾಯಕರಿಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

Tags: ಕೆ ಎನ್ ರಾಜಣ್ಣಡಿಕೆ ಶಿವಕುಮಾರ್ನಿಖಿಲ್ ಕುಮಾರಸ್ವಾಮಿಸಿಡಿ ಫ್ಯಾಕ್ಟರಿಹನಿ ಟ್ರ್ಯಾಪ್
Previous Post

‘ಮಂಡ್ಯದ ಜನರು ಛತ್ರಿಗಳು’ ಎಂದ ಡಿಕೆ ವಿರುದ್ಧ ಸಿಡಿದೆದ್ದ ಮಂಡ್ಯ ಜನ..! ಡಿಸಿಎಂ ವಿರುದ್ಧ ಛತ್ರಿ ಚಳವಳಿ 

Next Post

ಬ್ಲೂ ಜೀನ್ಸ್ ಹಾಕಿದ ಹುಡುಗಿ ನನ್ನನ್ನು ಟ್ರ್ಯಾಪ್ ಮಾಡಲು ಬಂದಿದ್ದಳು: ರಾಜಣ್ಣ ಸ್ಫೋಟಕ ಹೇಳಿಕೆ 

Related Posts

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ
ರಾಜಕೀಯ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

by ಪ್ರತಿಧ್ವನಿ
April 28, 2026
0

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ಮಹತ್ವದ ನಿರ್ಧಾರಕ್ಕೆ ಅನುಗುಣವಾಗಿ, ಉಚ್ಚ ನ್ಯಾಯಾಲಯದ ಆದೇಶದಂತೆ ಸರ್ಕಾರಿ ಹುದ್ದೆಗಳ ನೇಮಕಾತಿಯನ್ನು ಮುಂದುವರಿಸಲು ರಾಜ್ಯ ಸರ್ಕಾರವು ಏಪ್ರಿಲ್ 27, 2026ರಂದು ಆದೇಶ...

Read moreDetails
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

April 28, 2026
ಬಂಗಾಳ ಅಸ್ಮಿತೆ ವಿರುದ್ಧ ಬಿಜೆಪಿ ಸವಾಲು: ಗೆಲುವಿಗೆ ತಂತ್ರವೇ? ಕುತಂತ್ರವೇ?

ಬಂಗಾಳ ಅಸ್ಮಿತೆ ವಿರುದ್ಧ ಬಿಜೆಪಿ ಸವಾಲು: ಗೆಲುವಿಗೆ ತಂತ್ರವೇ? ಕುತಂತ್ರವೇ?

April 27, 2026
Next Post
ಬ್ಲೂ ಜೀನ್ಸ್ ಹಾಕಿದ ಹುಡುಗಿ ನನ್ನನ್ನು ಟ್ರ್ಯಾಪ್ ಮಾಡಲು ಬಂದಿದ್ದಳು: ರಾಜಣ್ಣ ಸ್ಫೋಟಕ ಹೇಳಿಕೆ 

ಬ್ಲೂ ಜೀನ್ಸ್ ಹಾಕಿದ ಹುಡುಗಿ ನನ್ನನ್ನು ಟ್ರ್ಯಾಪ್ ಮಾಡಲು ಬಂದಿದ್ದಳು: ರಾಜಣ್ಣ ಸ್ಫೋಟಕ ಹೇಳಿಕೆ 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!