ಕೆ ಎಸ್ ಡಿ ಎಲ್ ನಲ್ಲಿ ಮೆಟೀರಿಯಲ್ ವಿಭಾಗದಲ್ಲಿ ಕೆಲಸ ಮಾಡುತಿದ್ದ ಮಾಡಿಕೊಂಡ ಅಧಿಕಾರಿ ಹೆಸರು ಅಮೃತ್ ಸಿರಿಯೂರ್
ನೇಣು ಬಿಗಿದ ಸ್ಥಿತಿಯಲ್ಲಿ ಇರುವ ಅಮೃತ್ ಸಿರಿಯೋರ್ ದೇಹ ಕೈನಲ್ಲಿ death note ಆ ಪತ್ರ ಇಡಿದು ಆತ್ಮ ಹತ್ಯೆ ಪ್ರಕರಣ ಬೆಳಕಿದೆ ಬಂದಿದೆ. ಈ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೆ ಎಸ್ ಡಿ ಎಲ್ ಹಿರಿಯ ಅಧಿಕಾರಿಯ ಹೆಸರು ಉಲ್ಲೇಖ ಮಾಡಿ ಆತ್ಮ ಹತ್ಯೆ ಕೆಲಸ ಸಂಬಂಧ ಹಾಗೂ ಒತ್ತಡ ಕಿರುಕುಳ ಆರೋಪಿಸಿ
ಇತೀಚೆಗೆ ಬನಶಂಕರಿ ಪೊಲೀಸ್ ಠಾಣೆ ಯಲ್ಲಿ ದಾಖಲಿಗಿದ್ದು ಇದೀಗ ಈ ತರ ಪ್ರಕಣರಗಳು ಹೆಚ್ಚಾಗಿವೆ. ಈ ಈ ಸಂಬಂಧ ಪಟ್ಟಂತೆ ಪೊಲೀಸ್ ಇಲಾಖೆ ತನಿಖೆ ನಡೆಸಲು ಮುಂದಾಗಿದೆ