• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಈ ಹಣ್ಣುಗಳನ್ನ ರಾತ್ರಿ ವೇಳೆ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ.!

ಪ್ರತಿಧ್ವನಿ by ಪ್ರತಿಧ್ವನಿ
September 4, 2024
in Top Story, ಜೀವನದ ಶೈಲಿ
0
ಈ ಹಣ್ಣುಗಳನ್ನ ರಾತ್ರಿ ವೇಳೆ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ.!
Share on WhatsAppShare on FacebookShare on Telegram

ಪ್ರತಿಯೊಬ್ಬರೂ ಕೂಡ ಇಷ್ಟಪಟ್ಟು ಹಣ್ಣುಗಳನ್ನು ಸೇವಿಸ್ತಾರೆ ಎಲ್ಲಾ ಹಣ್ಣುಗಳಲ್ಲಿ ಒಂದೊಂದು ಆರೋಗ್ಯ ಅಂಶಗಳಿದ್ದು ದೇಹಕ್ಕೆ ತುಂಬಾನೆ ಒಳ್ಳೆಯದು.ಆಯಾ ಸೀಸನ್ ಗೆ ಕೆಲವು ರೀತಿಯ ಹಣ್ಣುಗಳು ಬರ್ತವೆ.. ಬೇಸಿಗೆಯಲ್ಲಿ ತಿನ್ನುವಂತಹ ಹಣ್ಣುಗಳನ್ನು ಮಳೆಗಾಲದಲ್ಲಿ ತಿಂದ್ರೆ ಆರೋಗ್ಯ ಕೆಡುತ್ತದೆ, ಅದೇ ರೀತಿ ಮಳೆಗಾಲದಲ್ಲಿ ತಿನ್ನುವಂತಹ ಹಣ್ಣುಗಳನ್ನು ಕೂಡ ಬೇಸಿಗೆ ಅಥವಾ ಚಳಿಗಾಲದಲ್ಲಿ ತಿನ್ನಬಾರದು.

ADVERTISEMENT

ಇನ್ನು ಹಣ್ಣುಗಳನ್ನು ಪ್ರತಿನಿತ್ಯ ಸೇವಿಸ್ತಾರೆ. ಆದ್ರೆ ರಾತ್ರಿ ಹೊತ್ತು ಈ ಕೆಲವು ಹಣ್ಣುಗಳನ್ನ ತಿನ್ನೋದ್ರಿಂದ ಆರೋಗ್ಯದಲ್ಲಿ ಒಂದಿಷ್ಟು ಸಮಸ್ಯೆಗಳು ಎದುರಾಗುತ್ತವೆ. ಹಾಗಿದ್ರೆ ಯಾವ ಹಣ್ಣುಗಳನ್ನ ರಾತ್ರಿ ಮಲಗುವ ಮುನ್ನ ಸೇವಿಸಬಾರದು ಅನ್ನುವುದರ ಮಾಹಿತಿ ಇಲ್ಲಿದೆ ನೋಡಿ.

ಸಿಟ್ರಿಕ್ ಫ್ರೂಟ್ಸ್ 

ಸಿಟ್ರಿಕ್ ಅಂಶ ಇರುವ ಹಣ್ಣುಗಳು ಅಂದ್ರೆ ಕಿತ್ತಳೆ ,ದ್ರಾಕ್ಷಿ, ಮೂಸುಂಬಿ ಮತ್ತು ನಿಂಬೆಹಣ್ಣು ಇವುಗಳಲ್ಲಿ ಹುಳಿ ಅಂಶ ಹೆಚ್ಚಿರುವುದರಿಂದ ಎದೆಯುರಿ ಹೆಚ್ಚಾಗುತ್ತದೆ ಎಸಿಡಿಟಿ ಸಮಸ್ಯೆ ಕಾಡುತ್ತದೆ..ಹಾಗಾಗಿ ರಾತ್ರಿವೇಳೆ ಈ ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದಲ್ಲ..

ಕಲ್ಲಂಗಡಿ ಹಣ್ಣು 

ಕಲ್ಲಂಗಡಿ ಹಣ್ಣಿನಲ್ಲಿ ನೀರಿನಂಶ ಹೆಚ್ಚಿರುವುದರಿಂದ ದೇಹವನ್ನ ಡಿಹೈಡ್ರೇಟ್ ಆಗಲು ಬಿಡುವುದಿಲ್ಲ ಆದರೆ ರಾತ್ರಿ ವೇಳೆ ಈ ಹಣ್ಣನ್ನ ಸೇವಿಸುವುದರಿಂದ ಮಧ್ಯರಾತ್ರಿ ಎಚ್ಚರವಾಗುತ್ತದೆ..

ಮಾವಿನಹಣ್ಣು

ಮಾವಿನ ಹಣ್ಣಿನಲ್ಲಿ ಸಕ್ಕರೆ ಅಂಶ ಹೆಚ್ಚಿರುವುದರಿಂದ ದೇಹದಲ್ಲಿ ಎನರ್ಜಿಯನ್ನ ಬೂಸ್ಟ್ ಮಾಡುತ್ತದೆ, ಅದು ರಾತ್ರಿ ಹೊತ್ತು ಆರೋಗ್ಯಕ್ಕೆ ಒಳ್ಳೆಯದಲ್ಲ, ಮುಖ್ಯವಾಗಿ ನಿದ್ರೆಯಿಂದ ಎಚ್ಚರಗೊಳಿಸುತ್ತದೆ.

ಪೈನಾಪಲ್ 

ಈ ಹಣ್ಣಿನಲ್ಲಿ ಶುಗರ್ ಕಂಟೆಂಟ್ ಹೆಚ್ಚುರುತ್ತದೆ. ಜೊತೆಗೆ ದೇಹದಲ್ಲಿ ಅಸಿಡಿಟಿ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ಹಾಗೂ ರಾತ್ರಿ ವೇಳೆ ಈ ಹಣ್ಣನ್ನ ಸೇವಿಸುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ.ಹಾಗೂ ಹೊಟ್ಟೆಯಲ್ಲಿ ಒಂದು ರೀತಿಯ ಕಸಿವಿಸಿ ಶುರುವಾಗುತ್ತದೆ.

ಬಾಳೆಹಣ್ಣು

ಕೆಲವರಿಗೆ ಊಟದ ನಂತರ ಬಾಳೆಹಣ್ಣನ್ನು ತಿನ್ನುವಂತಹ ಅಭ್ಯಾಸವಿರುತ್ತದೆ. ಆದರೆ ಈ ಹಣ್ಣನ್ನು ಸೇವಿಸುವುದರಿಂದ ಹೆಚ್ಚಿನ ಪೊಟ್ಯಾಸಿಯಮ್ ಅಂಶವು ನಿದ್ರೆಯ ಸಮಯದಲ್ಲಿ ಸ್ನಾಯು ಸೆಳೆತ ಮತ್ತು ಅಸ್ವಸ್ಥತೆಯನ್ನು ಉಂಟುಮಾಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ಆರೋಗ್ಯ ದೃಷ್ಟಿಯಿಂದ ನಾವು ಯಾವುದೇ ಒಂದು ಆಹಾರವನ್ನ ಅಥವಾ ಹಣ್ಣನ್ನ ಸೇವಿಸುವ ಮುನ್ನ ಅದರ ಬಗ್ಗೆ ತಿಳಿದುಕೊಂಡು ನಂತರ ಸೇವಿಸುವುದು ಉತ್ತಮ

Tags: 5 good food habitsanimal food habitseating habitsFoodfood habitfood habitsfood habits for healthy lifegood food habitsgood food habits drawinggood food habits grade 2good food habits in hindigood food habits rhymesgood food habits songgood habitsgood habits for childrengood habits for kidshabitshealthy habitsmy food habitsmy food habits essaysadhguru food habitsunhealthy food habits
Previous Post

ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರ – ಪ್ರೊಟೆಸ್ಟ್ ಬಾಕಿ ಬಿಲ್ ಪಾವತಿಸುವಂತೆ ಆಗ್ರಹ !

Next Post

ರೊಮ್ಯಾನ್ಸ್‌ ಟ್ರ್ಯಾಪ್‌: ಬೇಹು ಜಾಲದ ಸುಳಿಯಲ್ಲಿ ಚೀನಾ ?

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
Next Post
ರೊಮ್ಯಾನ್ಸ್ ಟ್ರ್ಯಾಪ್: ಬೇಹು ಜಾಲದ ಸುಳಿಯಲ್ಲಿ ಚೀನಾ ?

ರೊಮ್ಯಾನ್ಸ್‌ ಟ್ರ್ಯಾಪ್‌: ಬೇಹು ಜಾಲದ ಸುಳಿಯಲ್ಲಿ ಚೀನಾ ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada