ಕೊಲೆಯಾಗುವ ಭಯದಲ್ಲೇ ಮನೆ ಬಿಟ್ಟಿದ್ದರೇ ಕೊಲೆಯಾದ ಓಂಪ್ರಕಾಶ್..?
ಮನೆಯಲ್ಲಿ ಹೆಂಡತಿ ಮಗಳ ಕಾಟವನ್ನು ತಾಳಲಾರದೆ ನಿವೃತ್ತ ಡಿಜಿಪಿ ಓಂಪ್ರಕಾಶ್, ಮನೆಯನ್ನೇ ಬಿಟ್ಟು ಹೋಗಿದ್ದರು ಎನ್ನುವುದು ಎಫ್ಐಆರ್ನಲ್ಲಿ ದಾಖಲಾಗಿರುವ ಮಾಹಿತಿಯಿಂದ ತಿಳಿದು ಬರ್ತಿದೆ. ನಿವೃತ್ತ ಡಿಜಿಪಿ ಓಂಪ್ರಕಾಶ್...
Read moreDetails