• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

KFC ಬರ್ಗರ್ ನಲ್ಲಿ ಗಾಜಿನ ಚೂರು ! ಪ್ರಾಯಾಪಾಯದಿಂದ ವ್ಯಕ್ತಿ ಜಸ್ಟ್ ಮಿಸ್ ! 

Chetan by Chetan
December 24, 2024
in Top Story, ಇದೀಗ, ಕರ್ನಾಟಕ
0
KFC ಬರ್ಗರ್ ನಲ್ಲಿ ಗಾಜಿನ ಚೂರು ! ಪ್ರಾಯಾಪಾಯದಿಂದ ವ್ಯಕ್ತಿ ಜಸ್ಟ್ ಮಿಸ್ ! 
Share on WhatsAppShare on FacebookShare on Telegram

ಅಯ್ಯೋ ದೇವರೇ, ಕೆಲವೊಂದು ಘಟನೆಗಳನ್ನ ನೋಡಿದ್ರೆ, ಈ ಜನ್ಮದಲ್ಲಿ ಹೊರಗೆ ಏನನ್ನು ತಿನ್ನಬಾರದಪ್ಪ ಅನ್ನಿಸಿಬಿಡುತ್ತೆ. ನಾನ್ ವೆಜ್ (Nonveg) ಪ್ರಿಯರು ಈ ಸ್ಟೋರಿ ನೋಡ್ಲೇಬೇಕು.ಬಾಯಲ್ಲಿ ನೀರೂರಿಸುವ ಕೆ‌.ಎಫ್.ಸಿ (KFC) ಯಲ್ಲಿ ಬಾಯಿ ಚಪ್ಪರಿಸುವ ಮುನ್ನ  ಹುಷಾರಾಗಿರಿ. ಯಾಕೆ ಅಂತ ಮುಂದೆ ಹೇಳ್ತೀವಿ ನೋಡಿ.

ADVERTISEMENT
Screenshot

ಕೊಡಗು (Kodagu) ಜಿಲ್ಲೆಯಲ್ಲಿ ಹೀಗೆ ಆನ್ ಲೈನ್ ನಲ್ಲಿ ಫುಡ್ ಆರ್ಡರ್ ಮಾಡಿದ್ದ ಗ್ರಾಹಕ ಕಂಗಾಲಾಗಿದ್ದಾರೆ. ಮನೆಗೆ ಬಂದ ಪಾರ್ಸೆಲ್ ಫುಡ್ ನಲ್ಲಿ ಬರ್ಗರ್ ನಲ್ಲಿ (Burgur) ಗ್ಲಾಸ್ ಪೀಸ್ ಪತ್ತೆಯಾಗಿದ್ದು, ಪುಣ್ಯಾತ್ಮ ಪ್ರಾಣಾಯದಿಂದ ಜಸ್ಟ್ ಮಿಸ್ ಆಗಿದ್ದಾರೆ.

ಮಡಿಕೇರಿಯ  ಕೆ.ಎಫ್.ಸಿ ಇಂದ ತರಿಸಿದ ಫುಡ್ ನಲ್ಲೈನ್ ರೀತಿ ಗ್ಲಾಸ್ ಪೀಸ್ ಪತ್ತೆಯಾಗಿದೆ. ಮಡಿಕೇರಿಯ ನಿವಾಸಿ ರಂಜಿತ್ ಸುಬ್ಬಯ್ಯ (Ranjith subbaiah) ಎಂಬ ವ್ಯಕ್ತಿ ಬರ್ಗರ್ ತಿನ್ನುವ ವೇಳೆ ಕುಪ್ಪಿಚೂರು ಪತ್ತೆಯಾಗಿದೆ. ಇದ್ರಿಂದ ಗಾಬರಿಯಾದ ವ್ಯಕ್ತಿ ಇದನ್ನು ತಂದು ಸಿಬ್ಬಂದಿಗಳಿಗೆ ತೋರಿಸಿದ್ರೆ, ಸಿಬ್ಬಂದಿ ಗ್ರಾಹಕರಿಗೆ ಉಡಾಫೇಯ ಉತ್ತರ ನೀಡಿದ್ದಾರೆ.

Darshan : ಕಾಮಾಕ್ಷಿ ಆಸ್ಪತ್ರೆಯಲ್ಲಿ ದರ್ಶನ್‌ಗೆ ತಪಾಸಣೆ  #pratidhvani #darshanthoogudeepa #pavithragowda

ಹೀಗಾಗಿ ಸಿಬ್ಬಂದಿಗಳ ವರ್ತನೆಗೆ  ಗ್ರಾಹಕ ಆಕ್ರೋಶಗೊಂಡಿದ್ದು, ಮಡಿಕೇರಿ ನಗರ ಠಾಣೆಯಲ್ಲಿ ಪ್ರಕಣ ದಾಖಲೀಸಲಾಗಿದೆ. ಸದ್ಯ ಸ್ಥಳಕ್ಕೆ ಮಡಿಕೇರಿ‌ ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags: burgarGlass pieceKFCಬರ್ಗರ್ ನಲ್ಲಿ ಗ್ಲಾಸ್ ಪೀಸ್
Previous Post

ಬೆಂಗಳೂರು ಫಿಲಂ ಸಿಟಿಯಲ್ಲಿ “ವರ್ಣವೇದಂ” ಹಾಡು .

Next Post

ನಟ ಅಲ್ಲು ಅರ್ಜುನ್ ಗೆ ಪೋಲಿಸ್ ಗ್ರಿಲ್ ! ಇಂದು ಮತ್ತೆ ವಿಚಾರಣೆ ಎದುರಿಸಿದ ಪುಷ್ಪ- ಮತ್ತೊಂದೆಡೆ ಬೌನ್ಸರ್ ಅಂದರ್ ! 

Related Posts

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ
ಕರ್ನಾಟಕ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

by ಪ್ರತಿಧ್ವನಿ
April 25, 2026
0

ಮಂಡ್ಯ: ಹವಾಮಾನ  ವೈಪರಿತ್ಯಗಳು ಮತ್ತು ಹವಾಮಾನ ಬದಲಾವಣೆಗಳ ಬಗ್ಗೆ ಮುನ್ಸೂಚನೆ ನೀಡುತ್ತಾ ಬಂದಿರುವ ಅರಸೀಕೆರೆ ಶ್ರೀ ಕೋಡಿಮಠ ಮಹಾಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಇದೀಗ...

Read moreDetails
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
Next Post
ನಟ ಅಲ್ಲು ಅರ್ಜುನ್ ಗೆ ಪೋಲಿಸ್ ಗ್ರಿಲ್ ! ಇಂದು ಮತ್ತೆ ವಿಚಾರಣೆ ಎದುರಿಸಿದ ಪುಷ್ಪ- ಮತ್ತೊಂದೆಡೆ ಬೌನ್ಸರ್ ಅಂದರ್ ! 

ನಟ ಅಲ್ಲು ಅರ್ಜುನ್ ಗೆ ಪೋಲಿಸ್ ಗ್ರಿಲ್ ! ಇಂದು ಮತ್ತೆ ವಿಚಾರಣೆ ಎದುರಿಸಿದ ಪುಷ್ಪ- ಮತ್ತೊಂದೆಡೆ ಬೌನ್ಸರ್ ಅಂದರ್ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!