• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪಕ್ಷದಿಂದ ಹೊರಹಾಕಬೇಕಾಗುತ್ತೆ ಹುಷಾರ್ ! ಎಂಪಿ ರೇಣುಕಾಚಾರ್ಯರಗೆ BSY ಖಡಕ್ ವಾರ್ನಿಂಗ್ !

ಪ್ರತಿಧ್ವನಿ by ಪ್ರತಿಧ್ವನಿ
March 20, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಪಕ್ಷದಿಂದ ಹೊರಹಾಕಬೇಕಾಗುತ್ತೆ ಹುಷಾರ್ ! ಎಂಪಿ ರೇಣುಕಾಚಾರ್ಯರಗೆ BSY ಖಡಕ್ ವಾರ್ನಿಂಗ್ !
Share on WhatsAppShare on FacebookShare on Telegram

ಸಾದಾ ಯಡಿಯೂರಪ್ಪ (Yediyurappa) ಟೀಮ್ ನಲ್ಲೇ ಗುರುತಿಸಿಕೊಳ್ಳುತ್ತಿದ್ದ ಎಂಪಿ ರೇಣುಕಾಚಾರ್ಯಗೆ(amp renukacharya ) ಇದೀಗ ಸ್ವತಃ BSY ಪಕ್ಷದಿಂದ ಹೊರಹಾಕೋ ವಾರ್ನಿಂಗ್ (warning) ಕೊಟ್ಟಿದ್ದಾರೆ. ಹೌದು ರೇಣುಕಾಚಾರ್ಯಗೆ ದೂರವಾಣಿ ಕರೆ ಮಾಡಿರುವ ಯಡಿಯೂರಪ್ಪ ಪಕ್ಷಕ್ಕೆ ಕೆಲಸ ಮಾಡೋದಿದ್ರೆ ಮಾಡು , ಇಲ್ಲವಾದ್ರೆ ಪಕ್ಷದಿಂದ ಹೊರಹಾಕ್ತಿನಿ ಅಂತ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಇದಕ್ಕೆ ಕಾರಣ ರೇಣುಕಾಚಾರ್ಯ ಹಾರಿಸಿದ್ದ ಬಂಡಾಯದ ಬಾವುಟ. ದಾವಣಗೆರೆಯಲ್ಲಿ ಸಿದ್ದೇಶ್ವರ್ (siddeshwar) ಪತ್ನಿ ಗಾಯತ್ರಿ (Gayatri) ಅವರಿಗೆ ಟಿಕೆಟ್ ನೀಡಿದ್ದನ್ನ ವಿರೋಧಿಸಿ ರೇಣುಕಾಚಾರ್ಯ ಅಂಡ್ ಟೀಮ್ ಬಂಡಾಯದ ಕಹಳೆ ಮೊಳಗಿಸಿದ್ದು.

ADVERTISEMENT

ದಾವಣಗೆರೆ (Davanagere) ಕ್ಷೇತ್ರಕ್ಕೆ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೂಡ ಬಿಜೆಪಿಯ (BJP) ಟಿಕೆಟ್ ಆಕಾಂಕ್ಷಿಯಾಗಿದ್ರು. ಆದ್ರೆ ಈ ಬಾರಿಯೂ ಟಿಕೆಟ್ ಜಿ.ಎಂ.ಸಿದೇಶ್ವರ್ (G.m.siddeshwar) ಕುಟುಂಬದ ಪಾಲಾಗಿದೆ. ಇದಕ್ಕೆ  ರೇಣುಕಾಚಾರ್ಯ ಸೇರಿದಂತೆ ಜಿಲ್ಲೆಯ ಬಹುತೇಕ ಬಿಜೆಪಿ ನಾಯಕರು ಬಹಿರಂಗವಾಗೆ ಅಸಮಾಧಾನ ಹೊರಹಾಕಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ (MLA election) ಅಭ್ಯರ್ಥಿಗಳ ಪ್ರಚಾರಕ್ಕೂ ಸಿದ್ದೇಶ್ವರ್ ಬಂದಿಲ್ಲ. ಸಾದಾ ಸ್ವಪಕ್ಷದವರನ್ನೇ ತುಳಿಯುವ ಕೆಲಸ ನಿರಂತರವಾಗಿ ಅವರಿಂದ ಆಗಿದೆ. ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಳ್ಳುವುದಿಲ್ಲ. ಇಂಥ ಅಭ್ಯರ್ಥಿಗಾಗಿ ಕೆಲ್ಸ ಮಾಡಲು ನಮಗೆ ಮನಸ್ಸಿಲ್ಲ.. ಗೆಲುವು ಬೇಕಿದ್ದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿ ಅಂತ ಉಳಿದ ನಾಯಕರು ಪಟ್ಟು ಹಿಡಿದಿದ್ದರು.

ಇದೇ ವಿಚಾರವಾಗಿ ಹೈಕಮಾಂಡ್ ಗೆ (Highcommand) ರೇಣುಕಾಚಾರ್ಯ ನೇತೃತ್ವದ ಬಿಜೆಪಿ ನಾಯಕರು ಡೆಡ್ ಲೈನ್ (Deadline) ವಿಧಿಸಿ , 3 ದಿನದ ಒಳಗೆ ಅಭ್ಯರ್ಥಿ ಬದಲಾಯಿಸುವ ನಿರ್ಧಾರ ಘೋಷಿಸದಿದ್ದರೆ , ನಾವು ನಮ್ಮ ನಿರ್ಧಾರ ಪ್ರಕಟ ಮಾಡಲಿದ್ದೇವೆ ಎಂದು ಸಂದೇಶ ರವಾನಿಸಿದ್ದರು. ಆದ್ರೆ ಸರ್ವೆ ರಿಪೋರ್ಟ್ (survey report) ಆಧರಿಸಿಯೇ ಪಕ್ಷ ಟಿಕೆಟ್ ನೀಡಿದ್ದು , ಈಗ ವಿರೋಧಿಸೋದು ಸರಿಯಲ್ಲ. ಬೇಕಿದ್ದರೆ ಪಕ್ಷದಲ್ಲಿ ಇರಿ, ಇಲ್ಲವಾದ್ರೆ ಜಾಗ ಖಾಲಿ ಮಾಡಿ ಎಂಬ ಸಂದೇಶವನ್ನ BSY ರವಾನಿಸಿದ್ದು, ಸದ್ಯ ನಾಯಕರು ತಣ್ಣಗಾಗಿದ್ದಾರೆ.

Tags: BJPDavanagereMP Renukacharyaನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ತಮಿಳುನಾಡಲ್ಲಿ ಬಿಜೆಪಿಗೆ ಮುಳುವಾಗುತ್ತಾ ಶೋಭಾ ಕರಂದ್ಲಾಜೆ ಹೇಳಿಕೆ ?! ಎಲೆಕ್ಷನ್ ಸಮೀಪದಲ್ಲಿ ಸಂಸದೆ ಎಡವಟ್ಟು ?! 

Next Post

ಸದಾನಂದ ಗೌಡರು ಕಾಂಗ್ರೆಸ್ ಪಕ್ಷವನ್ನು ಸೇರುವುದು ಸತ್ಯಕ್ಕೆ ದೂರವಾದ ಮಾತು

Related Posts

ಕನ್ನಡ ಹೋರಾಟಗಾರರ ವಿರುದ್ಧ ಅವಹೇಳನ: ನಾರಾಯಣ ಗೌಡ ಪರ ಕರವೇ ಕಾನೂನು ಹೋರಾಟ
ಕರ್ನಾಟಕ

ಕನ್ನಡ ಹೋರಾಟಗಾರರ ವಿರುದ್ಧ ಅವಹೇಳನ: ನಾರಾಯಣ ಗೌಡ ಪರ ಕರವೇ ಕಾನೂನು ಹೋರಾಟ

by ಪ್ರತಿಧ್ವನಿ
April 23, 2026
0

ಕನ್ನಡ–ಹಿಂದಿ ಭಾಷಾ ವಿವಾದದ ನಡುವೆಯೇ ಕನ್ನಡ ಹೋರಾಟಗಾರರ ವಿರುದ್ಧ ಅವಹೇಳನಕಾರಿ ಹೇಳಿಕೆಗಳು ಕೇಳಿಬರುತ್ತಿರುವುದು ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಿರುದ್ಧ ಸಾಮಾಜಿಕ...

Read moreDetails
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

April 22, 2026
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
Next Post
ಸದಾನಂದ ಗೌಡರು ಕಾಂಗ್ರೆಸ್ ಪಕ್ಷವನ್ನು ಸೇರುವುದು ಸತ್ಯಕ್ಕೆ ದೂರವಾದ ಮಾತು

ಸದಾನಂದ ಗೌಡರು ಕಾಂಗ್ರೆಸ್ ಪಕ್ಷವನ್ನು ಸೇರುವುದು ಸತ್ಯಕ್ಕೆ ದೂರವಾದ ಮಾತು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada