• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರೊಮ್ಯಾನ್ಸ್‌ ಟ್ರ್ಯಾಪ್‌: ಬೇಹು ಜಾಲದ ಸುಳಿಯಲ್ಲಿ ಚೀನಾ ?

ಪ್ರತಿಧ್ವನಿ by ಪ್ರತಿಧ್ವನಿ
September 4, 2024
in Top Story, ವಿದೇಶ, ಶೋಧ
0
ರೊಮ್ಯಾನ್ಸ್ ಟ್ರ್ಯಾಪ್: ಬೇಹು ಜಾಲದ ಸುಳಿಯಲ್ಲಿ ಚೀನಾ ?
Share on WhatsAppShare on FacebookShare on Telegram

ಬೀಜಿಂಗ್‌: ಭಾರತವೂ ಸೇರಿದಂತೆ ವಿಶ್ವ ರಾಷ್ಟ್ರಗಳ ಮೇಲೆಲ್ಲಾ ಬೇಹುಗಾರಿಕೆ ನಡೆಸಿ, ಸದಾ ಕುತಂತ್ರ ರೂಪಿಸಲು ಯೋಜಿಸುವ ಚೀನಾ, ಈಗ ತಾನೇ ಸಂಕಷ್ಟಕ್ಕೆ ಸಿಲುಕಿದೆ.  ತನ್ನ ವಿರುದ್ಧ ಬೇಹುಗಾರಿಕೆಗೆ ಸುಂದರ ತರುಣ, ತರಣಿಯರನ್ನು ವಿದೇಶಗಳು ಬಳಸಿಕೊಂಡು “ ರೊಮ್ಯಾನ್ಸ್‌ ಟ್ರ್ಯಾಪ್” ತಂತ್ರ ರೂಪಿಸಿವೆ ಎಂದು  ಆರೋಪಿಸಿದೆ.

ADVERTISEMENT

ಚೀನಾ ರಾಜ್ಯ ರಕ್ಷಣಾ ಸಚಿವಾಲಯವು Beijing’s Ministry of State Security (MSS) ಈ ಸಂಬಂಧಿಸಿದಂತೆ ಸುಂದರ-ಸುಂದರಿಯರ ಬಲೆಗೆ ಬೀಳದಿರಿ ಎಂದು ತನ್ನ ಪ್ರಜೆಗಳಿಗೂ ಎಚ್ಚರಿಸಿದೆ.

ಕಳೆದ ವರ್ಷ ಚೀನಾದಲ್ಲಿ ವೀ ಚಾಟ್‌ ಎಂಬ ಅಪ್ಲಿಕೇಶನ್‌ನ ಬಳಕೆ ಆರಂಭವಾದಾಗಿನಿಂದ ಅಲ್ಲಿನ ಪ್ರಜೆಗಳನ್ನು ರೊಮ್ಯಾನ್ಸ್‌ ಟ್ರ್ಯಾಪ್‌ನಲ್ಲಿ ಸಿಲುಕಿಸಲು ಬೇಹುಗಾರರು ಸತತ ಪ್ರಯತ್ನಗಳನ್ನ ಮಾಡುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ ಎಂದು ಎಂಎಸ್‌ಎಸ್‌ ಹೇಳಿಕೊಂಡಿದೆ. ಆದರೆ, ಯಾವ ದೇಶಗಳು ಈ ರೊಮ್ಯಾನ್ಸ್‌ ಟ್ರ್ಯಾಪ್‌ ಬೇಹು ಜಾಲದಲ್ಲಿ ಭಾಗಿಯಾಗಿವೆ ಎಂಬುದನ್ನು ಚೀನಾ ಬಹಿರಂಗ ಪಡಿಸಿಲ್ಲ.

ಏನಿದು ರೊಮ್ಯಾನ್ಸ್‌ ಟ್ರ್ಯಾಪ್‌? 

ಸೂಕ್ಷ್ಮ ವೈಜ್ಞಾನಿಕ ದತ್ತಾಂಶಗಳ ಮಾಹಿತಿ ಸೇರಿದಂತೆ ದೇಶದ ಭದ್ರತೆಗೆ ಅಗತ್ಯವಿರುವ ಮಾಹಿತಿ ಜ್ಞಾನ ಹೊಂದಿರುವ ವಿದ್ಯಾರ್ಥಿಗಳನ್ನೇ ವಿದೇಶಿ ಗುಪ್ತಚರರು ಗುರಿಯಾಗಿಸುತ್ತಿದ್ದಾರೆ . ಉದ್ಯೋಗದ ಜಾಹೀರಾತು ನೀಡಿ, ಉತ್ತಮ ಸಂಬಳದ ಆಮಿಷಗಳನ್ನು ತೋರಿ ಸೆಳೆಯುವ ಪ್ರಯತ್ನದ ಜತೆಗೆ ಡೇಟಿಂಗ್‌ ಅಪ್ಲಿಕೇಶನ್‌ಗಳ ಮೂಲಕ ಚೀನಾದ ಪ್ರಜೆಗಳೊಂದಿಗೆ ವಿದೇಶಿ ಬೇಗುಗಾರರು ಸಂಪರ್ಕ ಸಾಧಿಸಿ, ತಮ್ಮ ಕಾರ್ಯಸಾಧನೆಗೆ ಮುಂದಾಗಿದ್ದಾರೆ ಯುವಜನರನ್ನು ಸ್ನೇಹ, ಪ್ರೀತಿ ಎನ್ನುವ ಜಾಲದಲ್ಲಿ ಸಿಲುಕಿಸಿ ಅವರಿಂದ ತಮಗೆ ಬೇಕಾದ ಮಾಹಿತಿಯನ್ನು ಸಲೀಸಾಗಿ ಪಡೆಯುವುದನ್ನೇ ಚೀನಾ “ರೊಮ್ಯಾನ್ಸ್‌ ಟ್ರ್ಯಾಪ್‌” ಎಂದು ಕರೆದಿದೆ.

ಲಿಂಗ ಬದಲಾವಣೆ, ವೇಷ ಮರಿಸಿ ಕುತಂತ್ರ: ವಿದೇಶಿ ಗುಪ್ತಚರರುತಮ್ಮಗುರುತು, ವೇಷ ಮಾತ್ರವಲ್ಲದೇ ಲಿಂಗ ಬದಲಾವಣೆಯನ್ನೂ ಮಾಡಿಕೊಂಡು ಚೀನಾದ ಪ್ರಜೆಗಳನ್ನು ಖೆಡ್ಡಕ್ಕೆ ಕೆಡುವಲು ಸಂಚು ರೂಪಿಸಿದ್ದಾರೆ ಎಂದು ಚೀನಾ ದೂರಿದೆ. ಪದವೀಧರರು, ವಿಶ್ವ ವಿದ್ಯಾಲಯಗಳಲ್ಲಿನ ವಿದ್ವಾಂಸರು, ಸಂಶೋಧಕರು ಹೀಗೆ ವಿವಿಧ ಉನ್ನತ ಹುದ್ದೆಗಳಲ್ಲೇ ಗುಪ್ರಚರರು ವೇಷ ಮರಿಸಿಕೊಂಡಿದ್ದಾರೆ. ಜತೆಗೆ ಲಿಂಗ ಬದಲಾವಣೆ, ಪ್ಲಾಸ್ಟಿಕ್‌ ಸರ್ಜರಿಗಳ ಮೂಲಕ ಸುಂದರ ತರುಣ-ತರುಣಿಯರಂತೆ ವೇಷಮರಿಸಿಕೊಂಡಿದ್ದಾರೆ.  ಕುರಿಗಳ ವೇಷದಲ್ಲಿ ತೋಳಗಳು ದೇಶ ಹೊಕ್ಕಿವೆ ಎಂದು ಚೀನಾ ಕಿಡಿ ಕಾರಿದೆ.

Tags: chinese honey trapschinese spyingcrabs protecting spy robotfinanceintelligence warning against chinaliving in china as a foreignermoving to chinaspyingsting ray
Previous Post

ಈ ಹಣ್ಣುಗಳನ್ನ ರಾತ್ರಿ ವೇಳೆ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ.!

Next Post

ಚುನಾವಣೆಗೂ ಮುನ್ನ ಎದೆ ಉಬ್ಬಿಸಿಕೊಂಡು ಬರುತ್ತಿದ್ದ ಮೋದಿ ಈಗ ಹೆಗಲು ಬಾಗಿದ್ದಾರೆ.!

Related Posts

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!
Top Story

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

by ಪ್ರತಿಧ್ವನಿ
May 24, 2026
0

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಲೆಯ ಎದುರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಿಂದಲೂ...

Read moreDetails
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

‘ಸಿಜೆಪಿ’ ಪೇಜ್ ಹ್ಯಾಕ್‌? ‘ಕಾಕ್ರೋಚ್ ಜನತಾ ಪಕ್ಷ’ ಅಭಿಜಿತ್ ದಿಪ್ಕೆ ಹೇಳಿದ್ದೇನು? 

May 23, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

ಮುಂಗಾರು ಅಬ್ಬರ: ರಾಜ್ಯಾದ್ಯಂತ ಭಾರೀ ಮಳೆ, ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

May 23, 2026
Next Post

ಚುನಾವಣೆಗೂ ಮುನ್ನ ಎದೆ ಉಬ್ಬಿಸಿಕೊಂಡು ಬರುತ್ತಿದ್ದ ಮೋದಿ ಈಗ ಹೆಗಲು ಬಾಗಿದ್ದಾರೆ.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada