ಬೆಂಗಳೂರಿನ BMCRI ಹಾಸ್ಟೆಲ್ನ 47 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಾಂತಿ, ಬೇಧಿಯಿಂದ ವಿದ್ಯಾರ್ಥಿಗಳು ಬಳಲುತ್ತಿದ್ದಾರೆ ಎನ್ನಲಾಗಿದೆ. ಟ್ರಾಮಾ ಕೇರ್ ಸೆಂಟರ್ನಲ್ಲಿ 28 ವಿದ್ಯಾರ್ಥಿನಿಯರು, ನಾಲ್ವರಿಗೆ ICU, 15 ಯುವತಿಯರಿಗೆ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಎಂದು ಬೆಂಗಳೂರು ಮೆಡಿಕಲ್ ಕಾಲೇಜ್ ಡೀನ್ ರಮೇಶ್ ಕೃಷ್ಣ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿನಿಯರ ಹಾಸ್ಟೆಲ್ನಲ್ಲಿ ಮಂಗಗಳು, ಬೆಕ್ಕುಗಳ ಓಡಾಟ ಸರ್ವೇ ಸಾಮಾನ್ಯವಾಗಿದೆ. ಬಾಲಕಿಯರ ಹಾಸ್ಟೆಲ್ನ ಹಾಸಿಗೆ, ದಿಂಬು ರೂಂಗಳಲ್ಲೂ ಕೀಟಾಣುಗಳು ಹೆಚ್ಚಾಗಿವೆ. ಗಲೀಜು ಜಾಗದಲ್ಲೇ ವಿದ್ಯಾರ್ಥಿನಿಯರು ಜೀವನ ನಡೆಸ್ತಿದ್ದಾರೆ ಎಂದಿದ್ದಾರೆ. ಹಾಲಿನ ಪಾತ್ರೆಯೊಳಕ್ಕೆ ಬೆಕ್ಕು ಇಳಿದು ಹಾಲು ಕುಡಿಯುತ್ತಿರುವ ಫೋಟೋ ಸೇರಿದಂತೆ ಗಬ್ಬೆದ್ದು ನಾರುತ್ತಿರುವ ದೃಶ್ಯ, ಫೋಟೋಗಳು ಹೊರಬಿದ್ದಿವೆ.ಬೆಂಗಳೂರಿನ ವೈದ್ಯಕೀಯ ವಿದ್ಯರ್ಥಿನಿಯರು ಅಸ್ವಸ್ಥ..! ಕಾರಣ ಕಾಲರಾ..? ಬೆಂಗಳೂರಿನ BMCRI ಹಾಸ್ಟೆಲ್ನ 47 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಾಂತಿ, ಬೇಧಿಯಿಂದ ವಿದ್ಯಾರ್ಥಿಗಳು ಬಳಲುತ್ತಿದ್ದಾರೆ ಎನ್ನಲಾಗಿದೆ. ಟ್ರಾಮಾ ಕೇರ್ ಸೆಂಟರ್ನಲ್ಲಿ 28 ವಿದ್ಯಾರ್ಥಿನಿಯರು, ನಾಲ್ವರಿಗೆ ICU, 15 ಯುವತಿಯರಿಗೆ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಎಂದು ಬೆಂಗಳೂರು ಮೆಡಿಕಲ್ ಕಾಲೇಜ್ ಡೀನ್ ರಮೇಶ್ ಕೃಷ್ಣ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿನಿಯರ ಹಾಸ್ಟೆಲ್ನಲ್ಲಿ ಮಂಗಗಳು, ಬೆಕ್ಕುಗಳ ಓಡಾಟ ಸರ್ವೇ ಸಾಮಾನ್ಯವಾಗಿದೆ. ಬಾಲಕಿಯರ ಹಾಸ್ಟೆಲ್ನ ಹಾಸಿಗೆ, ದಿಂಬು ರೂಂಗಳಲ್ಲೂ ಕೀಟಾಣುಗಳು ಹೆಚ್ಚಾಗಿವೆ. ಗಲೀಜು ಜಾಗದಲ್ಲೇ ವಿದ್ಯಾರ್ಥಿನಿಯರು ಜೀವನ ನಡೆಸ್ತಿದ್ದಾರೆ ಎಂದಿದ್ದಾರೆ. ಹಾಲಿನ ಪಾತ್ರೆಯೊಳಕ್ಕೆ ಬೆಕ್ಕು ಇಳಿದು ಹಾಲು ಕುಡಿಯುತ್ತಿರುವ ಫೋಟೋ ಸೇರಿದಂತೆ ಗಬ್ಬೆದ್ದು ನಾರುತ್ತಿರುವ ದೃಶ್ಯ, ಫೋಟೋಗಳು ಹೊರಬಿದ್ದಿವೆ.