• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮುಡಾ ಪ್ರಕರಣದ A4 ವಿಚಾರಣೆ – ED ಕಚೇರಿಗೆ ಬಂದ ದೇವರಾಜು !

ಪ್ರತಿಧ್ವನಿ by ಪ್ರತಿಧ್ವನಿ
October 28, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಮುಡಾ ಪ್ರಕರಣದ A4 ವಿಚಾರಣೆ – ED ಕಚೇರಿಗೆ ಬಂದ ದೇವರಾಜು !
Share on WhatsAppShare on FacebookShare on Telegram

Mysore :ಇಂದು ಇಡಿ (ED) ಕಚೇರಿಗೆ ಮುಡಾ ಪ್ರಕರಣದ ಆರೋಪಿ ದೇವರಾಜ್ ಆಗಮಿಸಿದ್ದಾರೆ. ಕಳೆದ ವಾರ ಅಕ್ಟೋಬರ್ 19ರಂದು ದೇವರಾಜ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.ಈ ದಾಳಿಯ ವೇಳೆ ಕೆಸರೆ ಗ್ರಾಮದ ಜಮೀನಿನ ದಾಖಲೆಗಳ ಬಗ್ಗೆ ದೇವರಾಜ್ ಮನೆಯಲ್ಲಿ ತಡರಾತ್ರಿವರೆಗೂ ತಲಾಶ್ ಮಾಡಲಾಗಿತ್ತು. ಆ ವೇಳೆ ಮನೆಯಲ್ಲಿ ಕೆಲವು ದಾಖಲೆಗಳು ಸಿಕ್ಕಿವೆ ಅಂತ ಹೇಳಲಾಗಿತ್ತು.

ADVERTISEMENT

ಸಿಎಂ ಸಿದ್ದರಾಮಯ್ಯ (Cm siddaramaiah) ಬಾಮೈದ ಮಲ್ಲಿಕಾರ್ಜುನ ಸ್ವಾಮಿಗೆ (MUDA)ಲೋಕಾಯುಕ್ತದಲ್ಲಿ ದಾಖಲಾದ ಎಫ್.ಐ.ಆರ್ (FIR) ನಾಲ್ಕನೇ ಆರೋಪಿ ದೇವರಾಜ್ ಜಾಮೀನು ಮಾರಾಟ ಮಾಡಿದ್ದರು.ಹೀಗಾಗಿ ದೇವರಾಜ್ ಗೆ ಇವತ್ತು ವಿಚಾರಣೆಗೆ ಬರುವಂತೆ ಇಡಿ ನೋಟಿಸ್ ನೀಡಿತ್ತು. ಇ.ಡಿ‌ ನೋಟಿಸ್ ಹಿನ್ನೆಲೆ ಇವತ್ತು ವಿಚಾರಣೆ ಆಗಮಿಸಿದ್ದಾರೆ. ಆದರೆ ವಿಚಾರಣೆ ಮಾಡಬೇಕಿದ್ದ ಅಧಿಕಾರಿ ಇನ್ನೂ ಕಚೇರಿಗೆ ಬಂದಿಲ್ಲ.

ಇದರ ಜೊತೆಗೆ ವಿಚಾರಣೆಗೆ ಗಂಗಾರಾಜು ಸೇರಿ ಮೂರು ಜನ ಆಮಗಿಸಿದ್ದು, ಸದ್ಯ ಮೂವರ ವಿಚಾರಣೆ ಮಾಡಬೇಕಿದ್ದ ಅಧಿಕಾರಿ ಇನ್ನು ಕಚೇರಿಗೆ ಬಂದಿಲ್ಲ. Bangalore

ಹೀಗಾಗಿ ಇಡಿ ಅಧಿಕಾರಿಗಾಗಿ ಮೂವರು ಕಾದು ಕುಳಿತಿದ್ದಾರೆ.ಇದೇ ವೇಳೆ ದೇವರಾಜ್ ಹಾಗೂ ಮೈಸೂರು ಮುಡಾ ವಿಶೇಷ ತಹಶೀಲ್ದಾರ್ ರಾಜಶೇಖರ್ ಕೂಡ ಆಗಮಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Tags: ಆರೋಪಿ ದೇವರಾಜುಇಡಿ ವಿಚಾರಣೆಮುಡಾ ಕೇಸ್ಸಿಎಂ ಸಿದ್ದರಾಮಯ್ಯ
Previous Post

ಪಟಾಕಿ ಅಂಗಡಿಯಲ್ಲಿ ಭೀಕರ ಅಗ್ನಿ ಅವಘಡ :ಗ್ರಾಹಕರು ಪಾರಾಗಿದ್ದೇ ರೋಚಕ.!

Next Post

ಸಾಯಿ ಪಲ್ಲವಿ ವಿರುದ್ಧ ಮತ್ತೆ ಭುಗಿಲೆದ್ದ ಆಕ್ರೋಶ: ಅಮರನ್‌, ರಾಮಾಯಣ ಚಿತ್ರಕ್ಕೂ ಕಂಟಕ?

Related Posts

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ
ರಾಜಕೀಯ

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

by ಪ್ರತಿಧ್ವನಿ
April 25, 2026
0

ನವದೆಹಲಿ: ದೇಶದ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಬೆಳವಣಿಗೆಯೊಂದರಲ್ಲಿ ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕ ರಾಘವ ಚಡ್ಡಾ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದು ಮಹತ್ವದ ರಾಜಕೀಯ...

Read moreDetails
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
Next Post
ಸಾಯಿ ಪಲ್ಲವಿ ವಿರುದ್ಧ ಮತ್ತೆ ಭುಗಿಲೆದ್ದ ಆಕ್ರೋಶ: ಅಮರನ್‌, ರಾಮಾಯಣ ಚಿತ್ರಕ್ಕೂ ಕಂಟಕ?

ಸಾಯಿ ಪಲ್ಲವಿ ವಿರುದ್ಧ ಮತ್ತೆ ಭುಗಿಲೆದ್ದ ಆಕ್ರೋಶ: ಅಮರನ್‌, ರಾಮಾಯಣ ಚಿತ್ರಕ್ಕೂ ಕಂಟಕ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!