• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಾಲಿವುಡ್ ನಟ ಧನುಷ್ ವಿರುದ್ಧ ಲೆಟರ್ ಬರೆದ ನಯನತಾರಾ..!

ಪ್ರತಿಧ್ವನಿ by ಪ್ರತಿಧ್ವನಿ
November 16, 2024
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ವಾಣಿಜ್ಯ, ವಿದೇಶ, ವಿಶೇಷ, ಶೋಧ, ಸಿನಿಮಾ
0
Share on WhatsAppShare on FacebookShare on Telegram

ರಜನಿಕಾಂತ್ (Rajanikanth Son in Law) ಅಳಿಯ ಧನುಷ್ (Danush) ಗೆ ಸೋಶಿಯಲ್ ಮೀಡಿಯಾದಲ್ಲಿ ಚಳಿ ಬಿಡಿಸಿದ ನಯನತಾರಾ(Nayanatara), 3 ಸೆಕೆಂಡ್‌ನ ವಿಡಿಯೋಗೆ 10 ಕೋಟಿ ಡ್ಯಾಮೇಜ್ ಕ್ಲೈಮ್ ..! ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರ (Kollywood Super Star Nayanatara) ಜೀವನದ ಬಗ್ಗೆ ‘ಬಿಯಾಂಡ್‌ ದಿ ಫೇರಿಟೇಲ್‌’ (Behind the Pheritel) ಎಂಬ ಡಾಕ್ಯೂಮೆಂಟರಿ ಟ್ರೈಲರ್ ರಿಲೀಸ್ ಆಗಿದೆ.

ADVERTISEMENT

Netflix ನಲ್ಲಿ ಬಿಯಾಂಡ್‌ ದಿ ಫೇರಿಟೇಲ್‌’ (Behind the Pheritel) ಡಾಕ್ಯೂಮೆಂಟರಿ ರಿಲೀಸ್ ಆಗಿದೆ ಇಡೀ ಪತ್ರದಲ್ಲಿ ಧನುಷ್ ಮುಖವಾಡ ಧರಿಸಿದ್ದಾರೆ ಎಂಬ ಅರ್ಥದಲ್ಲಿ ಬರೆದಿರುವ ನಯನತಾರ 2015ರಲ್ಲಿ ನಯನತಾರ ಹಾಗು ವಿಜಯ್ ಸೇತುಪತಿ (Nayanatara And Vijay Sethupati) ಅಭಿನಯಿಸಿದ್ದ ‘ನಾನು ರೌಡಿ’ ಚಿತ್ರ ರಿಲೀಸ್ ಆಗಿತ್ತು ಆ ಚಿತ್ರಕ್ಕೆ ವಿಘ್ನೇಶ್ ಶಿವನ್ ಡೈರೆಕ್ಷನ್, ನಟ ಧನುಷ್ ನಿರ್ಮಾಣ ಮಾಡಿದ್ರು ಸದ್ಯ ಈ ಚಿತ್ರದ 3ಸೆಕೆಂಡ್ ವಿಡಿಯೋವನ್ನ ‘ದಿ ಫೇರಿಟೇಲ್‌’ ಡಾಕ್ಯೂಮೆಂಟರಿಯಲ್ಲಿ ಬಳಸಿದ್ದೆ ಧನುಷ್ ಕೆಂಡಮಂಡಲವಾಗಿದ್ದಾರೆ ಟ್ರೈಲರ್ ರಿಲೀಸ್ ಆದ್ಮೇಲೆ ಧನುಷ್ಯ ಅವರಿಂದ ನಯನತಾರಗೆ ಲೀಗಲ್ ನೋಟೀಸ್ ಬಂದಿದೆ ಸಾಕ್ಷ್ಯಚಿತ್ರದಲ್ಲಿ 3 ಸೆಕೆಂಡ್ ವಿಡಿಯೋ ಬಳಸಿದ್ದಕ್ಕೆ 10 ಕೋಟಿ ಡ್ಯಾಮೇಜ್ ಕ್ಲೈಮ್ ಮಾಡಲಾಗಿದೆ ಎಂದು ನಯನತಾರಾ ಆರೋಪಿಸಿದ್ದಾರೆ.

ಸಾಕ್ಷ್ಯಚಿತ್ರ ರಿಲೀಸ್ ಗೂ ಮುನ್ನ, ನಾನು ರೌಡಿ ಚಿತ್ರದ ಕೆಲವು ಸೀನ್ಸ್ ಬಳಸುತ್ತೇವೆ ಎಂದು ಧನುಷ್ ಬಳಿ NOC ಕೇಳಿದ್ವಿ ಆದ್ರೆ ಅವರು ಕೊಟ್ಟಿರಲಿಲ್ಲ ಎಕಏಕಿ ಲೀಗಲ್ ನೋಟಿಸ್ ಕಳಿಸೋದು ಎಷ್ಟು ಸರಿ? ಎಂದು ನಯನತಾರಾ ಪ್ರಶ್ನಿಸಿದ್ದಾರೆ ನಿಮ್ಮ ಫ್ಯಾನ್ಸ್ ಗೆ ನೀವು ಮೋಸ ಮಾಡ್ತಿದೀರಾ, ನೀವೆಷ್ಟು ಫೇಕ್ ಎಂದು ಹೇಳಿರುವ ನಯನತಾರಾ ಓಪನ್ ಲೆಟರ್ ಅನ್ನು ಇನ್ಸ್ಟಾ ದಲ್ಲಿ ಪೋಸ್ಟ್ ಮಾಡಿದ್ದಾರೆ ಸದ್ಯ ನಯನ ಪತ್ರಕ್ಕೆ ಫ್ಯಾನ್ಸ್ ಬೋಲ್ಡ್ ಸ್ಟೇಟ್ಮೆಂಟ್ ಕೊಟ್ಟಿದ್ದೀರಾ ನಾವು ನಿಮ್ಮ ಪರ ಇದ್ದಿವಿ ಎಂದು ಕಾಮೆಂಟ್ ಮಾಡ್ತಿದ್ದಾರೆ..

Tags: Beyond the FairytaleDanushdhanush nayantharadhanush nayanthara problemdhanush vs nayantharaNayanataranayantharanayanthara about dhanushnayanthara complaints against dhanushnayanthara dhanush problemnayanthara documentary netflixnayanthara marriagenayanthara marriage netflixnayanthara moviesnayanthara netflixnayanthara songsnayanthara vignesh shivannayanthara vignesh shivan marriagenayanthara wedding videonetflixRajanikanthTamil Movievignesh shivan nayanthara
Previous Post

ನಟ ದರ್ಶನ್ ಜಾಮೀನು ರದ್ದುಕೋರಿ ಸುಪ್ರೀಂಕೋರ್ಟ್ ಮೇಲ್ಮನವಿ..

Next Post

ಪ್ರಧಾನಿ ಬರ್ತಾರೆ ಹಸಿ ಹಸಿ ಸುಳ್ಳು ಹೇಳಿ ಹೋಗ್ತಾರೆ: ಸಿ.ಎಂ.ಸಿದ್ದರಾಮಯ್ಯ!!

Related Posts

ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?
Top Story

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

by ಪ್ರತಿಧ್ವನಿ
May 21, 2026
0

ಭಾರತದ ಮುಖ್ಯ ನ್ಯಾಯಮೂರ್ತಿಗಳ ಯುವಜನರ ಕುರಿತ ಹೇಳಿಕೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಬೆನ್ನಲ್ಲೇ ಹುಟ್ಟಿಕೊಂಡಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇದೀಗ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದೆ. ಸಾಮಾಜಿಕ...

Read moreDetails
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 21, 2026
ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

May 21, 2026
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
Next Post

ಪ್ರಧಾನಿ ಬರ್ತಾರೆ ಹಸಿ ಹಸಿ ಸುಳ್ಳು ಹೇಳಿ ಹೋಗ್ತಾರೆ: ಸಿ.ಎಂ.ಸಿದ್ದರಾಮಯ್ಯ!!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada