• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

PUC ಫಲಿತಾಂಶ.. ಟಾಪರ್ಸ್ ಬಗ್ಗೆ ಕಂಪ್ಲೀಟ್ ಮಾಹಿತಿ.. ದ.ಕನ್ನಡ ನಂಬರ್ 1 – ಗದಗ ಲಾಸ್ಟ್

ಪ್ರತಿಧ್ವನಿ by ಪ್ರತಿಧ್ವನಿ
April 10, 2024
in ಕರ್ನಾಟಕ, ಸ್ಟೂಡೆಂಟ್‌ ಕಾರ್ನರ್
0
PUC ಫಲಿತಾಂಶ.. ಟಾಪರ್ಸ್ ಬಗ್ಗೆ ಕಂಪ್ಲೀಟ್ ಮಾಹಿತಿ.. ದ.ಕನ್ನಡ ನಂಬರ್ 1 – ಗದಗ ಲಾಸ್ಟ್
Share on WhatsAppShare on FacebookShare on Telegram

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದೆ. 2ನೇ ಸ್ಥಾನದಲ್ಲಿ ಉಡುಪಿ ಹಾಗೂ ಮೂರನೇ ಸ್ಥಾನದಲ್ಲಿ ವಿಜಯಪುರ ಗುರುತಿಸಿಕೊಂಡಿದೆ. ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡ ದಕ್ಷಿಣ ಕನ್ನಡ -ಶೇ.97.37 ಫಲಿತಾಂಶ ಬಂದರೆ, ದ್ವಿತೀಯ ಸ್ಥಾನದಲ್ಲಿ ಗುರುತಿಸಿಕೊಂಡ ಉಡುಪಿಗೆ ಶೇ.96.80 ಫಲಿತಾಂಶ ಬಂದಿದೆ. ತೃತೀಯ ಸ್ಥಾನದಲ್ಲಿ ಗುರುತಿಸಿಕೊಂಡ ವಿಜಯಪುರ ಶೇ.94.89ರಷ್ಟು ಫಲಿತಾಂಶ ಬಂದಿದೆ.

ADVERTISEMENT


ಆರ್ಟ್ಸ್ ವಿಭಾಗ
ಮೇಧಾ- 596 NMKRV ಕಾಲೇಜು ಜಯನಗರ (ಪ್ರಥಮ)
ವೇದಾಂತ್ – 596- SS ಪಿಯು ಕಾಲೇಜು- ವಿಜಯಪುರ
ಕವಿತಾ ಬಿ.ವಿ.- 596- ಇಂದು ಪಿಯು ಕಾಲೇಜು- ಬಳ್ಳಾರಿ
ರವೀನಾ ಸೋಮಪ್ಪ ಲಮಾಣಿ- 595- ಕೆಇಬಿ ಪಿಯು ಕಾಲೇಜು- ಧಾರವಾಡ- ದ್ವಿತೀಯ
ವಾಣಿಜ್ಯ ವಿಭಾಗ
ಗಾನವಿ- 597- ವಿದ್ಯಾನಿಧಿ ಕಾಲೇಜು, ಕುವೆಂಪುನಗರ, ತುಮಕೂರು
ವಿಜ್ಞಾನ ವಿಭಾಗ
ನೂತನ್ ಆರ್ ಗೌಡ- 595- ಆಳ್ವಾಸ್ ಪಿಯು ಕಾಲೇಜು- ಮೂಡುಬಿದಿರೆ
ಸಮ್ಯಕ್ ಆರ್ ಪ್ರಭು- 595- ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು, ಉಡುಪಿ
ಅಮೋದ್ ನಾಯ್ಕ್- 595- ಅಶೋಕ್ ಪಿಯು ಕಾಲೇಜು- ಜಾಲಹಳ್ಳಿ – ಬೆಂಗಳೂರು
ಪವನ್- 596- ಕುಮದ್ವತಿ ಪಿಯು ಕಾಲೇಜು- ಶಿವಮೊಗ್ಗ
ಹರ್ಷಿತ್- 596- ಉಡುಪಿ- ಪೂರ್ಣ ಪ್ರಜ್ಞಾ ಕಾಲೇಜು

Tags: Secondary PUC Students
Previous Post

Jimmy Fallon’s 8 Best Hosting Moments of All Time

Next Post

ಈ ವಾರ ತೆರೆಗೆ “SCAM 1770” .

Related Posts

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..
Top Story

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

by ಪ್ರತಿಧ್ವನಿ
April 22, 2026
0

ಬೆಂಗಳೂರು : ನಗರದ ಬ್ಯಾಡರಹಳ್ಳಿಯ ಮನೆಯಲ್ಲಿ ಯುವಕ ಸಾವು ಪ್ರಕರಣಕ್ಕೆ ರೋಚಕ ಟ್ವಿಸ್ಟ್, ಯುವತಿಯಿಂದಲೇ ಯುವಕನ ಹತ್ಯೆಯಾಗಿರುವ ಮಾಹಿತಿ ಹೊರಬಿದ್ದಿದೆ. ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದಿರುವ...

Read moreDetails
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
Next Post
ಈ ವಾರ ತೆರೆಗೆ “SCAM 1770” .

ಈ ವಾರ ತೆರೆಗೆ "SCAM 1770" .

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada