• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕನ್ನಡದ ದೃಶ್ಯ ಮಾದರಿಯಲ್ಲಿ ಜೆಸಿಬಿ ಕಳ್ಳತನ.. ಪಟ್ಟು ಬಿಡದೆ ಪತ್ತೆ ಮಾಡಿದ ಖಾಕಿ..

ಕೃಷ್ಣ ಮಣಿ by ಕೃಷ್ಣ ಮಣಿ
October 26, 2024
in Top Story, ಕರ್ನಾಟಕ, ಶೋಧ
0
ಕನ್ನಡದ ದೃಶ್ಯ ಮಾದರಿಯಲ್ಲಿ ಜೆಸಿಬಿ ಕಳ್ಳತನ.. ಪಟ್ಟು ಬಿಡದೆ ಪತ್ತೆ ಮಾಡಿದ ಖಾಕಿ..
Share on WhatsAppShare on FacebookShare on Telegram

ರಾಯಚೂರು: ಆಯುಧ ಪೂಜೆ ದಿನ ಪೂಜೆ ಸಲ್ಲಿಕೆ ಮಾಡಿ ನಿಲ್ಲಿಸಿದ ಜೆಸಿಬಿ ಕಳ್ಳತನ ಮಾಡಲಾಗಿತ್ತು. ಜೆಸಿಬಿ ಕಳ್ಳತನ ಮಾಡಿ ಮಾರಾಟಕ್ಕೆ ಇಟ್ಟ ಖರೀದಿಮರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಸಿರವಾರ ತಾಲೂಕಿನ ಬಾಗಲವಾಡ ಗ್ರಾಮದಲ್ಲಿ ಜೆಸಿಬಿ ಕಳ್ಳತನ ಮಾಡಿದ್ದ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹುಲಗೇರಿ ಗ್ರಾಮದ ಶರಣಪ್ಪ ಎಂಬುವರ ಜೆಸಿಬಿ ಕಳ್ಳತನ ಆಗಿತ್ತು..

ADVERTISEMENT

ಪೈಪ್ ಲೈನ್ ‌ಕಾಮಗಾರಿಗಾಗಿ ಬಂದಿದ್ದ ಸುಮಾರು ‌38 ಲಕ್ಷ ರೂಪಾಯಿ ಮೌಲ್ಯದ ಜೆಸಿಬಿ ಕಳ್ಳತನ ಮಾಡಿದ್ದ ಬಗ್ಗೆ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೆಸಿಬಿ ಮಾಲೀಕರಿಂದ ಮಾಹಿತಿ ಪಡೆದು ಕಾರ್ಯಾಚರಣೆಗೆ ಇಳಿದ ಕವಿತಾಳ ಪೊಲೀಸರಿಗೆ ಶಾಕ್‌ ಎದುರಾಗಿತ್ತು. ಜೆಸಿಬಿಯಲ್ಲಿದ್ದ ಜಿಪಿಎಸ್ ‌ಆಧರಿಸಿ ಮಹಾರಾಷ್ಟ್ರಕ್ಕೆ ಹೋದ ಕವಿತಾಳ ಪೊಲೀಸರು, ಬರೀ ಜಿಪಿಎಸ್‌ ತೆಗೆದುಕೊಂಡು ವಾಪಸ್‌ ಆಗಿದ್ದರು.

ಮಹಾರಾಷ್ಟ್ರದ ನಾಸಿಕ್, ನಾಗಪುರ ಕಡೆ ಜೆಸಿಬಿ ಗಾಗಿ ಹುಡುಕಾಟ ನಡೆಸಲಾಗಿತ್ತು. ಪೊಲೀಸರು ಎಷ್ಟೇ ಹುಡುಕಿದ್ರೂ ಜೆಸಿಬಿ ಸಿಕ್ಕಿರಲಿಲ್ಲ. ಜೆಸಿಬಿ ಬದಲಿಗೆ ನಾಗಪುರನಲ್ಲಿ ಜೆಸಿಬಿಯಲ್ಲಿದ್ದ ಜಿಪಿಎಸ್ ಮಾತ್ರ ಪತ್ತೆಯಾಗಿತ್ತು. ಉತ್ತರ ಪ್ರದೇಶ ‌ಲಾರಿವೊಂದರಲ್ಲಿ ಜಿಪಿಎಸ್ ಪತ್ತೆ ಆಗಿತ್ತು. ಲಾರಿ ಚಾಲಕನನ್ನ ವಿಚಾರಣೆ ನಡೆಸಿದಾಗ, ಪಾಮನ ಕಲ್ಲೂರಿನಿಂದ ಪಪ್ಪಾಯಿ ತೆಗೆದುಕೊಂಡು ಬಂದಿದ್ದ ಬಗ್ಗೆ ಮಾಹಿತಿ ನೀಡಿದ್ದರು.

ಮಹಾರಾಷ್ಟ್ರದಿಂದ ಬರಿಗೈಲಿ ಬಂದ ಪೊಲೀಸರು ಬಸವರಾಜ್ ಮತ್ತು ಜಗದೀಶ್ ಎಂಬ ಆರೋಪಿಗಳು‌ ವಾಟ್ಸಾಪ್ ಮೆಸೇಜ್ ಆಧಾರದಲ್ಲಿ ಆರೋಪಿಗಳ ಬಂಧನ ಮಾಡಿದ್ದಾರೆ. ಕನ್ನಡ ದೃಶ್ಯ ಸಿನಿಮಾ ಮಾದರಿಯಲ್ಲಿ ಜೆಸಿಬಿ ಕಳ್ಳತನ ಮಾಡಿ, ಜೆಸಿಬಿಯಲ್ಲಿದ್ದ ಜಿಪಿಎಸ್ ತೆಗೆದು ಉತ್ತರ ಪ್ರದೇಶದ ಲಾರಿ ಮೇಲೆ ಬಿಸಾಕಿದ್ದರು ಅನ್ನೋದು ಗೊತ್ತಾಗಿದೆ. ಜೆಸಿಬಿ ಮಾರಾಟಕ್ಕೆ ಇದೆ ಎಂದು ಖದೀಮರು ವಾಟ್ಸಾಪ್ ಮೆಸೇಜ್ ಆಧಾರದಲ್ಲಿ ಆರೋಪಿಗಳ ಬಂಧನ ಮಾಡಲಾಗಿದೆ.

Tags: after 1 km long chase in karnatakaKarnatakakarnataka latest newskarnataka local newskarnataka newskarnataka news liveKarnataka Policekarnataka police beat youthkarnataka police beat youth with beltKarnataka Politicskarnataka prison breakkarnataka snake viral videokoppal district in karnatakasi caught after 1 km long chase in karnataka
Previous Post

ದರ್ಶನ್‌ ಕೇಸ್‌ನ ಹೀರೋ ACP.. ಪುನೀತ್‌ ಕೆರೆಹಳ್ಳಿ ಕೇಸ್‌ನಲ್ಲಿ ಸಿಕ್ಕಿಬಿದ್ರಾ..?

Next Post

ಮುಡಾ ಕೇಸ್‌ನಲ್ಲಿ ಹೈಕೋರ್ಟ್‌ ದ್ವಿಸದಸ್ಯ ಪೀಠದಲ್ಲಿ ಸಿಗುತ್ತಾ ನ್ಯಾಯ..?

Related Posts

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!
Top Story

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

by ಪ್ರತಿಧ್ವನಿ
May 24, 2026
0

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಲೆಯ ಎದುರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಿಂದಲೂ...

Read moreDetails
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

‘ಸಿಜೆಪಿ’ ಪೇಜ್ ಹ್ಯಾಕ್‌? ‘ಕಾಕ್ರೋಚ್ ಜನತಾ ಪಕ್ಷ’ ಅಭಿಜಿತ್ ದಿಪ್ಕೆ ಹೇಳಿದ್ದೇನು? 

May 23, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

ಮುಂಗಾರು ಅಬ್ಬರ: ರಾಜ್ಯಾದ್ಯಂತ ಭಾರೀ ಮಳೆ, ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

May 23, 2026
Next Post
ಮುಡಾ ಕೇಸ್‌ನಲ್ಲಿ ಹೈಕೋರ್ಟ್‌ ದ್ವಿಸದಸ್ಯ ಪೀಠದಲ್ಲಿ ಸಿಗುತ್ತಾ ನ್ಯಾಯ..?

ಮುಡಾ ಕೇಸ್‌ನಲ್ಲಿ ಹೈಕೋರ್ಟ್‌ ದ್ವಿಸದಸ್ಯ ಪೀಠದಲ್ಲಿ ಸಿಗುತ್ತಾ ನ್ಯಾಯ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada