• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇತರೆ / Others

ಫ್ಯಾಕ್ಟರಿ ಮಷಿನ್ ಆಪರೇಟ್ ವೇಳೆ ಅವಘಡ ಕಾರ್ಮಿಕನ ಕೈ ತುಂಡು..

ಪ್ರತಿಧ್ವನಿ by ಪ್ರತಿಧ್ವನಿ
June 7, 2024
in ಇತರೆ / Others, ಇದೀಗ, ಕರ್ನಾಟಕ
0
ಫ್ಯಾಕ್ಟರಿ ಮಷಿನ್ ಆಪರೇಟ್ ವೇಳೆ ಅವಘಡ ಕಾರ್ಮಿಕನ ಕೈ ತುಂಡು..
Share on WhatsAppShare on FacebookShare on Telegram

ಕಾರ್ಖಾನೆಯ ಮಿಷನ್ ಗೆ ಬಲಿಯಾದ ಕಾರ್ಮಿಕನ ಎಡಗೈ; ಬೀದಿಗೆ ಬಿದ್ದ ಕಾರ್ಮಿಕನ ಕುಟುಂಬ.!

ADVERTISEMENT


ಮನೆಯಲ್ಲಿ ಕಡು ಬಡತನ, ಹೆತ್ತ ತಂದೆ ತಾಯಿ ಮತ್ತು ಪತ್ನಿ ಮಕ್ಕಳನ್ನು ಸಾಕಿ ಸಲುಹುವ ಸಲುವಾಗಿ ನಂಜನಗೂಡು ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದಕ್ಕೆ ಕೆಲಸಕ್ಕೆಂದು ತೆರಳಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ತನ್ನ ಎಡಗೈಯನ್ನು ಸಂಪೂರ್ಣವಾಗಿ ಕಳೆದುಕೊಂಡ ಕಾರ್ಖಾನೆಯ ಕಾರ್ಮಿಕನ ಕುಟುಂಬ ಈಗ ಬೀದಿಗೆ ಬಿದ್ದಿದೆ.
ನಂಜನಗೂಡು ನಗರದ ಕೈಗಾರಿಕಾ ಪ್ರದೇಶದಲ್ಲಿರುವ ರಾಜ್ ಶೀಲ್ ಪೇಪರ್ ಕಾರ್ಖಾನೆಯಲ್ಲಿ ಬರೋಬ್ಬರಿ 11 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಮಿಷಿನ್ ಆಪರೇಟರ್ ಆಗಿ ನಂಜನಗೂಡು ತಾಲ್ಲೂಕಿನ ಹೊಸಕೋಟೆ (ಮಸಗೆ) ಗ್ರಾಮದ ಕಾರ್ಮಿಕ ಅಂದಾನಿ ಎಂಬಾತ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಎಡಗೈ ಮಿಷಿನ್‌ಗೆ ಸಿಲುಕಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕೂಡಲೇ ಘಟನೆ ನಡೆದ ತಕ್ಷಣ ಸಮೀಪದಲ್ಲಿದ್ದ ಸಹೋದ್ಯೋಗಿ ಕಾರ್ಮಿಕರು ಮತ್ತು ಕಾರ್ಖಾನೆಯ ನೌಕರರು ಮೈಸೂರಿನ ಅಪೋಲೋ ಖಾಸಗಿ ಆಸ್ಪತ್ರೆಗೆತುರ್ತು ಚಿಕಿತ್ಸೆಗೆ ದಾಖಲು ಮಾಡಿದವರು ಮುಂದೆ ನನ್ನ ಕಷ್ಟಕ್ಕೆ ಸ್ಪಂದಿಸದೇ ನಾಪತ್ತೆಯಾಗಿದ್ದಾರೆ ಎಂದು ಕೈ ಕಳೆದುಕೊಂಡಿರುವ ಕಾರ್ಮಿಕ ಅಂದಾನಿ ಅಳಲು ತೋಡಿಕೊಂಡಿದ್ದಾನೆ.
ರಾಜ್ ಶೀಲ್ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಹೌಸ್ ಕೀಪಿಂಗ್ ಕೆಲಸಕ್ಕೆ ಸೇರಿಕೊಂಡೆ ನಂತರ ಕಾರ್ಖಾನೆಯ ವ್ಯವಸ್ಥಾಪಕರಾದ ಟಾಮಿ, ಎಚ್ ಆರ್ ಮನು ಎಂಬುವರು ನೀನು ಸಾಕಷ್ಟು ವರ್ಷಗಳಿಂದ ಕಾರ್ಖಾನೆಯಲ್ಲಿ ಸೀನಿಯರ್ ಕಾರ್ಮಿಕನಾಗಿದ್ದೀಯ ಹಾಗಾಗಿ ನೀನು ಮಿಷಿನ್ ಆಪರೇಟರ್ ಆಗಿ ಕೆಲಸವನ್ನು ಮಾಡಬೇಕು ಎಂದು ತಾಕೀತು ಮಾಡಿದರು. ನಾನು ಅದನ್ನು ತಿರಸ್ಕಾರ ಮಾಡಿದರೆ ಕಾರ್ಖಾನೆಯಿಂದ ಹೊರ ದಬ್ಬುತ್ತೇವೆ ಎಂದು ಬೆದರಿಸಿದ ಬಳಿಕ ನಾನು ಕೆಲ ವರ್ಷಗಳ ಕಾಲ ಮಿಷಿನ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದೆ‌. ನನಗೆ ಯಾವ ರೀತಿಯ ತರಬೇತಿ ನೀಡದ ಕಾರಣ ಇಂದು ನನ್ನ ದುಡಿಯುವ ಕೈಯನ್ನೇ ಕಳೆದುಕೊಂಡಿದ್ದೇನೆ, ಇದಕ್ಕೆ ಮೂಲ ಕಾರಣ ಕಾರ್ಖಾನೆಯ ವ್ಯವಸ್ಥಾಪಕ ಟಾಮಿ ಮತ್ತು ಎಚ್ ಆರ್ ಮನು, ಮಾಲೀಕ ಜೆಮ್ಸ್ ಮೂಲಯಲ್, ಸೂಪರ್ವೈಸರ್ ಶ್ರೀನಿವಾಸ್ ಎಂಬುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾರ್ಮಿಕ ಇಲಾಖೆ ಮತ್ತು ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಬೀದಿಗೆ ಬಿದ್ದಿರುವ ಕುಟುಂಬಕ್ಕೆ ಆಸರೆಯಾಗಿ, ಕಾರ್ಖಾನೆಯ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಪರಿಹಾರ ಮತ್ತು ನ್ಯಾಯ ಕಲ್ಪಿಸಿ ಕೊಡಬೇಕೆಂದು ನೊಂದ ಕಾರ್ಮಿಕ ಮನವಿ ಮಾಡಿದ್ದಾನೆ.

Tags: factoryNanjanagudu
Previous Post

ಮೋದಿಗೆ 10 ಜನ ಪಕ್ಷೇತರರ ಬೆಂಬಲ! ಬಿಜೆಪಿಗೆ ಹೆಚ್ಚಾದ ಬಲ

Next Post

ಆರ್‌ಬಿಐ ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಅವರಿಂದ ಹಣಕಾಸು ನೀತಿ ಹೇಳಿಕೆ..!

Related Posts

ರಾಹುಲ್ ಗಾಂಧಿ ಎಲ್ಲಿದ್ದೀರಪ್ಪ? ನಿಮ್ಮ ಕೆಪಿಎಸ್‌ಸಿ ಕೊಳೆತು ನಾರುತ್ತಿದೆ-ಕುಮಾರಸ್ವಾಮಿ
Top Story

ರಾಹುಲ್ ಗಾಂಧಿ ಎಲ್ಲಿದ್ದೀರಪ್ಪ? ನಿಮ್ಮ ಕೆಪಿಎಸ್‌ಸಿ ಕೊಳೆತು ನಾರುತ್ತಿದೆ-ಕುಮಾರಸ್ವಾಮಿ

by ಪ್ರತಿಧ್ವನಿ
August 30, 2026
0

ಬೆಂಗಳೂರು: ರಾಹುಲ್ ಗಾಂಧಿ ಎಲ್ಲಿದ್ದೀರಪ್ಪ? ನಿಮ್ಮ ಕೆಪಿಎಸ್‌ಸಿ ಕೊಳೆತು ನಾರುತ್ತಿದೆ. ದೇಶದ ಮೂಲೆಮೂಲೆಗೂ ಹೋಗಿ ಮೈಕು ಹಿಡಿದು ವಿದ್ಯಾರ್ಥಿಗಳು, ಯುವಜನರ ಜೊತೆ ಸಂವಾದ ನಡೆಸುವ ನೀವು ಬೆಂಗಳೂರಿಗೆ...

Read moreDetails
ಕುದುರೆಮುಖದಲ್ಲಿ ಚಾರಣಪ್ರಿಯರ ಗಮನ ಸೆಳೆಯುತ್ತಿರುವ ನೀಲಕುರಿಂಜಿಯ ನೀಲಿ ಲೋಕ..!

ಕುದುರೆಮುಖದಲ್ಲಿ ಚಾರಣಪ್ರಿಯರ ಗಮನ ಸೆಳೆಯುತ್ತಿರುವ ನೀಲಕುರಿಂಜಿಯ ನೀಲಿ ಲೋಕ..!

August 30, 2026
ಸಂಸದ ತುಕಾರಾಂ, ಶಾಸಕಿ ಅನ್ನಪೂರ್ಣ ತುಕಾರಾಂ ವಿರುದ್ಧ ನಡೆಯುತ್ತಿದೆಯಾ ಭಾರೀ ಸಂಚು?

ಸಂಸದ ತುಕಾರಾಂ, ಶಾಸಕಿ ಅನ್ನಪೂರ್ಣ ತುಕಾರಾಂ ವಿರುದ್ಧ ನಡೆಯುತ್ತಿದೆಯಾ ಭಾರೀ ಸಂಚು?

August 30, 2026
ಬೇರೆ ವಿಚಾರಗಳಲ್ಲಿ ನಿರರ್ಗಳತೆ..ರಾಮಮಂದಿರ ದೇಣಿಗೆ ಕೇಸ್‌ನಲ್ಲಿ ಮೋದಿ ಮೌನ ಯಾಕೆ..?

ಪ್ರೇಕ್ಷಕರು ಬದಲಾದಾಗ ಭಾಷೆಯಲ್ಲೂ ಬದಲಾವಣೆ: ಮೋಹನ್ ಭಾಗವತ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ

August 30, 2026
ಬಿ.ನಾಗೇಂದ್ರ ರಾಜೀನಾಮೆ ಅಂಗೀಕಾರ: ರಾಜ್ಯಪಾಲರಿಂದ ಅಧಿಕೃತ ಆದೇಶ

ಬಿ.ನಾಗೇಂದ್ರ ರಾಜೀನಾಮೆ ಅಂಗೀಕಾರ: ರಾಜ್ಯಪಾಲರಿಂದ ಅಧಿಕೃತ ಆದೇಶ

August 30, 2026
Next Post

ಆರ್‌ಬಿಐ ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಅವರಿಂದ ಹಣಕಾಸು ನೀತಿ ಹೇಳಿಕೆ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada