• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚಿತ್ರದುರ್ಗ, ಚಿಕ್ಕಬಳ್ಳಾಪುರ, ಹಾಸನ ಕ್ಷೇತ್ರದ ಬಂಡಾಯ ಶಮನಗೊಳಿಸಿದ ಬಿಎಸ್‌ವೈ ! ಬಿಜೆಪಿ ಪಾಲಿಗೆ ಆಪತ್ವಾಂಧವ ?!

ಪ್ರತಿಧ್ವನಿ by ಪ್ರತಿಧ್ವನಿ
April 2, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಚಿತ್ರದುರ್ಗ, ಚಿಕ್ಕಬಳ್ಳಾಪುರ, ಹಾಸನ ಕ್ಷೇತ್ರದ ಬಂಡಾಯ ಶಮನಗೊಳಿಸಿದ ಬಿಎಸ್‌ವೈ ! ಬಿಜೆಪಿ ಪಾಲಿಗೆ ಆಪತ್ವಾಂಧವ ?!
Share on WhatsAppShare on FacebookShare on Telegram

ಲೋಕಸಭೆ ಚುನಾವಣೆ (Parliment election) ನಮೋಗೆ (Namo) ಮಾತ್ರ ಅಲ್ಲ, ಬಿಎಸ್‌ ವೈಗೂ (BSY) ಅಳಿವು ಉಳಿವಿನ ಯುದ್ಧ. ವಿಧಾನಸಭೆ ಎಲೆಕ್ಷನ್ ಫಲಿತಾಂಶದಿಂದ (Election results) ಪಾಠ ಕಲಿತ ಹೈಕಮಾಂಡ್ ಎಚ್ಚೆತ್ತಿದೆ. ಬಿಎಸ್‌ವೈ ಪುತ್ರನಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿ ಲೋಕಸಭೆ ದಿಗ್ವಿಜಯಕ್ಕಾಗಿ ರೇಸ್‌ಗೆ ಇಳಿಸಲಾಗಿದೆ.. ಈ ರೇಸ್‌ಗೆ ಮಾಜಿ ಸಿಎಂ ಯಡಿಯೂರಪ್ಪ ಬಲ ತುಂಬಿದ್ದಾರೆ. ಸೋ ಬೀದರ್ ಟು ಚಾಮರಾಜನಗರ (Bidar to chamarajnagar) ವರೆಗೆ ಸಿಡಿದ ಬಂಡಾಯದ ಕಿಡಿಗೆ ಅಶ್ರುವಾಯು ಪ್ರಯೋಗ ಆಗ್ತಿದೆ.

ADVERTISEMENT

ನಾಯಕತ್ವ ಸಿಕ್ಕ ಬಳಿಕ ಫೀಲ್ಡ್‌ಗಿಳಿದ ಬಿಜೆಪಿ (Bjp) ಪಾಲಿನ ರಾಜಾಹುಲಿ, ಪಕ್ಷ ಬಿಟ್ಟವರನ್ನ ಮರಳಿ ಪಕ್ಷದ ತೆಕ್ಕೆಗೆ ಬಾಚಿದ್ದಾರೆ.. ಬಂಡೆದ್ದ ಜಾಗಕ್ಕೆ ಹೋಗಿ ಮದ್ದು ನೀಡಿ ಮದ್ದಾನೆಗಳನ್ನ ಪಳಗಿಸ್ತಿದ್ದಾರೆ. ಚಿತ್ರದುರ್ಗದ (Chitra durga) ಟಿಕೆಟ್‌ಗಾಗಿ ಬಂಡೆದ್ದ ಹೊಳಲ್ಕೆರೆ ಶಾಸಕ ಚಂದ್ರಪ್ಪ ಪುತ್ರ ರಘುಚಂದನ್‌ಗೆ (Raghu chandan) ಬೆಂಗಳೂರಿಗೆ ಕರೆಯಿಸಿ ರಾಜೀ ಸಂಧಾನ ಮುಗಿಸಿದ್ದಾರೆ . ಇತ್ತ, ಚಿಕ್ಕಬಳ್ಳಾಪುರದಲ್ಲಿ (Chikkaballapura) ಹಾರಿದ್ದ ಬಂಡಾಯದ ಬಾವುಟ ಕೆಳಗಿಳಿದಿದೆ.. ಯಡಿಯೂರಪ್ಪ ಸೂಚನೆ ಮೇರೆಗೆ ಭೇಟಿಗೆ ಆಗಮಿಸಿದ ಎಸ್.ಆರ್ ವಿಶ್ವನಾಥ್‌ರನ್ನ (S.R Vishwanath) ಮಾತುಕಥೆ ನಡೆಸಿದ್ದಾರೆ.

ಇನ್ನು, ದಳ ಪಾಲಾಗಿರುವ ಹಾಸನ (Hassan) ಕ್ಷೇತ್ರದಲ್ಲಿ ಬಿಜೆಪಿಯೊಳಗೆ ಎದ್ದಿದ್ದ ಅಸಮಾಧಾನವನ್ನ ವಿಜಯೇಂದ್ರ ಶಮನ ಮಾಡಿದ್ದಾರೆ.. ಹಾಸನ ಕ್ಷೇತ್ರದ ಸಮನ್ವಯ ಸಭೆ ನಡೆಸಿದ ವಿಜಯೇಂದ್ರ ಸಂಧಾನ ನಡೆಸಿದ್ರು.. ಪ್ರಜ್ವಲ್ ರೇವಣ್ಣರನ್ನ (prajwal Revanna) ಗೆಲ್ಲಿಸಬೇಕು.. ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು ಅನ್ನೋ ತೀರ್ಮಾನಕ್ಕೆ ಪ್ರೀತಂಗೌಡ (preetham gowda) ಸಮ್ಮತಿಸಿದ್ರು.ಹಲವು ಕ್ಷೇತ್ರಗಳಲ್ಲಿ ಎದುರಾಗಿದ್ದ ಬಂಡಾಯವನ್ನ ಬಿಎಸ್‌ವೈ ಮತ್ತು ವಿಜಯೇಂದ್ರ ಸಂಧಾನದ ಮೂಲಕ ಬಗೆಹರಿಸ್ತಿದ್ದಾರೆ.. ಈ ಮೂಲಕ ಆತಂಕದಲ್ಲಿ ಕಮಲ ನಳನಳಿಸ್ತಿದೆ

Tags: BJPಚಿಕ್ಕಬಳ್ಳಾಪುರಚಿತ್ರದುರ್ಗಬಿ ಎಸ್ ಯಡಿಯೂರಪ್ಪಬಿಜೆಪಿವಿಜಯೇಂದ್ರಹಾಸನ
Previous Post

ಇವಿಎಂ ಮತ್ತು ವಿವಿ ಪ್ಯಾಟ್ ಸ್ಲಿಪ್ ಗಳನ್ನು 100% ಪರಿಶೀಲಿಸಬೇಕು ! ECI ಗೆ ಸುಪ್ರೀಂ ಕೋರ್ಟ್ ನೋಟೀಸ್ ! 

Next Post

ಕರುನಾಡಿನಿಗೆ ಎಂಟ್ರಿ ಕೊಟ್ಟ ಅಮಿತ್ ಶಾ ! ಡಿಕೆ ಭದ್ರಕೋಟೆಯಲ್ಲಿ ರಣಕಹಳೆ ಮೊಳಗಿಸಲಿದ್ದಾರೆ ಚಾಣಕ್ಯ !

Related Posts

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :
Top Story

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

by ಪ್ರತಿಧ್ವನಿ
May 27, 2026
0

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಪೂರಕ ಬೆಳವಣಿಗೆಗಳು ಮುಂದುವರೆದಿವೆ. ಹೈಕಮಾಂಡ್‌ ನಾಯಕರೊಂದಿಗಿನ ಸಭೆಯ ಬಳಿಕ ಬೆಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ...

Read moreDetails
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

May 27, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್ ಮೇಲೆ ರಾಜ್ಯದ ಕಣ್ಣು;  ಉಪಹಾರ ಕೂಟದಲ್ಲೇ ಅಧಿಕಾರ ಹಸ್ತಾಂತರ ಫೈನಲ್?

May 27, 2026
ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
Next Post
ಕರುನಾಡಿನಿಗೆ ಎಂಟ್ರಿ ಕೊಟ್ಟ ಅಮಿತ್ ಶಾ ! ಡಿಕೆ ಭದ್ರಕೋಟೆಯಲ್ಲಿ ರಣಕಹಳೆ ಮೊಳಗಿಸಲಿದ್ದಾರೆ ಚಾಣಕ್ಯ !

ಕರುನಾಡಿನಿಗೆ ಎಂಟ್ರಿ ಕೊಟ್ಟ ಅಮಿತ್ ಶಾ ! ಡಿಕೆ ಭದ್ರಕೋಟೆಯಲ್ಲಿ ರಣಕಹಳೆ ಮೊಳಗಿಸಲಿದ್ದಾರೆ ಚಾಣಕ್ಯ !

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada