• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Director Anurag Kashyap : ತಮಿಳಿನ ಸ್ಟಾರ್ ನಟನ ಬಗ್ಗೆ ನಿರ್ದೇಶಕ ಅನುರಾಗ ಕಶ್ಯಪ್ ಬೇಸರ..!

Any Mind by Any Mind
May 22, 2023
in Top Story, ಇತರೆ / Others, ಇದೀಗ, ಕರ್ನಾಟಕ, ರಾಜಕೀಯ
0
Director Anurag Kashyap : ತಮಿಳಿನ ಸ್ಟಾರ್ ನಟನ ಬಗ್ಗೆ ನಿರ್ದೇಶಕ ಅನುರಾಗ ಕಶ್ಯಪ್ ಬೇಸರ..!
Share on WhatsAppShare on FacebookShare on Telegram

ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಈಗ ಏನೇ ಮಾತನಾಡಿದರು ಸುದ್ದಿಯಲ್ಲಿ ಇರ್ತಾರೆ. ಸದ್ಯ ಈಗ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬ್ಯುಸಿಯಾಗಿರುವ ಅನುರಾಗ್ ಫ್ರಾನ್ಸ್‌ಲ್ಲಿದ್ದಾರೆ. ಇನ್ನು ಈ ಫಿಲಂ ಫೆಸ್ಟಿವಲ್‌ನಲ್ಲಿ ಅನುರಾಗ್ ಕಶ್ಯಪ್ ನಿರ್ದೇಶನದ ಕೆನಡಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಅನುರಾಗ ಕಶ್ಯಪ್ ಕಾಲಿವುಡ್ ಸ್ಟಾರ್ ನಟನ ಬಗ್ಗೆ ಬೇಸರವನ್ನ ವ್ಯಕ್ತಪಡಿಸಿದ್ದಾರೆ

ADVERTISEMENT

ಈ ಬಗ್ಗೆ ಮಾತನಾಡಿರುವ ಅವರು ಈ ಸಿನಿಮಾದ ಹೆಸರಿಗೂ ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ ಅವರಿಗೂ ಸಂಬಂಧವಿದೆ ಅಂತ ಹೇಳಿ ಎಲ್ಲರನ್ನ ಅಚ್ಚರಿಗೆ ದೂಡಿದ್ದಾರೆ. ಇದೇ ವೇಳೆ ವಿಕ್ರಮ್ ಅವರನ್ನ ಕೆನಡಿ ಅಂತ ಕರೆಯುತ್ತಾರೆ ಎಂದು ಅನುರಾಗ್ ತಿಳಿಸಿದ್ದಾರೆ.

ಇನ್ನು ಅನುರಾಗ್ ಕಶ್ಯಪ್ ಅವರ ನೇತೃತ್ವದಲ್ಲಿ ಮೂಡಿ ಬಂದಿರುವ ಕೆನಡಿ ಸಿನಿಮಾದಲ್ಲಿ ರಾಹುಲ್ ಭಟ್, ಸನ್ನಿ ಲಿಯೋನ್ ಮತ್ತು ಅಭಿಲಾಷ್ ಥಪ್ಲಿಯಾಲ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಿದ್ರಾಹೀನತೆಯ ಸಮಸ್ಯೆಯಲ್ಲಿ ಇರುವ ಮಾಜಿ ಪೋಲೀಸ್ ಸುತ್ತ ಸುತ್ತುವ ಕಥಾ ಹಂದರವನ್ನ ಈ ಸಿನಿಮಾ ಹೊಂದಿದೆ. ಈ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಅನುರಾಗ್ ಕಶ್ಯಪ್, ನಟ ರಾಹುಲ್ ಭಟ್ ಈ ಸಿನಿಮಾಗೆ ಮೊದಲ ಆಯ್ಕೆ ಆಗಿರಲಿಲ್ಲ ಎನ್ನುವ ವಿಚಾರವನ್ನ ಬಹಿರಂಗ ಪಡಿಸಿದ್ದಾರೆ. ‘ನಾನು ಈ ಸಿನಿಮಾಗೆ ಸ್ಟ್ರಿಪ್ಟ್ ಮಾಡುವಾಗ ಒಬ್ಬ ಪ್ರಮುಖ ಸ್ಟಾರ್ ನಟನನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೆ. ಅದಕ್ಕಾಗಿಯೇ ಈ ಚಿತ್ರಕ್ಕೆ ಕೆನಡಿ ಎಂದು ಟೈಟಲ್ ಇಟ್ಟಿದ್ದು’ ಅಂತ ತಿಳಿಸಿದ್ದಾರೆ.

ಯಾವ ನಟ ನಿಮ್ಮ ಮೊದಲ ಆಯ್ಕೆ ಆಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಅನುರಾಗ್ ಕಶ್ಯಪ್, ‘ಆ ಸ್ಟಾರ್ ನಟನ ನಿಕ್ ನೇಮ್ ಕೆನಡಿ. ಹಾಗಾಗಿ ಈ ಸಿನಿಮಾಗೆ ಕೆನಡಿ ಪ್ರಾಜೆಕ್ಟ್ ಅನ್ನೋ ಹೆಸರನ್ನ ಕೊಡಲಾಯಿತು. ಆ ಸ್ಟಾರ್ ನಟನ ಈಗಿನ ಹೆಸರು ಚಿಯಾನ್ ವಿಕ್ರಮ್. ಚಿಯಾನ್ ವಿಕ್ರಮ್ ಅವರ ನಿಜವಾದ ಹೆಸರು ಕೆನಡಿ. ಹೀಗಾಗಿ ಈ ಸಿನಿಮಾದ ಉದ್ದೇಶದಿಂದಾಗಿ ನಾನು ಅವರನ್ನು ಹಲವು ಬಾರಿ ಸಂಪರ್ಕಿಸಿದೆ. ಅವರು ಯಾವತ್ತೂ ನನಗೆ ಸರಿಯಾದ ಪ್ರತಿಕ್ರಿಯೆ ನೀಡಿಲ್ಲ. ಆಗ, ನಾನು ರಾಹುಲ್‌ರನ್ನು ಭೇಟಿ ಮಾಡಿದೆ. ನಾನು ಸ್ಟ್ರಿಪ್ಟ್ ಕೊಟ್ಟು ಓದಲು ಹೇಳಿದೆ. ಅವರ ಪ್ರತಿಕ್ರಿಯೆ ಉತ್ಸಾಹಭರಿತವಾಗಿತ್ತು. ಸ್ಕ್ರಿಪ್ಟ್ ಓದಿದ ಅವರು ಈ ಪಾತ್ರವನ್ನು ಯಾರು ಮಾಡುತ್ತಿದ್ದಾರೆ? ಎಂದು ಕೇಳಿದ್ರು, ಇದಕ್ಕೆ ನಾನು, ನೀವು ಅದನ್ನು ಮಾಡುತ್ತೀರಾ? ಎಂದು ಕೇಳಿದೆ, ನಾನಾ? ಎಂದು ಕೇಳಿದರು. ಹೌದು ಅಂತ ಹೇಳಿದೆ. ಹಾಗಾಗಿ ಈ ಸಿನಿಮಾ ಈಗ ಮೂಡಿ ಬಂದಿದೆ ಎಂದು ಹೇಳಿಕೆಯನ್ನ‌ ನೀಡಿದ್ದಾರೆ‌.

ಸದ್ಯದ ಮಟ್ಟಿಗೆ ಅನುರಾಗ ಕಶ್ಯಪ್ ಅವರ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ಬಗ್ಗೆ ಭಿನ್ನ ವಿಭಿನ್ನವಾದ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗ್ತಾ ಇವೆ.

Tags: actorBollywoodCannes Film FestivalChiyan VikramCongress PartyDirector Anurag KashyapKennedy movie directedKollywood star actorTamil star actorvikaramvikram
Previous Post

Director RGV : ಕೇರಳ ಸ್ಟೋರಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನಿರ್ದೇಶಕ ಆರ್‌ಜಿವಿ

Next Post

Congress leader Skydived ; 70ರ ಹರೆಯದಲಿ ಸ್ಕೈ ಡೈವಿಂಗ್ ಮಾಡಿದ ಕಾಂಗ್ರೆಸ್ ನಾಯಕ..!

Related Posts

ಫೋನ್ ಕದ್ದಾಲಿಕೆ ಆರೋಪ: ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ
ರಾಜಕೀಯ

ಫೋನ್ ಕದ್ದಾಲಿಕೆ ಆರೋಪ: ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ

by ಪ್ರತಿಧ್ವನಿ
March 3, 2026
0

ಫೋನ್ ಕದ್ದಾಲಿಕೆ ಆರೋಪದ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ...

Read moreDetails
ನಾನು ಸ್ಟ್ರೀಟ್ ಫೈಟರ್, ನಾನು ಸುಮ್ಮನಿದ್ದೇನೆ ಅಂದುಕೊಂಡರೆ ಅವರಿಗೆ ಬಿಟ್ಟದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

ನಾನು ಸ್ಟ್ರೀಟ್ ಫೈಟರ್, ನಾನು ಸುಮ್ಮನಿದ್ದೇನೆ ಅಂದುಕೊಂಡರೆ ಅವರಿಗೆ ಬಿಟ್ಟದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

March 3, 2026
ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

March 3, 2026
ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

March 3, 2026
ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ: ನಂತರ ಆದದ್ದೇನು ?

ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ: ನಂತರ ಆದದ್ದೇನು ?

March 3, 2026
Next Post
Congress leader Skydived  ;  70ರ ಹರೆಯದಲಿ ಸ್ಕೈ ಡೈವಿಂಗ್ ಮಾಡಿದ ಕಾಂಗ್ರೆಸ್ ನಾಯಕ..!

Congress leader Skydived ; 70ರ ಹರೆಯದಲಿ ಸ್ಕೈ ಡೈವಿಂಗ್ ಮಾಡಿದ ಕಾಂಗ್ರೆಸ್ ನಾಯಕ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada