• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಮೋದಿಗೆ 10 ಜನ ಪಕ್ಷೇತರರ ಬೆಂಬಲ! ಬಿಜೆಪಿಗೆ ಹೆಚ್ಚಾದ ಬಲ

ಪ್ರತಿಧ್ವನಿ by ಪ್ರತಿಧ್ವನಿ
June 7, 2024
in ದೇಶ, ರಾಜಕೀಯ
0
ಗೆಲುವು, ಸೋಲು ರಾಜಕೀಯ ಭಾಗ; ಅಸಲಿ ಆಟ ಮತ್ತೆ ಶುರು
Share on WhatsAppShare on FacebookShare on Telegram

ಹೊಸದಿಲ್ಲಿ: ವೈಯಕ್ತಿಕವಾಗಿ ಬಹುಮತ ಸಾಧಿಸದಿದ್ದರೂ ಬಿಜೆಪಿಯು ಜೆಡಿಯು ಹಾಗೂ ಟಿಡಿಪಿ ಸಹಾಯದೊಂದಿಗೆ ಅಧಿಕಾರ ರಚಿಸಲು ಮುಂದಾಗಿದೆ. ಇದರ ಮಧ್ಯೆ ಸಣ್ಣ ಪಕ್ಷಗಳ ಹಾಗೂ ಪಕ್ಷೇತರವಾಗಿ ಗೆದ್ದ 10 ಸಂಸದರು ಎನ್‌ ಡಿಎಗೆ ಬೆಂಬಲ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

ಪರಿಣಾಮವಾಗಿ ಎನ್ ಡಿಎ ಮೈತ್ರಿಯ ಬಲ 303ಕ್ಕೆ ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಬೆಂಬಲ ನೀಡಿದ 10 ಜನ ಸಂಸದರ ಹೆಸರು ಬಹಿರಂಗವಾಗಿಲ್ಲ. ಸಿಕ್ಕಿಂ ಕ್ರಾಂತಿ ಮೋರ್ಚಾ, ಶಿರೋಮಣಿ ಅಕಾಲಿ ದಳ, ವೈಸ್ ಆಫ್‌ ಪೀಪಲ್ಸ್‌ ಪಾರ್ಟಿ, ಮಿಜೋರಾಂನ ಜೆಡ್‌ಪಿಎಂನ ತಲಾ ಒಬ್ಬ ಸಂಸದರ ಬೆಂಬಲ ಸಿಗುವ ಸಾಧ್ಯತೆ ಇತ್ತು. ಹೀಗಾಗಿ ಇನ್ನುಳಿದವರ ಹೆಸರು ಬಹಿರಂಗವಾಗಬೇಕಿದೆ.

ಈ ಬೆಂಬಲ ಸಿಕ್ಕಿದ್ದರಿಂದಾಗಿ ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ. ಜೆಡಿಯು ಹಾಗೂ ಟಿಡಿಪಿಯನ್ನು ಸೆಳೆದು ಎನ್ ಡಿಎ ಒಕ್ಕೂಟದ ನಿರ್ಧಾರಕ್ಕೆ ವ್ಯಕ್ತಪಡಿಸಬೇಕೆಂಬ ಇಂಡಿಯಾ ಒಕ್ಕೂಟದ ಪ್ರಯತ್ನ ಕೂಡ ಮತ್ತಷ್ಟು ಕಠಿಣವಾಗುವಂತಾಗಿದೆ. ನೂತನವಾಗಿ ಆಯ್ಕೆಯಾಗಿರುವ ಇನ್ನುಳಿದ 7 ಜನರ ಬೆಂಬಲ ಮೋದಿಗೆ ಸಿಗುವುದು ಕಷ್ಟ.

7 ಜನ ಪಕ್ಷೇತರ ಸಂಸದರಲ್ಲಿ ಇಬ್ಬರು ಖಲಿಸ್ತಾನಿ ಬೆಂಬಲಿಗರಿದ್ದಾರೆ. ಅಮೃತ್‌ಪಾಲ್‌ ಸಿಂಗ್‌, ಸರಬ್‌ಜಿತ್‌ ಸಿಂಗ್‌ ಖಲ್ಸಾ ವಿವಿಧ ಅಪರಾಧ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಈ ಇಬ್ಬರ ಬೆಂಬಲ ಮೋದಿಗೆ ಸಿಗುವುದು ಬಹುತೇಕ ಕಷ್ಟ. ದೇಶದ್ರೋಹದ ಆರೋಪದ ಮೇಲೆ ಎಂಜಿನಿಯರ್‌ ರಶೀದ್‌ ಜೈಲಲ್ಲಿದ್ದಾನೆ. ಆತ ಬೆಂಬಲಿಸುವುದಿಲ್ಲ. ಬಿಹಾರದ ರಂಜನ್‌ ರಾಜೇಶ್‌ ಅಲಿಯಾಸ್‌ ಪಪ್ಪು ಯಾದವ್‌ ಕ್ರಿಮಿನಲ್‌ ಹಿನ್ನೆಲೆಯ ವ್ಯಕ್ತಿ. ಅವರ ಬೆಂಬಲವೂ ಬಿಜೆಪಿಗೆ ಕಷ್ಟ. ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ, ಲಡಾಕ್‌ನಿಂದ ಆಯ್ಕೆಯಾಗಿಧಿರುವ ಮೊಹಮ್ಮದ್‌ ಹನೀಫ್‌, ಉತ್ತರ ಪ್ರದೇಶದಿಂದ ಗೆದ್ದಿರುವ ಚಂದ್ರಶೇಖರ್‌ ಆಜಾದ್‌, ಮಹಾರಾಷ್ಟ್ರದ ಸಾಂಗ್ಲಿಯ ಸಂಸದ ವಿಕಾಸ್‌ ಪ್ರಕಾಶ್‌ಬಾಬು ಪಾಟೀಲ್‌, ಉಮೇಶ್‌ ಬಾಬೂಧಿಭಾಯ್‌ ಪಟೇಲ್‌ ಬಿಜೆಪಿ ಬೆಂಬಲಿಸುವ ಸಾಧ್ಯತೆ ಕಡಿಮೆ. ಈ ಬೆಂಬಲ ಸಿಕ್ಕಿದ್ದರಿಂದಾಗಿ ಬಿಜೆಪಿಗೆ ಜೆಡಿಯು ಹಾಗೂ ಟಿಡಿಪಿಯ ತಲೆನೋವು ಕೊಂಚ ಕಡಿಮೆ ಆದಂತೆ ಕಾಣುತ್ತಿದೆ.

Tags: ModimpNDA
Previous Post

ಎಸ್ಪಿ ಕಚೇರಿಯನ್ನೇ ಮಾರಲು ಯತ್ನಿಸಿದ ಖದೀಮರು!

Next Post

ಫ್ಯಾಕ್ಟರಿ ಮಷಿನ್ ಆಪರೇಟ್ ವೇಳೆ ಅವಘಡ ಕಾರ್ಮಿಕನ ಕೈ ತುಂಡು..

Related Posts

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?
Top Story

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

by ಪ್ರತಿಧ್ವನಿ
May 25, 2026
0

ಬೆಂಗಳೂರು : ಗ್ಯಾರಂಟಿ ಬಲದ ಮೇಲೆ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಇದೀಗ ಯೋಜನೆಯ ಫಲಾನುಭವಿಗಳಿಗೆ ಶಾಕ್‌ ನೀಡಲು ಮುಂದಾಗಿದೆ. ಪಂಚ ಗ್ಯಾರಂಟಿಗಳಿಂದ ರಾಜ್ಯದ ಬೊಕ್ಕಸ...

Read moreDetails
ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

May 25, 2026
ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

May 24, 2026
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
Next Post
ಫ್ಯಾಕ್ಟರಿ ಮಷಿನ್ ಆಪರೇಟ್ ವೇಳೆ ಅವಘಡ ಕಾರ್ಮಿಕನ ಕೈ ತುಂಡು..

ಫ್ಯಾಕ್ಟರಿ ಮಷಿನ್ ಆಪರೇಟ್ ವೇಳೆ ಅವಘಡ ಕಾರ್ಮಿಕನ ಕೈ ತುಂಡು..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada