• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಬಿಜೆಪಿ ಹಾಗೂ SDPI ಚಡ್ಡಿ ದೋಸ್ತಿ ತುಂಬಾ ಹಿಂದಿನದಂತೆ, ಕಾಂಗ್ರೆಸ್‌ ಆರೋಪ..!

ಪ್ರತಿಧ್ವನಿ by ಪ್ರತಿಧ್ವನಿ
August 12, 2023
in ಅಂಕಣ, ಅಭಿಮತ
0
ಬಿಜೆಪಿ ಹಾಗೂ SDPI  ಚಡ್ಡಿ ದೋಸ್ತಿ ತುಂಬಾ ಹಿಂದಿನದಂತೆ, ಕಾಂಗ್ರೆಸ್‌ ಆರೋಪ..!
Share on WhatsAppShare on FacebookShare on Telegram

ರಾಜ್ಯ ಕಾಂಗ್ರೆಸ್‌ ಸರ್ಕಾರ ಬಿಜೆಪಿ ವಿರುದ್ಧ ಹಲವು ಆರೋಪಗಳನ್ನ ಕಳೆದ ಹಲವು ದಿನಗಳಿಂದ ಮಾಡಿಕೊಂಡು ಬರುತ್ತಿದೆ. ಈಗ ಬಿಜೆಪಿ ಮತ್ತು SDPI ಕುರಿತು ಕಾಂಗ್ರೆಸ್‌ ವಿಡಿಯೋ ತುಣುಕೊಂದನ್ನ ಬಳಸಿಕೊಂಡು ಸ್ಪೋಟಕ ಹಾಗೂ ಅಚ್ಚರಿಯ ಟ್ವಿಟ್‌ ಮಾಡಿದೆ, ಇದು ಸಾಮಾಜಿಕ ಜಾಲತಾಣದಲ್ಲಿ ಎಡ-ಬಲ ಪಂತದ ನಡುವೆ ಹಲವು ಚರ್ಚೆಯನ್ನ ಹುಟ್ಟು ಹಾಕಿದೆ.

ADVERTISEMENT

BJP❤️SDPI

ಬಿಜೆಪಿ ಹಾಗೂ SDPI ನಡುವಿನ ಚಡ್ಡಿ ದೋಸ್ತಿ ತುಂಬಾ ಹಿಂದಿನಿಂದಲೂ ಇದೆ, ಬಿಜೆಪಿ SDPI ಗೆ ಫಂಡಿಂಗ್ ಮಾಡುತ್ತಿದೆ ಎಂಬುದನ್ನು ಹಿಂದೂ ಮುಖಂಡ ಸತ್ಯಜಿತ್ ಸೂರತ್ಕಲ್ ತುಂಬಾ ಹಿಂದೆಯೇ ಬಹಿರಂಗಪಡಿಸಿದ್ದರು, ಈಗ ತಲಪಾಡಿ ಗ್ರಾ.ಪಂ ಅಧ್ಯಕ್ಷರ ಆಯ್ಕೆಯಲ್ಲಿ ಅವರ ಹೇಳಿಕೆಗೆ ಪುಷ್ಟಿ ಸಿಕ್ಕಿದೆ.

ಎಲ್ಲಾ ಬಗೆಯ ಮತೀಯವಾದಿಗಳ ಹಿಂದೆ… pic.twitter.com/zyB2lKhZUv

— Karnataka Congress (@INCKarnataka) August 12, 2023

ಕಾಂಗ್ರೆಸ್‌ ತನ್ನ ಟ್ವಿಟ್‌ನಲ್ಲಿ “ಬಿಜೆಪಿ ಹಾಗೂ SDPI ನಡುವಿನ ಚಡ್ಡಿ ದೋಸ್ತಿ ತುಂಬಾ ಹಿಂದಿನಿಂದಲೂ ಇದೆ, ಬಿಜೆಪಿ SDPI ಗೆ ಫಂಡಿಂಗ್ ಮಾಡುತ್ತಿದೆ ಎಂಬುದನ್ನು ಹಿಂದೂ ಮುಖಂಡ ಸತ್ಯಜಿತ್ ಸೂರತ್ಕಲ್ ತುಂಬಾ ಹಿಂದೆಯೇ ಬಹಿರಂಗಪಡಿಸಿದ್ದರು, ಈಗ ತಲಪಾಡಿ ಗ್ರಾ.ಪಂ ಅಧ್ಯಕ್ಷರ ಆಯ್ಕೆಯಲ್ಲಿ ಅವರ ಹೇಳಿಕೆಗೆ ಪುಷ್ಟಿ ಸಿಕ್ಕಿದೆ. ಎಲ್ಲಾ ಬಗೆಯ ಮತೀಯವಾದಿಗಳ ಹಿಂದೆ ಬಿಜೆಪಿಯೇ ಇದೆ ಎಂಬುದಕ್ಕೆ ಇದೇ ಸಾಕ್ಷಿ. ಎದುರಿಗೆ ಪಾಕಿಸ್ಥಾನಕ್ಕೆ ಕೈ ತೋರಿ, ಹಿಂಬದಿಯಲ್ಲಿ ಪಾಕಿಸ್ತಾನಕ್ಕೆ ಹೋಗಿ ಗಿಫ್ಟ್ ಕೊಟ್ಟು ಬರುವ ತಮ್ಮ ಗುರುವಿನ ದಾರಿಯಲ್ಲೇ @BJP4Karnataka ಸಾಗುತ್ತಿದೆ.” ಎಂದು ಬರೆದುಕೊಂಡಿದೆ.

ಈಗ ಈ ಟ್ವಿಟ್‌ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು ಕೆ,ಜೆ ಹಳ್ಳಿ, ಡಿ.ಜೆ ಹಳ್ಳಿಯ ವಿಚಾರದಲ್ಲೂ ಬಿಜೆಪಿಯ ಕೈವಾಡ ಇರಬಹುದು ಎಂದು ಹಲವರು ವಿಚಿತ್ರವಾದ ಆರೋಪಗಳನ್ನ ಮಾಡುತ್ತಿದ್ದಾರೆ. ಸದ್ಯಕ್ಕೆ ಇದೀಗ ಕಾಂಗ್ರೆಸ್‌ ಟ್ವಿಟ್‌ ಬಿಜೆಪಿ ನಾಯಕರನ್ನ ಮುಜುಗರಕ್ಕೆ ಸಿಲುಕಿಸಿರೋದಂತು ಸುಳ್ಳಲ್ಲ. ಹಾಗಾಗಿ ಈ ವಿಚಾರದ ಕುರಿತು ಮುಂದಿನ ದಿನಗಳಲ್ಲಿ ಬಿಜೆಪಿ ಯಾವ ರೀತಿಯಾದ ಪ್ರತಿಕ್ರಿಯೆಯನ್ನ ಕೊಡುತ್ತೆ ಅಂತ ಕಾದು ನೋಡ ಬೇಕಾಗಿದೆ.

Tags: BJPSDPITwitter
Previous Post

ರಾಯಚೂರು | ಕೆಒಎಫ್‌ ಪರೀಕ್ಷೆಯಲ್ಲಿ ಅಕ್ರಮ ಆರೋಪ ; ಅಭ್ಯೃಥಿಗಳ ಅಸಮಾಧಾನ

Next Post

ಸೌಜನ್ಯ ಪರ ಹೋರಾಟಕ್ಕೆ ರೆಡಿಯಾದ ಬಿಜೆಪಿ, ಪ್ರತಿಭಟನೆಗೆ ಮುಹೂರ್ತ ಫಿಕ್ಸ್.!?

Related Posts

ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ
ಅಂಕಣ

ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

by ಪ್ರತಿಧ್ವನಿ
April 28, 2026
0

ನಾ ದಿವಾಕರ (ರಾಜಕೀಯ ಮೀಸಲಾತಿ ಮತ್ತು ಪ್ರಾತಿನಿಧಿಕ ಅವಕಾಶಗಳು ಲೇಖನದ ಮುಂದುವರಿಕೆ) ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿ (ಶೇಕಡಾ 33) ಏಕೆ ಬೇಕು ? ಯಾರಿಗಾಗಿ ಬೇಕು...

Read moreDetails
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

ರಾಜಕೀಯ ಮೀಸಲಾತಿ ಮತ್ತು ಪ್ರಾತಿನಿಧಿಕ ಅವಕಾಶಗಳು

April 27, 2026
ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

April 25, 2026
ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

April 24, 2026
Next Post
ಸೌಜನ್ಯ ಪರ ಹೋರಾಟಕ್ಕೆ ರೆಡಿಯಾದ ಬಿಜೆಪಿ, ಪ್ರತಿಭಟನೆಗೆ ಮುಹೂರ್ತ ಫಿಕ್ಸ್.!?

ಸೌಜನ್ಯ ಪರ ಹೋರಾಟಕ್ಕೆ ರೆಡಿಯಾದ ಬಿಜೆಪಿ, ಪ್ರತಿಭಟನೆಗೆ ಮುಹೂರ್ತ ಫಿಕ್ಸ್.!?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada